Sunday, December 19, 2021

ರಾಜ್ಯಶಾಸ್ತ್ರ ಅಧ್ಯಾಯ-1 ಭಾರತ ರಾಜಕೀಯದ ನೂತನ ಪೃವೃತ್ತಿಗಳು ಸಮ್ಮಿಶ್ರ ಸರ್ಕಾರದ ಅನನುಕೂಲಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, December 19, 2021

Title : ರಾಜ್ಯಶಾಸ್ತ್ರ ಅಧ್ಯಾಯ-1 ಭಾರತ ರಾಜಕೀಯದ ನೂತನ ಪೃವೃತ್ತಿಗಳು ಸಮ್ಮಿಶ್ರ ಸರ್ಕಾರದ ಅನಾನುಕೂಲಗಳು


(Educational & Informational Purpose Only)


File Type : See Link

ಪಿಯುಸಿ ಕಲಾ ವಿಭಾಗದ ಪಾಠಗಳು

ರಾಜ್ಯಶಾಸ್ತ್ರ ಅಧ್ಯಾಯ-1 ಭಾರತ ರಾಜಕೀಯದ ನೂತನ ಪೃವೃತ್ತಿಗಳು ಸಮ್ಮಿಶ್ರ ಸರ್ಕಾರದ ಅನನುಕೂಲಗಳು

4. ಸಮಿಶ್ರ ಸರ್ಕಾರ ಕನಿಷ್ಠ ಕಾರ್ಯಕ್ರಮ ಯೋಜನೆಗೆ ಬದ್ಧವಾಗಿದ್ದರೂ, ಮಂತ್ರಿಮಂಡಲವು ಸಾಮೂಹಿಕ ಜವಾಬ್ದಾರಿಯಿಂದ ಒಂದು ಘಟಕದಂತೆ ಕಾರ್ಯನಿರ್ವಹಿಸುತ್ತಿರುತ್ತದೆ. ಆದರೆ, ಯಾವುದೇ ರೀತಿಯ ತಪ್ಪುಗಳಿಗೆ ಆಡಳಿತದ ವ್ಯತ್ಯಾಸಗಳಿಗೆ

ಜವಾಬ್ದಾರರಾಗಿರುವುದಿಲ್ಲ.

5.ಆಡಳಿತಾತ್ಮ ಗೌಪ್ಯತೆ ನಿರ್ವಹಣೆ ಸಾಧ್ಯವಿಲ್ಲ. ಸಚಿವ ಸಂಪುಟದಲ್ಲಿ ಕೈಗೊಂಡ ಸೂಕ್ಷ್ಮ ಸ್ವರೂಪದ ನಿರ್ಣಯಗಳನ್ನು ಮಿತ್ರ ಪಕ್ಷಗಳಿಗೆ ಅಧಿಕೃತವಾಗಿ ತಿಳಿಸಲೇಬೇಕಾಗುತ್ತದೆ.

6.ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ಕಡೆಗಣಿಸಿ ತಮ್ಮದೇ ಆದ ಅಂಧಾಭಿಮಾನದ ಮತ್ತು ಕ್ಷುಲ್ಲಕ ಪ್ರಾದೇಶಿಕ ವಿಷಯಗಳಿಗೆ ಗಮನಕೊಡುತ್ತದೆ.

7.ಅಸ್ಥಿರತೆಯ ಕಾರಣದಿಂದ ಆಗಾಗ ಲೋಕಸಭೆಗೆ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಉಂಟಾಗಿ ಸರ್ಕಾರಕ್ಕೆ ಖರ್ಚಿನ ಹೊರೆ ಬೀಳುತ್ತದೆ.

3. ಈ ವ್ಯವಸ್ಥೆ ಅಪವಿತ್ರ ಮೈತ್ರಿಗೆ ದಾರಿ ಮಡಿಕೊಡುತ್ತದೆ. ಚುನಾವಣೆ ಸಂದರ್ಭ ಪರಸ್ಪರ ವಿರುದ್ಧವಾಗಿ ವರ್ತಿಸುತ್ತಿದ್ದ ಪಕ್ಷಗಳು ಚುನಾವಣೆ ನಂತರ ಅಧಿಕಾರದ ಆಸೆಯಿಂದ ಒಂದಾಗುತ್ತವೆ. ಇದು

ಪ್ರಜಾಪ್ರಭುತ್ವದ ಸೈದ್ಧಾಂತಿಕ ಆಶಯಗಳನ್ನೇ ಗಾಳಿಗೆ ತೂರುತ್ತದೆ.

9.ಕೇಂದ್ರ ಸರ್ಕಾರ ಸ್ವತಂತ್ರವಾಗಿ ದೇಶೀಯ ಅಥವಾ ಅಂತರರಾಷ್ಟ್ರೀಯ ನೀತಿಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ.

10. ಈ ಸರ್ಕಾರಗಳಿಗೆ ತತ್ಕಣದ ರಾಜಕೀಯ ಆಸೆ ಪೂರೈಸಿಕೊಳ್ಳುವುದೇ ವಿನಃ ದೀರ್ಘ ಯೋಜನೆಗಳನ್ನು ರೂಪಿಸುವ ದೃಷ್ಟಿ ಹೊಂದಿರುವುದಿಲ್ಲ. ll.ಇದು ಪಕ್ಷಾಂತರ ಪೃವೃತ್ತಿಗೆ ಕಾರಣವಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸಂಬಂಧಗಳಲ್ಲಿನ ಹೊಸ ಆಯಾಮ ಸಂವಿಧಾನದಲ್ಲಿ ಭಾರತವು ರಾಜ್ಯಗಳ ಒಕ್ಕೂಟ ಎಂದು ತಿಳಿಸಲಾಗಿದೆ. ಕೇಂದ್ರ ಮತ್ತು ರಾಜ್ಯಗಳೆರಡೂ ಸಂವಿಧಾನಬದ್ಧವಾಗಿ ಸಮಾನ ಸ್ಥಾನವನ್ನು ಹೊಂದಿವೆ. ಶಾಸನೀಯ ಅಧಿಕಾರಗಳು

ಸಂವಿಧಾನದ ವಿಧಿ 245-255ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಾಸನೀಯ ಅಧಿಕಾರಗಳ ಬಗೆಗೆ ವಿವರಿಸಲಾಗಿದೆ.

1.ಕೇಂದ್ರ ಪಟ್ಟಿ: ಇದು 100 ವಿಷಯಗಳನ್ನು ಒಳಗೊಂಡಿದೆ. ರಕ್ಷಣೆ, ವಿದೇಶಾಂಗ ವ್ಯವಹಾರ, ರೂಪಾಯಿ ಮತ್ತು ನಾಣ್ಯ ಅಣುಶಕ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಸುಂಕಗಳು ಮುಂತಾದ ವಿಷಯಗಳ ಮೇಲೆ ಕಾನೂನು ರೂಪಿಸುವ ಸಂಪೂರ್ಣ ಅಧಿಕಾರ

ಕೇಂದ್ರ ಸರ್ಕಾರಕ್ಕಿದೆ.

2.ರಾಜ್ಯಪಟ್ಟಿ: 63 ವಿಷಯಗಳನ್ನು ಒಳಗೊಂಡಿದೆ. ಪೊಲೀಸ್, ಆರೋಗ್ಯ, ಕೃಷಿ, ಸ್ಥಳೀಯ ಸರ್ಕಾರ

ವ್ಯವಸ್ಥೆ, ರಸ್ತೆ ಸಾರಿಗೆ ವ್ಯವಸ್ಥೆ ಮುಂತಾದ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ.

3. ಸಮವರ್ತಿ ಪಟ್ಟಿ: ಇದರಲ್ಲಿ 52 ವಿಷಯಗಳಿವೆ. ಅವುಗಳೆಂದರೆ, ವಿವಾಹ ಮತ್ತು ವಿಚ್ಚೇದನ, ಸಿವಿಲ್ ಮತ್ತು ಅಪರಾಧಿ ಕಾನೂನುಗಳು, ಧರ್ಮದರ್ಶಿ ಮಂಡಳಿ ಮತ್ತು ಧರ್ಮದರ್ಶಿಗಳು, ಶಿಕ್ಷಣ ಮುಂತಾದವುಗಳ ಮೇಲೆ ಶಾಸನ ರೂಪಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಇದೆ. ಒಂದು ವೇಳೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಜ್ಯಗಳ ನಡುವೆ ಸಂಘರ್ಷ ಉಂಟಾದರೆ ಕೇಂದ್ರದ ಶಾಸನ ಮಾನ್ಯವಾಗುತ್ತದೆ.

ಶೇಷಾಧಿಕಾರ: ಮೇಳಿನ ಮೂರೂ ಪಟ್ಟಿಗಳಲ್ಲಿ ಸೇರಿರದ ವಿಷಯಗಳನ್ನು ಶೇಷಾಧಿಕಾರಗಳೆಂದು ಕರೆಯುತ್ತಾರೆ. ಸಂವಿಧಾನದಲ್ಲಿ ತಿಳಿಸಿರುವಂತೆ ಈ ವಿಷಯಗಳ ಮೇಲೆ ಕಾನೂನು ಮಾಡುವ ಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.
File Language : Kannada/English




State : Karnataka


Publish Date : 2021


Daily Quiz Telegram Group - @kpsc2019


File Format : PDF


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ರಾಜ್ಯಶಾಸ್ತ್ರ ಅಧ್ಯಾಯ-1 ಭಾರತ ರಾಜಕೀಯದ ನೂತನ ಪೃವೃತ್ತಿಗಳು ಸಮ್ಮಿಶ್ರ ಸರ್ಕಾರದ ಅನನುಕೂಲಗಳು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.