PC Notes

KPSC EXAM

Tuesday, December 14, 2021

ಪ್ರಮುಖ ಆಯೋಗಗಳು / ವರದಿಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, December 14, 2021

Title : ಪ್ರಮುಖ ಆಯೋಗಗಳು / ವರದಿಗಳು


(Educational & Informational Purpose Only)


File Type : See Link


💥 ಆಯೋಗ :  ಬಲವಂತರಾಯ್ ಮೆಹ್ತಾ ಸಮಿತಿ(1957)

ಉದ್ದೇಶ :  ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ

💥 ಆಯೋಗ :  ಕೆ.ಸಂತಾನಂ ಸಮಿತಿ (1962-64)
 ಉದ್ದೇಶ : ಭ್ರಷ್ಟಚಾರ ನಿರ್ಮೂಲನೆ.




💥 ಆಯೋಗ :  ಅಶೋಕ ಮೆಹ್ತಾ ಸಮಿತಿ (1977-78)
 ಉದ್ದೇಶ :  ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ

💥 ಆಯೋಗ :  ಎಲ್ ಎಂ ಸಿಂಘ್ವಿ ಸಮಿತಿ (1986)
ಉದ್ದೇಶ :  ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ


Publish Date : 2021


Daily Quiz Telegram Group - @kpsc2019


💥 ಆಯೋಗ :  ಸರ್ಕಾರಿಯಾ ಆಯೋಗ (1983-1988)
ಉದ್ದೇಶ : ಕೇಂದ್ರ ಮತ್ತು ರಾಜ್ಯಗಳ ಸಂಬಂಧ

💥 ಆಯೋಗ :  ವೈ ಕೆ ಅಲಘ ಸಮಿತಿ (2000-01)
ಉದ್ದೇಶ : ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ


File Size : link


Number of Pages : link


💥 ಆಯೋಗ :  ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
 ಉದ್ದೇಶ : ಸಂವಿಧಾನ ಪುನರ್ವಿಮರ್ಶೆಯ ಆಯೋಗ

💥 ಆಯೋಗ :  ರಾಜೇಂದ್ರ ಸಾಚಾರ್ ಸಮಿತಿ(2006-06)
 ಉದ್ದೇಶ :  ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು


Editable Text : No


💥 ಆಯೋಗ :  ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
 ಉದ್ದೇಶ : ಸಂವಿಧಾನ ಪುನರ್ವಿಮರ್ಶೆಯ ಆಯೋಗ

💥 ಆಯೋಗ :  ರಾಜೇಂದ್ರ ಸಾಚಾರ್ ಸಮಿತಿ(2006-06)
 ಉದ್ದೇಶ :  ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು


Image Available : Yes


💥 ಆಯೋಗ :  ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
 ಉದ್ದೇಶ : ಸಂವಿಧಾನ ಪುನರ್ವಿಮರ್ಶೆಯ ಆಯೋಗ

💥 ಆಯೋಗ :  ರಾಜೇಂದ್ರ ಸಾಚಾರ್ ಸಮಿತಿ(2006-06)
 ಉದ್ದೇಶ :  ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು


File size Reduced : No


💥 ಆಯೋಗ :  ಆರ್ ಎನ್ ಮಲ್ಹೋತ್ರಾ ಸಮಿತಿ(1993-94)
 ಉದ್ದೇಶ : ವಿಮೆ ಸುಧಾರಣೆಗಳು

💥 ಆಯೋಗ :  ಜೆವಿಪಿ ಸಮಿತಿ(1948)
 ಉದ್ದೇಶ :  ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ


Cost : Free of cost

For Personal Use Only

💥 ಆಯೋಗ : ಭಗವಾನ್ ಸಹಾಯ್ ಸಮಿತಿ(1970)

 ಉದ್ದೇಶ : ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ


💥 ಆಯೋಗ : ಸ್ವರಣ್ ಸಿಂಗ್ ಸಮಿತಿ(1976)

 ಉದ್ದೇಶ : ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು


💥 ಆಯೋಗ : ಯಶಪಾಲ್ ಸಮಿತಿ (1993)

 ಉದ್ದೇಶ : ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ


💥 ಆಯೋಗ : ಯುಗಂಧರ್ ಸಮಿತಿ (2001)

 ಉದ್ದೇಶ : ಅಧಿಕಾರಿಗಳ ಸೇವೆಯಲ್ಲಿನ ತರಬೇತ


💥 ಆಯೋಗ : ಪಿ ಸಿ ಹೋಟಾ ಸಮಿತಿ (2004)

ಉದ್ದೇಶ : ನಾಗರೀಕ ಸೇವೆಗಳ ಸುಧಾರಣೆಗಳು


💥 ಆಯೋಗ : ಎಂ ವೀರಪ್ಪಮೊಹ್ಲಿ ಆಯೋಗ(2005)

ಉದ್ದೇಶ : ಎರಡನೇ ಆಡಳಿತ ಸುಧಾರಣಾ ಆಯೋಗ


💥 ಆಯೋಗ : ಮದನ್ ಮೋಹನ ಪುಂಚ್ಛಿ ಆಯೋಗ(2007)

 ಉದ್ದೇಶ : ಕೇದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ


💥 ಆಯೋಗ : ಬಿ ಎನ್ ಶ್ರೀಕೃಷ್ಣ ಸಮಿತಿ(2010)

 ಉದ್ದೇಶ : ತೆಲಂಗಾಣ ರಾಜ್ಯ ಸ್ಥಾಪನೆ


💥 ಆಯೋಗ : ಎನ್ ಎನ್ ವಾಂಚೂ ಸಮಿತಿ

ಉದ್ದೇಶ : ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ


💥 ಆಯೋಗ : ಮಸಾನಿ ಸಮಿತಿ(1959)

ಉದ್ದೇಶ : ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ


💥 ಆಯೋಗ : ಪೊ•ರಾಧಾಕೃಷ್ಣನ್ ವರದಿ(2007)

 ಉದ್ದೇಶ : ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಪ್ರಮುಖ ಆಯೋಗಗಳು / ವರದಿಗಳು

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.