PC Notes

KPSC EXAM

Thursday, December 23, 2021

ರಕ್ಷಣಾ ಸೇವೆಗಳಿಗೆ ಆಹ್ವಾನ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, December 23, 2021

Title : ರಕ್ಷಣಾ ಸೇವೆಗಳಿಗೆ ಆಹ್ವಾನ


(Educational & Informational Purpose Only)


ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕಂಬೈನ್ಸ್ ಡಿಫೆನ್ಸ್ ಸರ್ವೀಸ್ (ಸಿಡಿಎಸ್)ಹಾಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿ- ಎನ್‌ಡಿಎ, ನೌಕಾ ಅಕಾಡೆಮಿ (ನವಲ್ ಅಕಾಡೆಮಿ- ಎನ್‌ಎ ) ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ. 




File Language : Kannada/English




UPSC ಹುದ್ದೆಗಳು 341


ಅರ್ಜಿ ಸಲ್ಲಿಸಲು 2022ರ ಜ.11 ಕೊನೆಯ ದಿನವಾಗಿದೆ. ಸಿಡಿಎಸ್ ಪೂರ್ವಭಾವಿ ಪರೀಕ್ಷೆಯನ್ನು ಏ.10 ರಂದು ನಿಗದಿಪಡಿಸಲಾಗಿದೆ.


Daily Quiz Telegram Group - @kpsc2019


ಸಿಡಿಎಸ್‌ನಲ್ಲಿ ಮಹಿಳೆಯರಿಗೂ ತಾಂತ್ರಿಕೇತರ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದವರನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಯಾವುದೇ ಪದವೀಧರರು ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ.


File Size : link


ಅಂತಿಮ ಸೆಮಿಸ್ಟರ್‌ ಅಥವಾ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವವರು ಹಾಗೂ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಆಯಾ ಕೋರ್ಸ್‌ಗಳಿಗೆ ಅನುಸಾರವಾಗಿ ಪ್ರತ್ಯೇಕ ವಯೋಮಿತಿ ನಿಗದಿಪಡಿಸಲಾಗಿದೆ.


Scanned Copy : Yes


ಎಲ್ಲಿಗೆ ಆಯ್ಕೆ?

• ಇಂಡಿಯನ್ ಮಿಲಿಟರಿ ಅಕಾಡಿಯ ಹಾಡೂನ್:

2023ರ ಜನವರಿಯಲ್ಲಿ ಆರಂಭವಾಗಲಿರುವ 154ನೇ ಬ್ಯಾಚ್‌ನ ಕೋರ್ಸ್‌ಗೆ ಆಯ್ಕೆಯಾಗಲಿದ್ದಾರೆ.

• ಇಂಡಿಯನ್ ನವಲ್ ಆಕಾಡೆಮಿ, ಏಳಿಮಲಾ, ಕೇರಳ: 2023ರ ಜನವರಿಯಲ್ಲಿ ನಡೆಯಲಿರುವ ಎಕ್ಸಿಕ್ಯೂಟಿವ್ ಬ್ಯಾಂಚ್ (ಜನರಲ್ ಸರ್ವಿಸ್)ಗೆ ನೇಮಕವಾಗಲಿದ್ದಾರೆ. • ಏರ್‌ಪೋರ್ಸ್ ಅಕಾಡೆಮಿ, ಹೈದರಾಬಾದ್: 2023ರ


ಆಫೀಸರ್ ಟ್ರೇನಿಂಗ್ ಅಕಾಡೆಮಿ, ಚೆನ್ನೈ: ಎಸ್‌ಎಸ್‌ ಕೋರ್ಸ್ (ಪುರುಷ ಮತ್ತು ಮಹಿಳೆಯರಿಗೆ ತರಬೇತಿ)


Image Available : Yes


ಅರ್ಜಿ ಹಿಂಪಡೆಯಲು ಅವಕಾಶ

ಸಿಡಿಎಸ್‌ಗೆ ಅರ್ಜಿ ಸಲ್ಲಿಕೆಯಾದ ನಂತರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಇಷ್ಟವಿಲ್ಲದವರು ಅರ್ಜಿಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜ.18ರಿಂದ 24ರವರೆಗೆ ಅರ್ಜಿಗಳನ್ನು ಹಿಂದಕ್ಕೆ ಪಡೆಯಬಹುದು ಎಂದು ತಿಳಿಸಲಾಗಿದೆ.


File size Reduced : No


ಕಂಬೈನ್ಸ್ ಡಿಫೆನ್ಸ್ ಸರ್ವೀಸ್ ಪರೀಕ್ಷೆ ಪದವೀಧರರು ಅರ್ಹರು


Cost : Free of cost

 Use Only


ಅರ್ಜಿ ಸಲ್ಲಿಕೆ ಲಿಂಕ್ ಹಾಗೂ ಮಾಹಿತಿ:


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ರಕ್ಷಣಾ ಸೇವೆಗಳಿಗೆ ಆಹ್ವಾನ

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.