Friday, December 24, 2021

ತಲಕಾಡಿನ ಗಂಗರ ಬಗ್ಗೆ ಇಲ್ಲಿಯವರೆಗೆ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೋತ್ತರಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, December 24, 2021

Title : ತಲಕಾಡಿನ ಗಂಗರ ಬಗ್ಗೆ ಇಲ್ಲಿಯವರೆಗೆ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೋತ್ತರಗಳು.


(Educational & Informational Purpose Only)


🌸 *ತಲಕಾಡಿನ ಗಂಗರು*👇

1) ಗಂಗರ ಮೊದಲ ರಾಜಧಾನಿ?(KAS-1999)
🔸 *ಕೋಲಾರ*

2) ತಲಕಾಡು ದೇವಾಲಯಗಳನ್ನು ರಚಿಸಿದವರು?(PSI-2002)
🔹 *ಜಕನಾಚಾರಿ*

3) ಶ್ರವಣಬೆಳಗೊಳದಲ್ಲಿ ಗುಮಟೇಶ್ವರ ಪ್ರತಿಮೆ ಸ್ಥಾಪಿಸಿದ ರಾಜರು?(SDA-2008)
🔸 *ಗಂಗರು*

4) ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿ ಗೊಮ್ಮಟೇಶ್ವರ ವಿಗ್ರಹ ಇರುವ ಸ್ಥಳ?(PC-2002)
🔹 *ಶ್ರವಣಬೆಳಗೊಳ*

5) ಶ್ರವಣಬೆಳಗೊಳದ ವಿಗ್ರಹವನ್ನು ಕೆತ್ತಿಸಿದವರು?(PC-2004)
🔸 *ಚಾವುಂಡರಾಯ*

6) ದಕ್ಷಿಣ ಕರ್ನಾಟಕದಲ್ಲಿ ಅಳುತ್ತಿದ್ದ ಗಂಗರ ರಾಜಧಾನಿ?(PC-2008)
🔹 *ಕೋಲಾರ*

7) ಶ್ರವಣಬೆಳಗೊಳದ ಮಹಾಮಸ್ತಾಭಿಷೇಕವು ----- ವರ್ಷಗಳಲ್ಲಿ ಒಂದು ಬಾರಿ ಜರುಗುತ್ತದೆ?(PC-2011)
🔸 *12 ವರ್ಷ ಕೊಮ್ಮೆ*

8) ಕರ್ನಾಟಕದ ಯಾವ ಸ್ಥಳವು ಜೈನರ ಯಾತ್ರಾಸ್ಥಳವಾಗಿದೆ?( ವಾರ್ಡರ್-2018)
🔹 *ಶ್ರವಣಬೆಳಗೊಳ*

9) ಕರ್ನಾಟಕದ ಯಾವ ಸ್ಥಳದಲ್ಲಿ ಬಾಹುಬಲಿ ಮೂರ್ತಿಯನ್ನು ಕಾಣಲು ಸಾಧ್ಯವಿಲ್ಲ?( ವಾರ್ಡರ್-2018)
🔸 *ಉಡುಪಿ*
====================

 🌸 *ಬಾದಾಮಿ ಚಲುಕ್ಯರು*👇

1) ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ?
🔸 *ಐಹೊಳೆ ಶಾಸನ*

2) ಹರ್ಷನಿಗಿಂತ ಎರಡನೇ ಪುಲಿಕೇಶಿ ಹೆಚ್ಚಿನ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿ ಯಾವುರಲ್ಲಿ ಸಿಗುತ್ತದೆ? 
🔹 *ಐಹೊಳೆ ಶಾಸನ, ಹರ್ಷಚರಿತ, ಚೀನಿಯರ ವೃತ್ತಾಂತಗಳು,*

3) ಬಾದಾಮಿಯ ಪ್ರಸಿದ್ದ ಗುಹಾಂತರ ದೇವಾಲಯಗಳನ್ನು ಯಾರು ನಿರ್ಮಿಸಿದರು?(PSI-2002)
🔸 *ಚಾಲುಕ್ಯರು*

4) ಬಾದಾಮಿಯ ಹಿಂದಿನ ಹೆಸರು?(PSI-2015)
🔹 *ವಾತಾಪಿ*

5) ಬಾದಾಮಿ ಚಾಲುಕ್ಯರು ಅಭಿವೃದ್ಧಿಪಡಿಸಿದ ವಾಸ್ತುಶಿಲ್ಪದ ಶೈಲಿ?(PSI-2013)
🔸 *ವೇಸರ ಶೈಲಿ*

6) ದಕ್ಷಿಣ ಪಥೇಶ್ವರ ಎಂಬ ಬಿರುದು ಪಡೆದ ಪುರಾತನ ರಾಜ?(PSI-2003)
🔹 *2ನೇ ಪುಲಿಕೇಶಿ*

7) ಇಮ್ಮಡಿ ಪುಲಕೇಶಿಯು ಯಾವಾಗ ರಾಜ್ಯ ಆಳುತ್ತಿದ್ದನು? (PSI-2000)
🔸 *ಏಳನೇ ಶತಮಾನದ ಆರಂಭ*

8) ಚಾಲುಕ್ಯ ವಿಕ್ರಮ-- ಶಕೆ ಪ್ರಾರಂಭ ವರ್ಷ?(FDA-1997)
🔹 *ಕ್ರಿ.ಶ.1076*

9) ಚಾಲುಕ್ಯರ ಸೈನ್ಯ ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು?(SDA-2019)
🔸 *ಕರ್ನಾಟ ಬಲ*

10) ಬಾದಾಮಿ ಚಾಲುಕ್ಯರ ಆಸ್ಥಾನಕ್ಕೆ ಭೇಟಿ ನೀಡಿದ ಚೀನಾದ ಯಾತ್ರಿಕ?(SDA-2008)
🔹 *ಹುಯೆನ್ ತ್ಸಾಂಗ್*

11) ಕನೌಜ ಹರ್ಷವರ್ಧನನನ್ನು ಸೋಲಿಸಿದ ಬಾದಾಮಿ ಚಾಲುಕ್ಯರ ದೊರೆ ಯಾರು?(SDA-2011)
🔸 *2ನೇ ಪುಲಿಕೇಶಿ*

12) ಚಾಲುಕ್ಯ ವಂಶದ ಸ್ಥಾಪಕ? (SDA-2019)
🔹 *ಜಯಸಿಂಹ*

13) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?(PC-2004)
🔸 *ಬಾಗಲಕೋಟೆ*

14) ಪೂರ್ವ ಚಾಲುಕ್ಯರ ರಾಜಧಾನಿ?(PUC Lecture-2012)
🔹 *ವೆಂಗಿ*

15) ಐಹೊಳೆ ಮತ್ತು ಪಟ್ಟದಕಲ್ಲು ಗಳಲ್ಲಿರುವ ಸುಂದರವಾದ ದೇವಾಲಯಗಳನ್ನು ಯಾರು ಕಟ್ಟಿಸಿದರು?
🔸 *ಚಾಲುಕ್ಯರು*

16) ಇಮ್ಮಡಿ ಪುಲಿಕೇಶಿ ಈತನ ಆಸ್ಥಾನದಲ್ಲಿ ಪರ್ಷಿಯಾದ ರಾಯಭಾರಿಗಳನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವನ್ನು ತೋರುವ ಚಿತ್ರ ಎಲ್ಲಿ ಕಾಣುತ್ತದೆ?(KAS-1999)
🔸 *ಅಜಂತ*

17) ಚಾಲುಕ್ಯರ ರಾಜಧಾನಿ?(RSI/PSI-2016)
🔹 *ವಾತಾಪಿ/ ಬದಾಮಿ*
====================
📚


File Language : Kannada/English




State : Karnataka


Publish Date : 2021


Daily Quiz Telegram Group - @kpsc2019


File Format : PDF


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ತಲಕಾಡಿನ ಗಂಗರ ಬಗ್ಗೆ ಇಲ್ಲಿಯವರೆಗೆ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೋತ್ತರಗಳು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.