PC Notes

KPSC EXAM

Thursday, December 30, 2021

ಪ್ರಧಾನ ಮಂತ್ರಿ -ಕಿಸಾನ್ ಸಮ್ಮಾನ್ ನಿಧಿ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, December 30, 2021

Title : ಪ್ರಧಾನ ಮಂತ್ರಿ -ಕಿಸಾನ್ ಸಮ್ಮಾನ್ ನಿಧಿ.

ಭಾರತ ಸರ್ಕಾರ


ಕೃಷಿ ಮತ್ತು ಕೃಷಿಕರ ಕಲ್ಯಾಣ ಮಂತ್ರಾಲಯ


10 ಕೋಟಿಗಳಿಗಿಂತಲೂ ಮಿಗಿಲಾದ ಕೃಷಿಕರಿಗೆ ರೂ.20,000 ಸಾವಿರ ಕೋಟಿಗಳಿಗೂ ಮಿಗಿಲಾದ ಪ್ರಧಾನ ಮಂತ್ರಿ-ಕಿಸಾನ್ ಸಮ್ಮಾನ್ ನಿಧಿಯ ವರ್ಗಾವಣೆ.


ಕೃಷಿ ಉತ್ಪಾದನೆ ಸಂಸ್ಥೆಗಳಿಗೆ ರೂ.14 ಕೋಟಿಗಳಿಗಿಂತಲು ಮಿಗಿಲಾದ ಈಕ್ವಿಟಿ ಗ್ರಾಂಟ್ -1.24 ಕೋಟಿಗಳಿಗೂ ಮಿಗಿಲಾದ ಕೃಷಿಕ ಫಲಾನುಭವಿಗಳು.




ಪ್ರಧಾನ ಮಂತ್ರಿ -ಕಿಸಾನ್ ಸಮ್ಮಾನ್ ನಿಧಿ.


• ಸ್ಕೀಮ್ ಆರಂಭವಾದಾಗಿನಿಂದ ರೂ. 1 ಲಕ್ಷ 60 ಸಾವಿರ ಕೋಟಿಗಳಿಗು ಮಿಗಿಲಾದುದ್ದನ್ನು ಕೃಷಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದ್ದು 11.50 ಕೋಟಿಗೂ ಮಿಗಿಲಾದ ಕೃಷಿ ಫಲಾನುಭವಿಗಳು


Daily Quiz Telegram Group - @kpsc2019


ಸ್ಟೀಮ್‌ನಡಿ ವರ್ಷವೊಂದಕ್ಕೆ ರೂ. 6,000ಗಳಂತೆ ಫಲಾನುಭವಿ ಕೃಷಿಕರಿಗೆ ರೂ. 2 ಸಾವಿರಗಳಂತೆ ಮೂರು ಸಮ ಕಂತುಗಳಲ್ಲಿ ವರ್ಗಾಯಿಸಲಾಗಿದೆ.


ಸ್ಟೀಮ್‌ನ ಪೂರ್ಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಿದೆ.


ಫಲಾನುಭವಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸಮಗ್ರಿತ ದೂರು ಪರಿಹಾರ ರಚನಾಯಂತ್ರ ಮತ್ತು ಕೇಂದ್ರೀಕೃತ ಸಹಾಯ ಮೇಜಿನ ಸ್ಥಾಪನೆ.


ಸ್ಟೀಮ್‌ನಿಂದಾಗುವ ಅನುಕೂಲಗಳು ಮತ್ತು ಅರ್ಜಿಯ ಸ್ಥಿತಿಯು https://pmkisan.gov.in ಮತ್ತು ಮೊಬೈಲ್‌ ಆಫ್‌ನಲ್ಲಿ ಲಭ್ಯ.



ಕೃಷಿಕ ಉತ್ಪಾದಕರ ಸಂಸ್ಥೆಗಳು


ಹತ್ತು ಸಾವಿರ ಕೃಷಿಕ ಉತ್ಪಾದಕ ಸಂಸ್ಥೆಗಳ (ಎಫ್ ಪಿಓಗಳ) ಸ್ಥಾಪನೆಗಾಗಿ ರೂ. 6,865 ಕೋಟಗಳ ಮುನ್ನೇರ್ಪಾಡು.


ಮಾರುಕಟ್ಟೆಗೆ ಬೀಜ ಇದರ ದೃಷ್ಟಿವರ್ಧನೆಗಾಗಿ ರಾಷ್ಟ್ರದ ಎಲ್ಲಾ ಬ್ಲಾಕ್‌ಗಳಲ್ಲಿ ಎಫ್ಪಿಓಗಳ ಸ್ಥಾಪಿಸಲಾಗುವುದು.


ರೂ.15 ಲಕ್ಷಗಳವರಗಿನ ಎಫ್‌ಪಿಓಗಳ ಹೂಡಿಕೆ ಮೇಲೆ ಸಮಾಂತರ ಈಕ್ವಿಟಿ ಗ್ರಾಂಟ್‌ನ ಮುನ್ನೇರ್ಪಾಡು.


ಕೇಂದ್ರ ಸರ್ಕಾರದಿಂದ ಪ್ರತಿ ಎಫ್‌ಪಿಓಗಾಗಿ ಭದ್ರತೆ ಇಲ್ಲದೆ ರೂ. 2 ಕೋಟಿಗಳವರೆಗೂ ಕ್ರೆಡಿಟ್ ಗ್ಯಾರೆಂಟಿ.


ಅಲ್ಲದೆ ಎಫ್ ಪಿಓಗಳಿಗಾಗಿಯೇ ಕೃಷಿ ಮೂಲ ಸೌಲಭ್ಯ ನಿಧಿಯಡಿ ರೂ. 1 ಲಕ್ಷ ಕೋಟಿಗಳ ಹಣ ಕಾಸು ನೆರವಿನ ಏರ್ಪಾಡು.



Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಪ್ರಧಾನ ಮಂತ್ರಿ -ಕಿಸಾನ್ ಸಮ್ಮಾನ್ ನಿಧಿ.

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.