Sunday, December 19, 2021

ವಿಧಾನಸಭೆ ಅಮಾನತಿನ ಲಕ್ಷಣಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, December 19, 2021

Title : ವಿಧಾನಸಭೆ ಅಮಾನತಿನ ಲಕ್ಷಣಗಳು


(Educational & Informational Purpose Only)


File Type : See Link
ವಿಧಾನಸಭೆ ಅಮಾನತಿನ ಲಕ್ಷಣಗಳು

> ರಾಷ್ಟ್ರಪತಿ ಆಡಳಿತ ಘೋಷಣೆ ಯಾದಾಗ ವಿಧಾನಸಭೆಯನ್ನು ಅಮಾನತಿನಲ್ಲಿಡ ಲಾಗುತ್ತದೆ.

> ಶಾಸಕರು, ಶಾಸಕರಾಗಿಯೇ ಮುಂದುವರಿಯುತ್ತಾರೆ. ಆದರೆ ಶಾಸನಸಭೆ ನಡೆಸುವಂತಿಲ್ಲ.

> ಶಾಸಕರಿಗೆ ವೇತನ ಭತ್ಯೆ ಲಭ್ಯವಿರುತ್ತದೆ.

> ಶಾಸಕರು ತಮ್ಮ ಸಂಸದೀಯ ಕೆಲಸವನ್ನು ನಿರ್ವಹಿಸುವಂತಿಲ್ಲ.

> ಬಹುಮತದ ಮನವರಿಕೆಯಾದರೆ ಹೊಸ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಬಹುದು.

ಸಂವಿಧಾನದ 256ನೇ ವಿಧಿಯನ್ವಯ

ರಾಷ್ಟ್ರಪತಿಗಳು ವಿಧಾನಸಭೆಯನ್ನು ಅಮಾನತಿನಲ್ಲಿಡಬಹುದು. ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಇಲ್ಲದೆ, ವಿಧಾನಸಭೆಯನ್ನು ಯಾವುದೇ ಕಾರಣಕ್ಕೂ ವಿಸರ್ಜಿಸುವಂತಿಲ್ಲ. ಈ ಆದೇಶವನ್ನು ಎಸ್.ಆರ್ .ಬೊಮ್ಮಾಯಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.

ಅಮಾನತು ಮಾಡಿದ 2 ತಿಂಗಳೊಳಗಾಗಿ ಸಂಸತ್ತಿನ ಎರಡೂ ಸದನಗಳು ರಾಷ್ಟ್ರಪತಿಯ ಆದೇಶವನ್ನು ಸಮರ್ಥಿಸದಿದ್ದರೆ ಮತ್ತೆ ವಿಧಾನಸಭೆ ಪುನರ್‌ಜೀವನಗೊಳ್ಳುತ್ತದೆ. ಒಂದು ವೇಳೆ ರಾಷ್ಟ್ರಪತಿ ಆಡಳಿತಕ್ಕೆ ಸಂಸತ್ತಿನ ಒಪ್ಪಿಗೆ ದೊರೆತರೆ ವಿಧಾನಸಭೆ ವಿಸರ್ಜನೆಯಾಗುತ್ತದೆ.

File Language : Kannada/English




State : Karnataka


Publish Date : 2021


Daily Quiz Telegram Group - @kpsc2019


File Format : PDF


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ವಿಧಾನಸಭೆ ಅಮಾನತಿನ ಲಕ್ಷಣಗಳು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.