Tuesday, December 14, 2021

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು, ಹಾಗೂ ಉದ್ದೇಶ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, December 14, 2021

Title : ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು, ಹಾಗೂ ಉದ್ದೇಶ.

(Educational & Informational Purpose Only)



File Type : See Link


1) ಧನಶ್ರೀ ಯೋಜನೆ =" 'HIV' ಸೋಂಕಿತ ಮಹಿಳೆಯರಿಗೆ ಪುನರ್ವಸತಿ" 

2) ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ = "ಅನಿಲ ಒಲೆ, ಮತ್ತು ಎರಡು ಬರ್ತಿ ಸಿಲೆಂಡರ್ ನಿಡಿಕೆ" 




State : Karnataka


3) ಮಾತೃಪೂರ್ಣ ಯೋಜನೆ = "ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಉಪಾರ" 

4) ಉಜ್ವಲ ಯೋಜನೆ ="ಬಿ,ಪಿ,ಎಲ್, ಮಹಿಳಾ ಕುಟುಂಬಗಳಿಗೆ ಉಚಿತ 'ಎಲ್ ಪಿಜಿ' ಸಂಪರ್ಕ"


Daily Quiz Telegram Group - @kpsc2019


File Format : PDF


5) ವಜ್ರ ಯೋಜನೆ = "ವಿದೇಶದ ವಿಜ್ಞಾನಿಗಳಿಂದ ಭಾರತೀಯ ಸುಯೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ" 

6) ಸಕ್ಷಮ್ ಯೋಜನೆ = "ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಂಧನದ ಮಿತ ಬಳಕೆ"


Number of Pages : link


Scanned Copy : Yes


7) ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ = "ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು" 

8) ಸೂರ್ಯ ಜ್ಯೋತಿ ಯೋಜನೇ = ಕೃತಕ "ಕೊಳವೆಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳ ಅಳವಡಿಕೆ ಉತ್ತೇಜನ" 


Password Protected : No


9) ರಾಷ್ಟ್ರೀಯ ಜೀವ ಔಷಧಿ = "ಜಾಗತಿಕ ಜೀವಕೋಶದ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು 2.8 ರಿಂದ 5% ಹೆಚ್ಚಿಸುವುದು" 

10) ಮಿಷನ್ ಫಿಂಗರಿಂಗ್ ಯೋಜನೆ = "ಮೀನಿನ ಉತ್ಪನ್ನದ ಹೆಚ್ಚಳ"


Download Link Available : Yes


11) ಹ್ರಿದಯ್ ಯೋಜನೆ = "ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಶೌಚಾಲಯ, ಚರಂಡಿ ವ್ಯವಸ್ಥೆ ನಿರ್ಮಿಸುವುದು." 

12) ಜನೌಷಧಿ ಯೋಜನೆ = "ಅಗ್ಗದ ದರದಲ್ಲಿ ಔಷಧ ಪೂರೈಕೆ" 


Password : No


13) ಪಹಲ ಯೋಜನೆ = "ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೇರ ಗ್ರಹಕರ ಖಾತೆಗೆ ವರ್ಗಾವಣೆ," 

14) ಸೌರ ಬೆಳಕು = "ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪ" 

15) ಕುಸುಮ ಯೋಜನೆ = "ಸೌರ ಚಾಲಿತ ಕೃಷಿ ಅಭಿವೃದ್ಧಿ"

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು, ಹಾಗೂ ಉದ್ದೇಶ.

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.