PC Notes

KPSC EXAM

Monday, December 20, 2021

Science Quiz ಸೈನ್ಸ್ ಕ್ವಿಜ್ 01

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, December 20, 2021

Title : Science Quiz ಸೈನ್ಸ್ ಕ್ವಿಜ್ 01

(Educational & Informational Purpose Only)



1. ಡೋಲ್ ಡ್ರಮ್ಸ್ ಎಂದರೇನು ?

ಎ.ವಾಣಿಜ್ಯ ಮಾರುತ ವಲಯ 

ಬಿ. ಅಧಿಕ ಆದ್ರ್ರತೆ ವಲಯ

ಸಿ. ಭೂಮಧ್ಯ ರೇಖೆ ಉದ್ದಕ್ಕೂ ಇರುವ ಕಡಿಮೆ ಒತ್ತಡ ಪ್ರದೇಶ

ಡಿ. ಧ್ರುವೀಯ ಕಡಿಮೆ ಒತ್ತಡ ಪ್ರದೇಶ










2. ಚಹಾ ಯಾವ ಕುಟುಂಬಕ್ಕೆ ಸೇರಿದ ಸಸ್ಯ?

ಎ. ಗಾಸಿಪಿಯಂ

ಬಿ. ಕೆಮಿಲ್ಲಿಯಾ ಸಿನೆಸ್ಸಿಸ್

ಸಿ. ಕೋರ್ಕಾರಸ್

ಡಿ. ಅರ್ಚಿಶಿ ಪೊಗೋಯಾ


Daily Quiz Telegram Group - @kpsc2019


File Format : PDF








3. ಯಾವ ನದಿ ಸಮಭಾಜಕ ವೃತ್ತವನ್ನು ಎರಡು ಬಾರಿ ಹಾದು ಹೋಗುತ್ತದೆ ?

ಎ. ಕಾಂಗೋ

ಬಿ. ನೈಲ್

ಸಿ. ನೈಜರ್

ಡಿ. ಟೈಗ್ರಿಸ್


Editable Text : No


4. ಬರ್ಡ್ ಫೂಟ್ ಡೆಲ್ಟಾ (ಹಕ್ಕಿ ಕಾಲು ನದಿ ಮುಖಜಭೂಮಿ)ಗೆ ಯಾವ ನದಿ ಉದಾಹರಣೆ?

ಎ. ಅಮೆಜಾಜ್

ಬಿ. ಗಂಗಾ

ಸಿ. ಮಿಸಿಸಿಪ್ಪಿ

ಡಿ. ನೈಲ್



Image Available : Yes


Download Link Available : Yes


5. ಗಾಬೋ ಎನ್ನುವುದು ಯಾವುದಕ್ಕೆ ಪ್ರಮುಖ ಉದಾಹರಣೆ ?

ಎ. ಜಲಜ ಶಿಲೆ

ಬಿ. ಅಗ್ನಿಶಿಲೆ

ಸಿ. ರೂಪಾಂತರ ಶಿಲೆ

ಡಿ.ಯಾವುದೂ ಅಲ್ಲ


Password : No


Cost : Free of cost

ಉತ್ತರಗಳು: 1.ಸಿ 2. ಬಿ3.ಎ 4. ಸಿ 5.ಬಿ


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading Science Quiz ಸೈನ್ಸ್ ಕ್ವಿಜ್ 01

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.