Title : ನೀರು (Water) KAS/PSI/PDO/FDA/SDA
(Educational & Informational Purpose Only)
ನೀರು
ನೀರು ಒಂದು ಅತ್ಯಮೂಲ್ಯ ನೈಸರ್ಗಿಕ ಸಂಪತ್ತು.ಭೂಮಿಯ ಮೇಲಿರುವ ಎಲ್ಲಾ ಜೀವಿಗಳು ನೀರುನ್ನುಅವಲಂಬಿಸಿವೆ.
File Language : Kannada/English
ನೀರಿನಲ್ಲಿ ಹೈಡೋಜನ್ ಮತ್ತು ಆಕ್ಸಿಜನ್ಗಳ ಪ್ರಮಾಣ 2:1 ಆಗಿದೆ. ಶುದ್ಧನೀರು ಉಷ್ಣ ಮತ್ತು ವಿದ್ಯುತ್ ಅವಾಹಕ ಅನೇಕ ವಸ್ತುಗಳನ್ನು ನೀರು ತನ್ನಲ್ಲಿ ಕರಗಿಸಿಕೊಳ್ಳುತ್ತದೆ. ಆದ್ದರಿಂದ ಸಾರ್ವತಿಕ ದಾವಕ ಎನ್ನುವರು.
ಭೂಮಿಯ ಮೇಲಿನ ನೀರು ಸೂರ್ಯನ ಶಾಖದಿಂದ ಆವೀಕರಣಗೊಂಡು ಮೇಲೆ ಹೋಗಿ, ಸಾಂದ್ರೀಕರಣದಿಂದ ಮೋಡವಾಗಿ ಮನಃ ಮಳೆ ಅಥವಾ ಹಿಮದ ರೂಪದಲ್ಲಿ ಭೂಮಿಯನ್ನುಸೇರುವುದೇ ಜಲಚಕ್ರ 0.005 ಪ್ರತಿಶತ ಮಾತ್ರ ನೀರು ಜಲಚಕ್ರದಲ್ಲಿ ಪ್ರವಹಿಸುತ್ತದೆ.
Daily Quiz Telegram Group - @kpsc2019
ಭೂಮಿಯಲ್ಲಿ ಲಭ್ಯವಿರುವ ನೀರಿನಲ್ಲಿ 97% ರಷ್ಟು ಉಪ್ಪು ನೀರಾದರೆ ಕೇವಲ 3% ರಷ್ಟು ಮಾತ್ರ ಸಿಹಿ ನೀರು,
ನೀರಿನ ಭೌತಿಕ ಲಕ್ಷಣಗಳು:
ಶುದ್ಧ ನೀರಿಗೆ ಬಣ್ಣ ಇಲ್ಲ ರುಚಿ ಇಲ್ಲ ವಾಸನೆ ಇಲ್ಲ. ನೀರಿನ ಕುಡಿಯುವ ಬಿಂದು 100 ಡಿಗ್ರಿ ಸೆಲಿಸಯ್ ನೀರು 4 ಡಿಗ್ರಿ ಸೆಲಿಸಿಯ ನಲ್ಲಿ ಅಧಿಕ ಸಾಂದ್ರತೆ
ಹೊಂದಿರುತ್ತದೆ. ನೀರಿನ ವಿಧಗಳು -
1) ಗಡುಸು ನೀರು
2) ಮೆದು ನೀರು
1) ಗಡಸು ನೀರು :- ಗಡಸು ನೀರಿಗೆ ಕಾರಣ ನೀರಿನಲ್ಲಿ ಮೆನ್ನೀಸಿಯಮ್ ಕ್ಲೋರೈಡ್ಗಳು, ಕ್ಯಾಲ್ಸಿಯಮ್ ಕ್ಲೋರೈಡ್ಗಳು, ಸಟಿಗಳು ಹಾಗೂ ಬೈಕಾರ್ಬೊನೇಟ್ ಲವಣಗಳು ನೀರಿನಲ್ಲಿ ಕರಗಿರುತ್ತವೆ.
Scanned Copy : Yes
Editable Text : No
ಗಡಸು ನೀರುನ ವಿಧಗಳು
1) ತಾತ್ಕಾಲಿಕ ಗಡಸು ನೀರು
2) ಶಾಶ್ವತ ಗಡಸು ನೀರು
1) ತಾತ್ಕಾಲಿಕ ಗಡಸು ನೀರು:- ಕ್ಯಾಲ್ಸಿಯಮ್ ಬೈಕಾರ್ಬೋನೇಟ್ ಮತ್ತು ಮೆಗ್ನಿಸಿಯಮ್ ಬೈಕಾರ್ಬೋನೆಟ್ಗಳಿಂದ ನೀರಿನ ತಾತ್ಕಾಲಿಕ ಗಡಸುತನ ಉಂಟಾಗುತ್ತದೆ.
2) ಶಾಶ್ವತ ಗಡಸುತನ:- ಕ್ಯಾಲ್ಸಿಯಮ್ ಕ್ಲೋರೈಡ ಮತ್ತು ಮ್ಯಾಗ್ನಿಸಿಯಮ್ ಕ್ಲೋರೈಡ್ ಮತ್ತು ಮೆಗ್ನಿಸಿಯಮ್ಗಳು ನೀರಿನಲ್ಲಿ ಕರದಗಿರುವುದರಿಂದ ಶಾಶ್ವತ ಗಡಸುತನ ಉಂಟಾಗಿರುತ್ತದೆ.
ಸೋಡಿಯಮ್ ಅಲ್ಯೂಮಿನಿಯಮ ಸಿಲಿಕೇಟ್ನ್ನು ಜಿಯೋಲೈಟ್ ಅನ್ನುವರು ಸಂಶ್ಲೇಷಿತ ಜಿಯೋಲೈಟನ್ನು ಪರ್ಮುಟಿಟ್ ಎನ್ನುವರು.
Image Available : Yes
Download Link Available : Yes
File size Reduced : No
Password : No
Cost : Free of cost
For Personal Use Only
Click Here To Download
PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
No comments:
Post a Comment