Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Monday, February 21, 2022

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉದ್ಯೋಗ,ತಿಂಗಳಿಗೆ ₹ 62,000 ಸಂಬಳ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, February 21, 2022

ಕರ್ನಾಟಕ ರಾಜ್ಯ ಇಲಾಖೆಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರು (ರೇಪ್ರೋಗ್ರಫಿ) (ಪರಿಶಿಷ್ಟ ಜಾತಿ ಹೈದರಾಬಾದ್ ಕರ್ನಾಟಕ ವೃಂದದ ಬ್ಯಾಕ್ ಲಾಗ್ ಹುದ್ದೆಯನ್ನು ಭರ್ತಿ ಮಾಡುವ ಬಗ್ಗೆ.

(Educational & Informational Purpose Only)



ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು ಇಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದಕ್ಕೆ ಸೇರಿದ ಪರಿಶಿಷ್ಟ ಪಂಗಡಕ್ಕೆ ಗುರುತಿಸಿರುವ ಒಂದು ತಾಂತ್ರಿಕ ಸಹಾಯಕರ ಹುದ್ದೆಯನ್ನು ಪರಿಶಿಷ್ಟ ಜಾತಿಯಡಿ ನೇಮಕ ಮಾಡಲು ಸರ್ಕಾರದ ಆದೇಶ ಸಂಖ್ಯೆ: ಡಿಪಿಎಆರ್ 19 ಎಸ್‌ಬಿಸಿ 89, ದಿನಾಂಕ: 12.07.1989ರನ್ವಯ ಒಂದು ಹೈದರಾಬಾದ್ ಕರ್ನಾಟಕ ವೃಂದದ ಬ್ಯಾಕ್‌ಲಾಗ್ ನ ಒಂದು ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉಲ್ಲೇಖ (1) ಮತ್ತು (2)ರ ಪತ್ರದ ಪ್ರಕಾರ ಅನುಮತಿ ದೊರೆತಿದ್ದು, ನೇಮಕಾತಿಗೆ ನಿಗದಿಪಡಿಸಿರುವ ಅರ್ಜಿ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ದ್ವಿಪ್ರತಿಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.


1. ಹುದ್ದೆಯ ವಿವರ :

• ತಾಂತ್ರಿಕ ಸಮಾಲೋಚಕರು (ರಪ್ರೋಗಫಿ) ಹೈದರಾಬಾದ್ ಕರ್ನಾಟಕ ವೃಂದದ ಪರಿಶಿಷ್ಟ ಜಾತಿ




ವೇತನ : 33450-850-36000-950-39800-1100-46400-1250 53900-1450-62600.


2. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕಗಳು:


Daily Quiz Telegram Group - @kpsc2019


ಪ್ರಾರಂಭಿಕ ದಿನಾಂಕ

19/02/2022


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

21/03/2022 ಸಂಜೆ : 5:30


3. ವಯೋಮಿತಿ :

• ಕನಿಷ್ಠ : 18 ವರ್ಷಗಳು

• ಗರಿಷ್ಟ : 40 ವರ್ಷಗಳು


4. ಶೈಕ್ಷಣಿಕ ವಿದ್ಯಾರ್ಹತೆ:

• ಫೋಟೋಗ್ರಫಿಯೂ ಸೇರಿದಂತೆ ಸಿನಿಮಾಟೋಗ್ರಾಫಿಯಲ್ಲಿ ಡಿಪ್ಲೋಮಾ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು. ಜೊತೆಗೆ ಮೈಕ್ರೋಫಿಲಿಂಗ್ ಸೇರಿದಂತೆ ಫೋಟೋಗ್ರಫಿಯಲ್ಲಿ ಎರಡು ವರ್ಷಗಳಿಗೆ ಕಡಿಮೆಯಿಲ್ಲದಂತೆ ಪ್ರಾಯೋಗಿಕ ಅನುಭವ ಇರಬೇಕು.


Direct Recruitment Essentials:

• Must possess a diploma degree or equivalent in cinematography, including photography. Plus a minimum of two years of practical experience in photography including microfilming.


5. ನೀಡಬೇಕಾಗಿರುವ ದಾಖಲೆಗಳು :

• ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು.

• ಜನ್ಮ ದಿನಾಂಕದ ಪ್ರಮಾಣ ಪತ್ರ,

. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, (ಪ್ರಸ್ತುತ ಚಾಲ್ತಿಯಲ್ಲಿರುವುದು),

• ಅರ್ಜಿಯಲ್ಲಿ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ 
• ಹೈದರಾಬಾದ್-ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ

• ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿದ್ದರೆ ಇಲಾಖಾ ಮುಖ್ಯಸ್ಥರು ನೀಡುವ ನಿರಾಕ್ಷೇಪಣಾ ಪತ್ರ,


7. ಅರ್ಜಿ ಸಲ್ಲಿಸಬೇಕಾದ ವಿಳಾಸ :

• ನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಕೊಠಡಿ ಸಂಖ್ಯೆ: 126, 1ನೇ ಮಹಡಿ, ವಿಕಾಸ ಸೌಧ, ಬೆಂಗಳೂರು-560 001,

• ಅರ್ಜಿ ನಮೂನೆಯನ್ನು ಇಲಾಖೆಗೆ ಬಂದು ಅಥವ ಇಲಾಖೆ ವೆಬ್ ಸೈಟ್ ನಲ್ಲಿ ಪಡೆದು ಸಲ್ಲಿಸುವುದು, Web site Address:https://statearchives.karnataka.gov.in


8. ಸೂಚನೆ :

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲಕೋಟೆಯ ಮೇಲೆ ತಾಂತ್ರಿಕ ಸಹಾಯಕರು (ರಪ್ರೋಗ್ರಫಿ) (ಪರಿಶಿಷ್ಟ ಜಾತಿ)ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ ಬ್ಯಾಕ್ ಲಾಗ್” ಎಂದು ನಮೂದಿಸತಕ್ಕದ್ದು,

• ಅಭ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸುವ ದಾಖಲೆಗಳ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿ ಸಲ್ಲಿಸತಕ್ಕದ್ದು.


File size Reduced : No


Password : No


Cost : Free of cost

For Personal Use Only


ಇಲಾಖೆ ವೆಬ್ ಸೈಟ್ ನಲ್ಲಿ ಪಡೆದು ಸಲ್ಲಿಸುವುದು


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉದ್ಯೋಗ,ತಿಂಗಳಿಗೆ ₹ 62,000 ಸಂಬಳ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts