Monday, February 28, 2022

Assistant Professor Exam admit card 2022

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, February 28, 2022

Title : ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ - 2021 ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನದ ಬಗ್ಗೆ ಅಭ್ಯರ್ಥಿಗಳಿಗೆ ಸೂಚನೆಗಳು

(Educational & Informational Purpose Only)


1. ಪ್ರವೇಶ ಪತ್ರವು ದ್ವಿಪ್ರತಿಯುಳ್ಳದ್ದಾಗಿರುತ್ತದೆ, ಒಂದು ಅಭ್ಯರ್ಥಿಯ ಪ್ರತಿ, ಮತ್ತೊಂದು ಕೆಇಎ ಪ್ರತಿ, ಅಭ್ಯರ್ಥಿಯು ನಿಗದಿತ ಎರಡೂ ಸ್ಥಳಗಳಲ್ಲಿ ಅವನ / ಅವಳ ಇತ್ತೀಚಿನ ಬಣ್ಣದ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಲಗತ್ತಿಸಿ, ಭಾವಚಿತ್ರದ ಮೇಲೆ ಗೆಜೆಟೆಡ್ ಅಧಿಕಾರಿಯ ಮೊಹರು ಮತ್ತು ಸಹಿ ಪಡೆಯಬೇಕು.


File Language : Kannada/English




2. ಒಂದು ವೇಳೆ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಐಚ್ಛಿಕ ವಿಷಯಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ, ಸಂಬಂಧಿಸಿದ ಅರ್ಜಿ ಸಂಖ್ಯೆಯನ್ನು ನಮೂದಿಸಿ ಪ್ರತಿಯೊಂದು ಐಚ್ಛಿಕ ವಿಷಯಗಳಿಗೆ ಪ್ರತ್ಯೇಕವಾದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.


Publish Date : 2021


Daily Quiz Telegram Group - @kpsc2019


3. ಅಭ್ಯರ್ಥಿಯು ಒಂದೇ ಒಂದು ಐಚ್ಛಿಕ ವಿಷಯಕ್ಕೆ ಮಾತ್ರ ಅರ್ಜಿ ಸಲ್ಲಿಸಿದ್ದರೆ, ಒಂದು ಪ್ರವೇಶ ಪತ್ರವನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.


File Size : link


4. ಅಭ್ಯಥಿಯು ಎರಡೂ ಪ್ರತಿಯ ಪ್ರವೇಶ ಪತ್ರವನ್ನು ತನ್ನೊಡನೆ ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗಬೇಕು.


Scanned Copy : Yes


5. ಪ್ರವೇಶ ಪತ್ರದ ಕೆಇಎ ಪ್ರತಿಯನ್ನು ಆಯಾ ಐಚ್ಛಿಕ ವಿಷಯದ ಪರೀಕ್ಷೆ ಮುಗಿದ ನಂತರ ಕೊಠಡಿ ಮೇಲ್ವಿಚಾರಕರಿಗೆ ನೀಡಬೇಕು.


Password Protected : No


6. ಪ್ರವೇಶ ಪತ್ರದ ಕೆಇಎ ಪ್ರತಿಯನ್ನು ಕಡ್ಡಾಯ ಪತ್ರಿಕೆಯ ಪರೀಕ್ಷೆಯ ದಿನಗಳಂದು ಕೊಠಡಿ ಮೇಲ್ವಿಚಾರಕರಿಗೆ ನೀಡಬಾರದು.


Download Link Available : Yes


File size Reduced : No


Password : No


Cost : Free of cost

For Personal Use Only



Download admit card ಇಲ್ಲಿ ಕ್ಲಿಕ್ ಮಾಡಿ.


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading Assistant Professor Exam admit card 2022

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.