Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, February 11, 2022

ಬೆಂಗಳೂರು ಕೃಷಿ ವಿವಿಯಲ್ಲಿ ಬೋಧಕ ಹುದ್ದೆಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, February 11, 2022

Title : ಬೆಂಗಳೂರು ಕೃಷಿ ವಿವಿಯಲ್ಲಿ ಬೋಧಕ ಹುದ್ದೆಗಳು




(Educational & Informational Purpose Only)


ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ (ಕೆವಿಕೆ) ಸಹಾಯಕ ಪ್ರಾಧ್ಯಾಪಕ ಹಾಗೂ ಫಾರ್ಮ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

File Language : Kannada/English




ಆಗೋನಮಿ-3, ಹಾರ್ಟಿಕಲ್ಟರ್-3, ಅಗ್ರಿಕಲ್ಟರ್ ಎಕ್ಸ್‌ಟೆನ್ನನ್-1, ಅಗ್ರಿಕಲ್ಟರ್‌ ಇಂಜಿನಿಯರಿಂಗ್-1, ಅಗ್ರಿಕಲ್ಟರಲ್ ಎಂಟಮಾಲಜಿ-2, ಸಾಯಿಲ್ ಸೈನ್ಸ್ ಆ್ಯಂಡ್ ಅಗ್ರಿಕಲ್ಬರಲ್ ಕೆಮಿಸ್ಟಿ-2, ಫೌಲ್ಟಿ ಸೈನ್ಸ್-1 ಸೇರಿ 15 ಬೋಧ ಹುದ್ದೆ ಹಾಗೂ 4 ಮ್ಯಾನೇಜರ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.


Publish Date : 2021


Daily Quiz Telegram Group - @kpsc2019


ಬೋಧಕ ಹುದ್ದೆಗೆ ಸ್ನಾತಕೋತ್ತರ ಪದವಿ ಕೇಳಲಾಗಿದೆ. ವಿದೇಶಿ ವಿಶ್ವವಿದ್ಯಾಲಯದ ತತ್ಸಮಾನ ಪದವಿಯನ್ನು ಪರಿಗಣಿಸಲಾಗುವುದು. 


ಟ್ರೆಡಿಷನಲ್ ಸಿಸ್ಟಂನಲ್ಲಿ ಅಧ್ಯಯನ ಮಾಡಿದ್ದರೆ ಕನಿಷ್ಠ ಶೇ.55 ಅಂಕ, ಟ್ರೆಮಿಸ್ಟರ್‌ ವ್ಯವಸ್ಥೆಯಾದರೆ ಕನಿಷ್ಠ ಶೇ.60 ಅಂಕ, ಸೆಮಿಸ್ಟರ್‌ ವ್ಯವಸ್ಥೆಯಲ್ಲಿ ಅಧ್ಯಯನ ಮಾಡಿದ್ದರೆ ಕನಿಷ್ಠ ಶೇ.70 ಅಂಕ ಪಡೆದಿರಬೇಕು. 


ಪದವಿ ಜತೆ ನೆಟ್/ ಸೆಟ್/ ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎಂಫಿಲ್/ಪಿಎಚ್‌ಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


Scanned Copy : Yes


Editable Text : No


ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 1,000 ಉಳಿದ ಹಾಗೂ ಅಭ್ಯರ್ಥಿಗಳಿಗೆ 2,000 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಂಗವಿಕಲ, ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ಇದೆ. ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಫಾರ್ಮ್ ಮ್ಯಾನೇಜರ್ ಹುದ್ದೆಗೆ ಕೃಷಿ/ಮಾರ್ಕೆಟಿಂಗ್ ಆ್ಯಂಡ್ ಕೋ-ಆಪರೇಷನ್ ವಿಷಯದಲ್ಲಿ ಪದವಿ ಪಡೆದಿ ರಬೇಕು. ಒಜಿಪಿಎ 6.50/ ಸಿಜಿಪಿಎ 2.25 ಇರಬೇಕು. 


Image Available : Yes


Download Link Available : Yes


ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 500 ರೂ. ಹಾಗೂ ಉಳಿದವರಿಗೆ 1,000 ರೂ. ಶುಲ್ಕವಿದೆ.


Password : No


ಅರ್ಜಿ ಸಲ್ಲಿಸಲು ಕೊನೇ ದಿನ: 9.3.2022

ಅಧಿಸೂಚನೆ https://bit.ly/3uB9Qyp


 ಮಾಹಿತಿಗೆ  uasbangalore.edu.in


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಬೆಂಗಳೂರು ಕೃಷಿ ವಿವಿಯಲ್ಲಿ ಬೋಧಕ ಹುದ್ದೆಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts