Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, February 19, 2022

ಸಾಮಾನ್ಯ ಜ್ಞಾನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾದರಿ ಪ್ರಶ್ನೋತ್ತರಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, February 19, 2022

Title : ಸಾಮಾನ್ಯ ಜ್ಞಾನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾದರಿ ಪ್ರಶ್ನೋತ್ತರಗಳು

(Educational & Informational Purpose Only)



1.ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತದೆ?


Ans ಮೇ 5




2. ಇತ್ತೀಚೆಗೆ ಭಾರತೀಯ ನೌಕಾಸೇನೆಯು ನಾಲ್ಕನೇ 
ಸ್ಕಾರ್ಪಿನ್ ವರ್ಗದ ಜಲಾಂತಗಾರ್ಮಿಯನ್ನು ಸೇವೆಗ ಸೇರಿಸಿದೆ. ಆ ಜಲಾಂತರ್ಗಾಮಿಯ ಹೆಸರೇನು?


Ans - INSವೆಲಾ


Daily Quiz Telegram Group - @kpsc2019


3. ನಾಸಾದ ಪ್ರಥಮ ಗ್ರಹ ರಕ್ಷಣೆ ತಂತ್ರಜ್ಞಾನವು ಕ್ಷುದ್ರ ಗ್ರಹಕ್ಕೆ ಯಾವಾಗ ಡಿಕ್ಕಿ ಹೊಡೆಯಲಿದೆ?

Ans - 2022

4. ಈ ಕೆಳಗಿನ ಯಾವ ಹಣಕಾಸಿನ ಸೇವಾ ಕಂಪನಿಯು ಭಾರತದಲ್ಲಿ 1 ಬಿಲಿಯನ್ ಡಾಲರ್‌ಗಳ ಬಂಡವಾಳ ಹೂಡಲಿದೆ ಎಂದು ಘೋಷಿಸಿದೆ?


Ans - ಮಾಸ್ಟರ್‌ಕಾರ್ಡ್


5. ಅಮೆರಿಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪ್ರೆಸಿಡೆನ್ಸಿಯಲ್ ಮೆಡಲ್ ಆಫ್ ಫ್ರೀಡಮ್'ನ್ನು ಈ ಕೆಳಗಿನ ಯಾರಿಗೆ ನೀಡಿ ಗೌರವಿಸಲಾಗಿದೆ?


Ans - ಟೈಗರ್ ವುಡ್ಸ್


6. “ಮಾರ್ಫಿನ್' ಗಿಂತಲೂ ಬಲಶಾಲಿಯಾದ ನೋವು ನಿವಾರಕವು ಈ ಕೆಳಗಿನ ಯಾವುದರ ವಿಷದಲ್ಲಿ ಕಂಡು ಬರುತ್ತದೆ?


Ans - ಶಂಕು ಬಸವನ ಹುಳ


7. 36 ವರ್ಷಗಳ ಸೇನೆಯ ಸೇನೆಯು 
ನಂತರ ಭಾರತೀಯ ಇತ್ತೀಚೆಗೆ ಈ ಕೆಳಗಿನ ಯಾವ ನೌಕಾ ಹಡಗನ್ನು ಕಾರ್ಯಾಚರಣೆಯಿಂದ ತೆಗೆದು ಹಾಕಿತು?


Ans - INSರಂಜಿತ


8.ಶಾಲಾ ಮಕ್ಕಳ ಚೀಲವು ಮಗುವಿನ ತೂಕದ ಶೇಕಡಾ
 10ಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರಬಾರದು ಎಂದು ಈ ಕೆಳಗಿನ ಯಾವ ರಾಜ್ಯ ಸರ್ಕಾರವು ಮೀತಿಯನ್ನು ಹೇರಿದೆ?

Ans - ಕರ್ನಾಟಕ


ದುಮುಕುಗಾರರು (Divers) ಕೊಳೆತ


9.ಕಾಯಿಲೆಯಿಂದ (decompression sickness) ಇದರ ಚಿಕಿತ್ಸೆಗಾಗಿ ದೊರೆಯುವ ಔಷಧವನ್ನು ಈ ಕೆಳಗಿನ ಯಾವುದರಿಂದ ಡೆಯಲಾಗುತ್ತದೆ?

Ans - ಸಿಟೇಶಿಯನ್‌ಗಳು

10.ಯಾವ ಪರಿಸರ ವ್ಯವಸ್ಥೆಯು ಮಾನವರಿಂದ ನಿರ್ವಹಿಸಲಾದ ಪರಿಸರ ವ್ಯವಸ್ಥೆಯಾಗಿರುವದಿಲ್ಲ?


Ans - ರಾಷ್ಟ್ರೀಯ ಉದ್ಯಾನವನಗಳು

PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸಾಮಾನ್ಯ ಜ್ಞಾನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾದರಿ ಪ್ರಶ್ನೋತ್ತರಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts