Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Thursday, February 17, 2022

ಪ್ರಮುಖ ವರದಿಗಳು ಮತ್ತು ಬಿಡುಗಡೆ ಮಾಡುವ ಸಂಸ್ಥೆಗಳ ಮಾಹಿತಿ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, February 17, 2022

Title : ಪ್ರಮುಖ ವರದಿಗಳು ಮತ್ತು ಬಿಡುಗಡೆ ಮಾಡುವ ಸಂಸ್ಥೆಗಳ ಮಾಹಿತಿ

(Educational & Informational Purpose Only)



ವಿಶ್ವ ಹೂಡಿಕೆ ವರದಿ - ಯುನೈಟೆಡ್ ನೇಶನ್ಸ್ ಕಾನ್ಫರೆನ್ಸ್ ಆಫ್ ಟ್ರೇಡ್ ಆಂಡ್ ಡೆವಲಪ್ಮೆಂಟ್ ( UNCTAD ).


ವಿಶ್ವ ವ್ಯಾಪಾರ ವರದಿ - ವರ್ಲ್ಡ್ ಬ್ಯಾಂಕ್.




ಜಾಗತಿಕ ಬ್ರಷ್ಟಾಚಾರ ವರದಿ - Transparency International


ಜಾಗತಿಕ ಹಸಿವಿನ ಸೂಚ್ಯಂಕ - ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ( IFPRI )


Daily Quiz Telegram Group - @kpsc2019


ಪರಮಾಣು ತಂತ್ರಜ್ಞಾನ ಪರಾಮರ್ಶೆ ತಾಂತ್ರಿಕ ಸಹಕಾರ ವರದಿ - ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ.


ವಿಶ್ವ ಮಾನವ ಅಭಿವೃದ್ಧಿ ವರದಿ - ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ( UNDP ).


ಭಾರತದ ಮಾನವ ಅಭಿವೃದ್ಧಿ ವರದಿ, ರಾಷ್ಟ್ರೀಯ ಆದಾಯ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ :- ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ( NSO )


ಕರ್ನಾಟಕ ಮಾನವ ಅಭಿವೃದ್ಧಿ ಸೂಚ್ಯಂಕ - ಕರ್ನಾಟಕ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ.


ಸಗಟು ಬೆಲೆ ಸೂಚ್ಯಂಕ - ವ್ಯಾಪಾರ ಮತ್ತು ವಾಣಿಜ್ಯ ಸಚಿವಾಲಯ.


ಸೆನ್ಸೆಕ್ಸ್ ವರದಿ - ಬಾಂಬೆ ಸ್ಟಾಕ್ ಎಕ್ಸ್ಚೇಂಜ್.


ಭಾರತದ ಬಡತನ, ಉದ್ಯೋಗ ಮತ್ತು ನಿರುದ್ಯೋಗ ವರದಿ -ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ( NSSO )


ಭಾರತದ ಆರ್ಥಿಕ ಸಮೀಕ್ಷೆ - ಹಣಕಾಸು ಸಚಿವಾಲಯ.


ಭಾರತದ ಜನಗಣತಿ ವರದಿ - ಜನಗಣತಿ ನಿರ್ದೇಶನಾಲಯ.


ಪಾವತಿ ಶಿಲ್ಕು ಮತ್ತು ಹಣಕಾಸು ನೀತಿ ವರದಿ - ಆರ್ ಬಿಐ.


ರಾಜ್ಯ ಕೋಶ ನೀತಿ ವರದಿ - ಕೇಂದ್ರ ಹಣಕಾಸು ಇಲಾಖೆ.

ಹಣಕಾಸು ನೀತಿ ಮತ್ತು ಹಣಕಾಸು ಸ್ಥಿರತೆ ವರದಿ - ಆರ್ ಬಿಐ.


🌷 ಜಾಗತಿಕ ಅರ್ಥನೋಟ ವರದಿ - ಇಂಟರ್ನ್ಯಾಷನಲ್ ಮೋನಾಟರಿ ಫಂಡ್ ( ಐಎಂಎಫ್ )


🌷ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ್ - ವರ್ಲ್ಡ್ ಬ್ಯಾಂಕ್.


🌷 ಗ್ಲೋಬಲ್ ಫೈನಾನ್ಸಿಯಲ್ ಸ್ಟ್ಯಾಬಿಲಿಟಿ ರಿಪೋರ್ಟ್ - ಐಎಂಎಫ್.


🌷 ಗ್ಲೋಬಲ್ ಜೆಂಡರ್ ಗ್ಯಾಪ್ ಇಂಡೆಕ್ಸ್ - ವರ್ಡ್ ಎಕನಾಮಿಕ್ ಫೋರಂ.


🌷 ಏಷಿಯನ್ ಎಕನಾಮಿಕ್ ಔಟ್ಲೂಕ್ - ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ( ADB ).


🌷 ವರ್ಲ್ಡ್ ಆಯಿಲ್ ಔಟ್ಲೂಕ - ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ( OPEC ).


🌷 ವರ್ಲ್ಡ್ ಎನ್ವಿಯರನ್ನಮೆಂಟ್ ಔಟ್ಲೂಕ್ - ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ( UNEP )


🌷 ವರ್ಲ್ಡ್ ಫುಡ್ ಆಂಡ್ ಅಗ್ರಿಕಲ್ಚರ್ ಔಟಲುಕ್ - ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್ ( FAO ).


🌷 ವರ್ಲ್ಡ್ ಸೋಶಿಯಲ್ ಆಂಡ್ ಎಂಪ್ಲಾಯಮೆಂಟ್ ಔಟಲುಕ್ - ಇಂಟರ್ನ್ಯಾಷನಲ್ ಲೇಬರ್ ಆರ್ಗನೈಜೇಷನ್ ( ILO ).


🌷 ವಿಶ್ವ ಅಪರಾಧ ವರದಿ, ವಿಶ್ವ ಡ್ರಗ್ಸ್ ವರದಿ - ಡ್ರಗ್ಸ್ ಮತ್ತು ಅಪರಾಧದ ಬಗ್ಗೆ ವಿಶ್ವಸಂಸ್ಥೆಯ ಕಚೇರಿ ( UNODC ).


🌷 ಮಾನವ ಬಂಡವಾಳ ಸೂಚ್ಯಂಕ - ವರ್ಲ್ಡ್ ಬ್ಯಾಂಕ್.


🌷 ಮಾನವ ಅಭಿವೃದ್ಧಿ ಸೂಚ್ಯಂಕ - ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ( UNDP )Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಪ್ರಮುಖ ವರದಿಗಳು ಮತ್ತು ಬಿಡುಗಡೆ ಮಾಡುವ ಸಂಸ್ಥೆಗಳ ಮಾಹಿತಿ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts