Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, February 11, 2022

HAL Trainee Requirements 2022 | ಎಚ್ ಎ ಎಲ್ ನಲ್ಲಿ ಟ್ರೈನಿ ಹುದ್ದೆಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, February 11, 2022

Title : HAL Trainee Requirements 2022 | ಎಚ್ ಎ ಎಲ್ ನಲ್ಲಿ ಟ್ರೈನಿ ಹುದ್ದೆಗಳು

(Educational & Informational Purpose Only)



ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವೈಮಾನಿಕ ಕ್ಷೇತ್ರದಲ್ಲಿ ಇಡೀ ಏಷ್ಯಾದಲ್ಲಿ ಅತ್ಯಂತ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ರಾಜ್ಯದಲ್ಲಿ ಉದಯಿಸಿ, ಬೆಂಗಳೂರಿನಲ್ಲಿಯೇ ಕಾರ್ಪೋರೇಟ್ ಕಚೇರಿ ಹೊಂದಿದೆ. ನವಭಾರತದ ಕನಸಿನ 'ಮೇಕ್ ಇಂಡಿಯಾ' ಯೋಜನೆಯ ಸಾಕಾರಕ್ಕೆ ಮುಂಚೂಣಿಯಲ್ಲಿದೆ.

 ಉತ್ಪಾದನೆ, ದುರಸ್ತಿ, ನಿರ್ವಹಣೆ ಹಾಗೂ ಮೇಲ್ದರ್ಜೆಗೇರಿಸುವ ಕಾರ್ಯದಲ್ಲಿ

ವಿಮಾನ, ಹೆಲಿಕಾಪ್ಟರ್‌ಗಳ ವಿನ್ಯಾಸ, ತೊಡಗಿಕೊಂಡಿದೆ. ಇದಲ್ಲದೆ, ವಿಮಾನ ನಿಯಂತ್ರಣ ವ್ಯವಸ್ಥೆ ಹಾಗೂ ಬಿಡಿಭಾಗಗಳನ್ನು ತಯಾರಿಸುತ್ತದೆ. ದೇಶಾದ್ಯಂತ ಇರುವ ವಿವಿಧ ವಿಭಾಗಗಳು, ಸಂಶೋಧನಾ ಹಾಗೂ ವಿನ್ಯಾಸ

ಕೇಂದ್ರಗಳಲ್ಲಿ ಮ್ಯಾನೇಜ್‌ಮೆಂಟ್ ಟ್ರೇನಿ (ಎಂಟಿ) ಡಿಸೈನ್ ಟ್ರೇನಿ (ಡಿಟಿ) ಹುದ್ದೆಗಳ ಭರ್ತಿಗಾಗಿ ಪದವೀಧರ ಇಂಜಿನಿಯರ್ ಗಳು ಹಾಗೂ ವೃತ್ತಿಪರರಿಂದ ಪ್ರಸ್ತುತ ಅರ್ಜಿಗಳನ್ನು ಆಹ್ವಾನಿಸಿದೆ.







ವೇತನ ಶ್ರೇಣಿ : 

ಆಯ್ಕೆಯಾದವರಿಗೆ ಮೊದಲಿಗೆ 52 ವಾರಗಳ ತರಬೇತಿಗೆ ನಿಯೋಜಿಸಲಾಗುತ್ತದೆ.

ಕಾರ್ಯ ಸ್ಥಳವನ್ನು ಎಚ್‌ಎಎಲ್  ನಿರ್ಧರಿಸಲಿದೆ. 40,000ರೂ.ಗಳ ಮೂಲ ವೇತನ ನೀಡಲಾಗುತ್ತದೆ. ಜತೆಗೆ, ಇತರ ಭತ್ಯೆಗಳು ಅನ್ವಯಿಸುತ್ತವೆ. ತರಬೇತಿ ನಂತರ 40,000-1,40,000 ರೂ.ಗಳ ವೇತನಶ್ರೇಣಿಗೆ ಒಳಪಡಿಸಲಾಗುತ್ತದೆ.


ಒಟ್ಟು 85


Daily Quiz Telegram Group - @kpsc2019


ಆಯ್ಕೆ ಪ್ರಕ್ರಿಯೆ : 

ಅಖಿಲ ಭಾರತ ಮಟ್ಟದ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದವರು 5 ವರ್ಷಗಳ ಸೇವಾಧಿ ಪೂರೈಸುವ ಷರತ್ತಿನೊಂದಿಗೆ ಐದು ಲಕ್ಷ ರೂ.ಗಳ ಬಾಂಡ್ ನೀಡಬೇಕಾಗುತ್ತದೆ.



File Size : link


Number of Pages : link


ವಿದ್ಯಾರ್ಹತೆ ಪಿಯುಸಿ ವ್ಯಾಸಂಗದ

ಬಳಿಕ ಆಯಾ ವಿಭಾಗದಲ್ಲಿ ನಾಲ್ಕು ವರ್ಷಗಳ ಇಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿರಬೇಕು. ಆಯಾ ಕ್ಷೇತ್ರಕ್ಕೆ ಅನ್ವಯವಾಗುವ ತತ್ಸಮಾನ ಇಂಜಿನಿಯರಿಂಗ್ ವಿಭಾಗಗಳ ವಿವರವನ್ನು ಅಧಿಸೂಚನೆಯಲ್ಲಿ ವಿಸ್ತ್ರತವಾಗಿ ನೀಡಲಾಗಿದೆ. ಇದರ ಹೊರತಾಗಿ ಇತರ ತತ್ಸಮಾನ ವಿಭಾಗಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಏರೋನಾಟಿಕಲ್ ಹುದ್ದೆಗೆ ಪದವಿಯಲ್ಲಿ 3.60 ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್, ಎಲೆಕ್ಟಿಕಲ್ ಹುದ್ದೆಗೆ ಶೇ.65 ಅಂಕಗಳನ್ನು ಗಳಿಸಿರಬೇಕು. ಎಸ್ ಸಿ,ಎಸ್‌ಟಿ ಅಂಗವಿಕಲ ಅಭ್ಯರ್ಥಿಗಳಿಗೆ ಶೇ.5 ಅಂಕಗಳ ವಿನಾಯ್ತಿ ಇದೆ.

ಸಿವಿಲ್ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್, ಎಚ್‌ಆರ್ ಹುದ್ದೆಗೆ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಎಂಎಸ್‌ಡಬ್ಲ್ಯು ಹಾಗೂ ಎಚ್‌ಆರ್ ವಿಭಾಗದಲ್ಲಿ ತಜ್ಞತೆಯನ್ನು ಅಪೇಕ್ಷಿಸಲಾಗಿದೆ.

ಕಾನೂನು ಹುದ್ದೆಗೆ ಎಲ್‌ಎಲ್‌ಬಿ ಪದವಿ ಹಾಗೂ ಫೈನಾನ್ಸ್ ವಿಭಾಗದ ಹುದ್ದೆಗೆ ಪದವಿ ಹಾಗೂ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ಹೇಳಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು ಶೇ.60 ಹಾಗೂ ಎಸ್‌ಸಿ, ಎಸ್‌ಟಿ ಅಂಗವಿಕಲರಿಗೆ ಶೇ.50 ಅಂಕ ಪಡೆದಿರಬೇಕು.

ಅಂತಿಮ ವರ್ಷ ಅಥವಾ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವವರು ಕೂಡ ಅರ್ಜಿ ಸಲ್ಲಿಸಬಹುದು.


Editable Text : No

ಗರಿಷ್ಠ ವಯೋಮಿತಿ: 28 ಅರ್ಜಿ ಸಲ್ಲಿಕೆಯ ಕೊನೆಯ ದಿನಕ್ಕೆ ಅನ್ವಯವಾಗುವಂತೆ ವಯೋಮಿತಿ ಪರಿಗಣಿಸಲಾಗುತ್ತದೆ. ಮೀಸಲಾತಿ ಅನ್ವಯ ವಯೋಸಡಿಲಿಕೆ ಅನ್ವಯವಾಗಲಿದೆ.

Image Available : Yes


ಅರ್ಜಿ ಶುಲ್ಕ: 500 ರೂ. ಎಸ್‌ಸಿ, ಎಸ್‌ಟಿ, ಅಂಗವಿಕಲರು ಹಾಗೂ ಸಂಸ್ಥೆಯ ಸಿಬ್ಬಂದಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.


ಅರ್ಜಿ ಸಲ್ಲಿಸಲು ಕೊನೆಯ ದಿನ : March 02


ತರಬೇತಿ ಕಾರ್ಯಕ್ರಮ: 

2022ರ ಜೂನ್‌ನಲ್ಲಿ ತರಬೇತಿ ಕಾರ್ಯಕ್ರಮ ಆರಂಭವಾಗಲಿದ್ದು, ಅಭ್ಯರ್ಥಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ


ಅರ್ಜಿ ಸಲ್ಲಿಕೆ ಲಿಂಕ್: https://bit.ly/ZLollh

ಅಧಿಸೂಚನೆ: https://bit.ly/3LoFYer


ಮಾಹಿತಿಗೆ : https://bit.ly/3LoFYer


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading HAL Trainee Requirements 2022 | ಎಚ್ ಎ ಎಲ್ ನಲ್ಲಿ ಟ್ರೈನಿ ಹುದ್ದೆಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts