Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, February 15, 2022

KPSC ಎಕ್ಸಾಮ್ (Kpscexam) ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾದರಿ ಪ್ರಶೋತ್ತರ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, February 15, 2022

Title : KPSC ಎಕ್ಸಾಮ್ (Kpscexam) ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾದರಿ ಪ್ರಶೋತ್ತರ  

(Educational & Informational Purpose Only)



1.ವಿಶ್ವ ಸಂಸ್ಥೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ಕೆಳಗಿನ ಯಾವ ಒಪ್ಪಂದವು ಸಾರ್ವತ್ರಿಕ ಒಪ್ಪಿಗೆಯನ್ನು
ಪಡೆದಿತ್ತು?

ಎ) ಕ್ಯೋಟೊ ಶಿಷ್ಟಾಚಾರ 

ಬಿ) ಮಾಟ್ರಿಯಲ್ ಶಿಷ್ಟಾಚಾರ

ಸಿ) ನಿಸರ್ಗ ಹಾಗೂ ಭೂದೃಶ್ಯಗಳ ಸಂರಕ್ಷಣಾ

ಡಿ) ಈ ಮೇಲಿನ ಯಾವುದೂ ಅಲ್ಲ


File Language : Kannada/English




ಈ ಕೆಳಗಿನ ಯಾವುದು/ ಯಾವುವು ನೀರಿನ
ಮಾಲಿನ್ಯಕ್ಕೆ ಕಾರಣವಾಗಿದೆ/ವೆ?

1) ರಾಸಾಯನಿಕ ಕೈಗಾರಿಕೆಯ ತ್ಯಾಜ್ಯ

2) ಇಂಗಾಲದ ಮೊನಾಕ್ಸೆಡ್

3) ಸಾವಯುವ ದ್ರಾವಕಗಳು

4) ಭಾರವಾದ ಲೋಹಗಳು

ಈ ಕೆಳಗಿನ ಸಂಕೇತಗಳಿಂದ ಸರಿಯಾದ ಉತ್ತರವನ್ನು

ಕಂಡು ಹಿಡಿಯಿರಿ

ಎ) 1, 2 ಹಾಗೂ 4 ಮಾತ್ರ

ಬಿ) 1, 3 ಹಾಗೂ 4 ಮಾತ್ರ

ಸಿ) 1, 2, 3 ಹಾಗೂ 4 ಮಾತ್ರ

ಡಿ) 1, 2 ಹಾಗೂ 3 ಮಾತ್ರ


Publish Date : 2021


Daily Quiz Telegram Group - @kpsc2019


ಜನಪ್ರೀಯವಾಗಿ ಪೆಟ್ರೋ ಬೆಳೆಗಳು” ಎಂದು ಕರೆಯಲಾಗುವ ಸಸ್ಯಗಳು ಈ ಕೆಳಗಿನ ಯಾವುದನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ?

ಎ) ಕೊಬ್ಬುಗಳು

ಬಿ) ಕಾರ್ಬೋಹೈಡ್ರೆಟ್‌ಗಳು

ಸಿ) ಪ್ರೊಟೀನ್‌ಗಳು 

ಡಿ) ಹೈಡೋಕಾರ್ಬನ್‌ಗಳು


ಜೀವನದ ಪ್ರಕ್ರಿಯೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಂತ ಚಿಕ್ಕ ಘಟಕ ಯಾವುದು?

ಎ) ಅಂಗಾಂಶ

ಬಿ) ಕೋಶ

ಸಿ) ರಕ್ತ

ಡಿ) ಡಿಎನ್‌ಎ


Number of Pages : link


ಭಾರತದ ಪ್ರಥಮ ನೈಸರ್ಗಿಕ “ಐಸ್-ಕೆಫೆ” ಎಲ್ಲಿದೆ?

ಎ) ಜಮ್ಮು ಹಾಗೂ ಕಾಶ್ಮೀರ

ಬಿ) ಹಿಮಾಚಲ ಪ್ರದೇಶ

ಸಿ) ಅರುಣಾಚಲ ಪ್ರದೇಶ 

ಡಿ) ಮಿಜೋರಾಮ್


Editable Text : No


"ಪ್ರೊಸಿಡಿಂಗ್ಸ್ ಆಫ್ ದಿ ನ್ಯಾಶನಲ್ ಅಕಾಡೆಮಿ

ಆಫ್ ಸಾಯಿನ್ಸಸ್' ಎಂಬ ಜರ್ನಲ್‌ನಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ನರವೈಜ್ಞಾನಿಕ ಕಾಯಿಲೆಗಳ ಚಿಕಿತ್ಸೆಗಾಗಿ ಈ ಕೆಳಗಿನ ಯಾವ ರಸಾಯನವನ್ನು ಬಳಸಬಹುದಾಗಿದೆ?

ಎ) ಅಡಿನಲಿನ್

ಬಿ) ಸೆರೊಟೊನಿನ್

ಸಿ) ಥೈರೊಕ್ಸಿನ್

ಡಿ) ಈ ಮೇಲಿನ ಯಾವುದೂ ಅಲ್ಲ


Image Available : Yes


ಜಾಗತಿಕವಾಗಿ ವಾಟ್ಸ್‌ಆ್ಯಪ್‌ ಪೇನ ಮೂಲವಾಗಿ, ಫೇಸಬುಕ್ ಈ ಕೆಳಗಿನ ಯಾವ ನಗರವನ್ನು ಆಯ್ಕೆ ಮಾಡಿದೆ?

ಎ) ಮುಂಬೈ 
ಸಿ) ನ್ಯೂಯಾರ್ಕ್ 
ಡಿ) ಲಂಡನ್

ಬಿ) ನವದೆಹಲಿ


File size Reduced : No


ಈ ಕೆಳಗಿನ ಯಾವ ರಾಜ್ಯವು ಪ್ರಥಮ ನಕ್ಸಲ ವಿರೋಧಿ ಮಹಿಳಾ ಕಮಾಂಡೋಗಳ ಘಟಕವನ್ನು ನಿಯೋಜಿಸಿದೆ?

ಎ) ತೆಲಂಗಾಣ

ಬಿ) ಆಂಧ್ರಪ್ರದೇಶ

ಸಿ) ಛತ್ತೀಸಗಢ

ಡಿ) ಮಧ್ಯಪ್ರದೇಶ


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading KPSC ಎಕ್ಸಾಮ್ (Kpscexam) ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾದರಿ ಪ್ರಶೋತ್ತರ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts