Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Monday, February 14, 2022

ಅಥಾಬಾಸ್ಕಾ ಸರೋವರ : Lake Athabasca

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, February 14, 2022

Title : ಅಥಾಬಾಸ್ಕಾ ಸರೋವರ

(Educational & Informational Purpose Only)



ಅಥಾಬಾಸ್ಕಾ ಕೆನಡಾದಲ್ಲಿದ್ದು, ಆಲ್ಬರ್ಟಾ ಸಾಸ್ಕಾಚೆವನ್

ಸರೋವರವು ಗಡಿಯನ್ನು ಚ.ಕಿ.ಮೀ ವಾಯುವ್ಯ ಪ್ರಾಂತ್ಯಗಳ ದಕ್ಷಿಣಕ್ಕೆ ಸಂಪರ್ಕಿಸುತ್ತದೆ. ಇದು 407 ಅಡಿ ಆಳವನ್ನು ಹೊಂದಿದ್ದು, 7,936 ಚ.ಕಿ.ಮೀ ವ್ಯಾಪ್ತಿಯಲ್ಲಿದೆ. ಈ ಸರೋವರದ ನೀರನ್ನು ಸೇವ್ ನದಿಯಿಂದ ವಾಯುವ್ಯಕ್ಕೆ ಹರಿಸಲಾಗುತ್ತದೆ, ಅದು ಗ್ರೇಟ್ ಸೇವ್ ಸರೋವರ ಮತ್ತು ಮ್ಯಾಕೆಂಜಿ ನದಿಯ ಮೂಲಕ ಆರ್ಕ್ಟಿಕ್ ಮಹಾಸಾಗರವನ್ನು ತಲುಪುತ್ತದೆ.


File Language : Kannada/English




State : Karnataka


1771ರಲ್ಲಿ ಸರೋವರವನ್ನು ಸ್ಯಾಮ್ಯುಯೆಲ್ ಹಿಯರ್ನೆ ಅನ್ವೇಷಿಸಿದ. ಅದಕ್ಕೆ ಲೇಕ್ ಆಫ್ ದಿ ಹಿಲ್ಸ್ ಎಂದು ಹೆಸರಿಟ್ಟ.


Daily Quiz Telegram Group - @kpsc2019


File Format : PDF


1788ರಲ್ಲಿ ನೈರುತ್ಯ ತೀರದಲ್ಲಿರುವ ಚಿಪ್ಪಾನ್ ತುಪ್ಪಳ ವ್ಯಾಪಾರದ ಕೇಂದ್ರವಾಗಿತ್ತು.


Number of Pages : link


Scanned Copy : Yes


ಇದು ಚಿನ್ನ ಮತ್ತು ಯುರೇನಿಯಂ ಗಣಿಗಳಿಗೆ ಪ್ರಮುಖ ಸ್ಥಳವಾಗಿದ್ದು, ಈ ಸರೋವರವು ಯುರೇನಿಯಂ ಸಿಟಿ ಎಂದೇ ಪ್ರಸಿದ್ಧಿ ಪಡೆದಿದೆ.


Password Protected : No





Download Link Available : Yes


File size Reduced : No


ವಾಣಿಜ್ಯ ಮೀನುಗಾರಿಕೆ ಆರ್ಥಿಕವಾಗಿ ಮಹತ್ವ ಪಡೆದಿದ್ದು, ಈ ಸರೋವರದ ಪೂರ್ವಕ್ಕಿರುವ ಬಫಲೋ ರಾಷ್ಟ್ರೀಯ ಉದ್ಯಾನವು ಕೆನಡಾದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನ.


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಅಥಾಬಾಸ್ಕಾ ಸರೋವರ : Lake Athabasca

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts