Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, February 11, 2022

Power Grid Recruitment 2022 Apply Online : ಪವರ್ ಗ್ರಿಡ್ ನಲ್ಲಿ ಉದ್ಯೋಗಾವಕಾಶ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, February 11, 2022

Title : Power Grid Recruitment 2022 Apply Online : ಪವರ್ ಗ್ರಿಡ್ ನಲ್ಲಿ ಉದ್ಯೋಗಾವಕಾಶ 

(Educational & Informational Purpose Only)



ಕೇಂದ್ರ ವಿದ್ಯುತ್ ಸಚಿವಾಲಯ ಅಧೀನ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ಪ್ರಸರಣ ನಿಗಮವಾದ ಪವರ್‌ಗ್ರಿಡ್‌ ಹಾಗೂ ಸೆಂಟ್ರಲ್ ಟ್ರಾನ್ಸ್ ಮಿಷನ್ ಯುಟಿಲಿಟಿ ಆಫ್ ಇಂಡಿಯಾ ಲಿಮಿಟೆಡ್ (ಸಿಟಿಯುಐಎಲ್)ನಲ್ಲಿ ಅಸಿಸ್ಟೆಂಟ್ ಆಫೀಸರ್ ಟ್ರೇನಿ (ಫೈನಾನ್ಸ್) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.


File Language : Kannada/English




ಪವರ್ ಗ್ರಿಡ್‌ನಲ್ಲಿ 25 ಸ್ಥಾನ ಹಾಗೂ
ಸಿಟಿಯುಐಎಲ್‌ನಲ್ಲಿ 3 ಸ್ಥಾನಗಳಿದ್ದು, ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ. 31.1.2022ಕ್ಕೆ ಅನ್ವಯವಾಗುವಂತೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು 31.1.1994ರ ನಂತರ ಜನಿಸಿರಬೇಕು. 


ಒಟ್ಟು ಹುದ್ದೆಗಳು 28


Daily Quiz Telegram Group - @kpsc2019


ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. ಸಿಎ/ ಐಸಿಡಬ್ಲ್ಯುಎ (ಸಿಎಂಎಸ್) ಉತ್ತೀರ್ಣರಾಗಿರಬೇಕು. ಮೀಸಲಾತಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಜತೆ 500 ರೂ. ಅರ್ಜಿಶುಲ್ಕ ಪಾವತಿಸಬೇಕು.


File Size : link


ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ/ ಲಿಖಿತ ಪರೀಕ್ಷೆ, ಗುಂಪು ಚರ್ಚೆ, ಬಿಹೇವಿಯರಲ್ ಅಸೆಸ್ ಮೆಂಟ್ ಹಾಗೂ ಸಂದರ್ಶನ ಮೂಲಕ ಅಂತಿಮ ಆಯ್ಕೆ ಹುದ್ದೆ ಆಧಾರಿತ ಜ್ಞಾನ ಹಾಗೂ ಎಕ್ಸಿಕ್ಯೂಟಿವ್ ಆಪ್ಟಿಟ್ಯೂಡ್ ಪರೀಕ್ಷೆ ನಡೆಸಲಾಗುವುದು. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕ ಇರುತ್ತದೆ. ಸಾಮಾನ್ಯವರ್ಗ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು ಶೇ.40 ಅಂಕ ಹಾಗೂ ಉಳಿದ ಅಭ್ಯರ್ಥಿಗಳು ಶೇ.30 ಅಂಕ ಪಡೆಯಬೇಕು. 


Scanned Copy : Yes


ವೇತನ

ತರಬೇತಿ ಅವಧಿಯಲ್ಲಿ ಐಡಿಎ, ಮನೆಬಾಡಿಗೆ ಭತ್ಯೆ ಹಾಗೂ ಇತರ ಭತ್ಯೆಗಳನ್ನು ಸೇರಿ ಮಾಸಿಕ 40,000 ರೂ. ನೀಡಲಾಗುವುದು. ತರಬೇತಿ ಮುಗಿದ ನಂತರ ಮಾಸಿಕ 50,000-1,60,000 do. ವರೆಗೆ ವೇತನ ಇರುತ್ತದೆ.


ಸೇವಾ ಬಾಂಡ್

ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ ಸಾಮಾನ್ಯ ವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು 5 ಲಕ್ಷ ರೂ. ಹಾಗೂ ಉಳಿದ ಅಭ್ಯರ್ಥಿಗಳು 2,50,000 ರೂ. ಸೇವಾ ಬಾಂಡ್ ನೀಡಬೇಕಿದೆ.

Download Link Available : Yes


File size Reduced : No

ಅರ್ಜಿ ಸಲ್ಲಿಕೆ ಕೊನೆದಿನ 28 ಫೆಬ್ರುವರಿ 2022



ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ, ವಡೋದರಾ, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಶಾರ್ಟ್‌ಲಿಸ್ ಮಾಡಲಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಸ್ಥಳ. ದಿನಾಂಕ ತಿಳಿಸಲಾಗುವುದು.


ಅಧಿಸೂಚನೆ - https://bit.ly/3HlbGRN

ಮಾಹಿತಿಗೆ www.powergridindia.com


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading Power Grid Recruitment 2022 Apply Online : ಪವರ್ ಗ್ರಿಡ್ ನಲ್ಲಿ ಉದ್ಯೋಗಾವಕಾಶ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts