Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, February 16, 2022

ಭಾರತೀಯ ರಿಸರ್ವ್ ಬ್ಯಾಂಕ್ RESERVE BANK OF INDIA ಸಹಾಯಕರ ನೇಮಕಾತಿ -ಪಿವೈ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, February 16, 2022

Title : ಭಾರತೀಯ ರಿಸರ್ವ್ ಬ್ಯಾಂಕ್ RESERVE BANK OF INDIA ಸಹಾಯಕರ ನೇಮಕಾತಿ -ಪಿವೈ

(Educational & Informational Purpose Only)



ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬೇರೆ ಬೇರೆ ಕಛೇರಿಗಳಲ್ಲಿ ಸಹಾಯಕ (950 ಹುದ್ದೆಗಳು)ರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದೆ.


File Language : Kannada/English




ಹುದ್ದೆಗಾಗಿ ಆಯ್ಕೆಯು ದೇಶ-ವ್ಯಾಪಿ ಕೇಂದ್ರ-ಪ್ರಕಾರ ಸ್ಪರ್ಧಾತ್ಮಕ ಎರಡು ಹಂತದ ಆನ್‌ಲೈನ್ ಪರೀಕ್ಷೆ ಮತ್ತು ಭಾಷಾ ಪ್ರಾವಿಣ್ಯತೆಯ ಪರೀಕ್ಷೆಯಂತೆ ಇರುತ್ತದೆ.


Publish Date : 2021


Daily Quiz Telegram Group - @kpsc2019


ಜಾಹೀರಾತಿನ ಪೂರ್ಣ ಪಠ್ಯವು ಫೆಬ್ರವರಿ 2022ರ ಮೂರನೇ ವಾರದಲ್ಲಿ ಬ್ಯಾಂಕ್‌ನ ವೆಬ್‌ಸೈಟ್ (Www.rbi.org.in)ನಲ್ಲಿ ಉಪಲಬ್ಧವಿರುತ್ತದೆ. ಮಾತ್ರವಲ್ಲದೆ ಅದನ್ನು ಎಂಪ್ಲಾಯ್‌ಮೆಂಟ್ ನ್ಯೂಸ್/ರೋಜ್‌ಗಾರ್ ಸಮಾಚಾರ್‌ನಲ್ಲಿಯೂ ಕೂಡಾ ಪ್ರಕಟಿಸಲಾಗುತ್ತದೆ.


File Size : link


ಅರ್ಜಿ ಸಲ್ಲಿಸಲು ಬ್ಯಾಂಕ್ನ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.


Scanned Copy : Yes


ಅರ್ಜಿಗಳನ್ನು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಮಾತ್ರ

ಸ್ವೀಕರಿಸಲಾಗುತ್ತದೆ.


Password Protected : No


ಪ್ರಾಮುಖ್ಯವಾದ ದಿನಾಂಕಗಳು:


ವೆಬ್‌ಸೈಟ್ ಲಿಂಕ್ ತೆರೆಯುವುದು ಮತ್ತು ಆನ್‌ಲೈನ್‌ನಲ್ಲಿ ಪರೀಕ್ಷೆಯ ಶುಲ್ಕಗಳ ಪಾವತಿ : ಫೆಬ್ರವರಿ 17, 2022 - March 08, 2022


File size Reduced : No


ಪೂರ್ವಭಾವಿ ಆನ್‌ಲೈನ್ ಪರೀಕ್ಷೆಯ ದಿನಾಂಕ (ತಾತ್ಕಾಲಿಕ) : ಮಾರ್ಚ್ 26, 2022 ಮತ್ತು March 27, 2022


Cost : Free of cost

For Personal Use Only



ಬ್ಯಾಂಕ್‌ನ ವೆಬ್‌ಸೈಟ್


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಭಾರತೀಯ ರಿಸರ್ವ್ ಬ್ಯಾಂಕ್ RESERVE BANK OF INDIA ಸಹಾಯಕರ ನೇಮಕಾತಿ -ಪಿವೈ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts