Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, March 2, 2022

ಪ್ರಚಲಿತ ವಿದ್ಯಮಾನಗಳ ಮಾದರಿ ಪ್ರಶ್ನೋತ್ತರಗಳು 02-03-2022

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, March 2, 2022

Title : ಪ್ರಚಲಿತ ವಿದ್ಯಮಾನಗಳ ಮಾದರಿ ಪ್ರಶ್ನೋತ್ತರಗಳು 02-03-2022

(Educational & Informational Purpose Only)



1) ಇತ್ತೀಚಿಗೆ ಭಾರತದ ಸರ್ವೋಚ್ಚ ನ್ಯಾಯಾಲಯ, ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ತೆಗೆದುಹಾಕುವಂತೆ ಆದೇಶವನ್ನು ಹೊರಡಿಸಿದೆ?

ಎ) ಅಸ್ಸಾಂನ, ಕಾಜಿರಂಗ ರಾಷ್ಟ್ರೀಯ ಉದ್ಯಾನವನ

ಬಿ) ಕರ್ನಾಟಕದ, ಅಂಶಿ ರಾಷ್ಟ್ರೀಯ ಉದ್ಯಾನವನ

ಸಿ) ಮಧ್ಯಪ್ರದೇಶದ, ಓಂಕಾರೇಶ್ವರ ರಾಷ್ಟ್ರೀಯ ಉದ್ಯಾನವನ

ಡಿ) ಜಾರ್ಖಂಡ್‌ನ, ಬೇಟ್ನಾ ರಾಷ್ಟ್ರೀಯ ಉದ್ಯಾನವನ ಉತ್ತರ : ಎ.


2) ಇತ್ತೀಚಿಗೆ ಕೇರಳದ ಯಾವ ಎರಡು ಉತ್ಪನ್ನಗಳಿಗೆ 'ಭೌಗೋಳಿಕ ಸೂಚಿ' ಸ್ಥಾನಮಾನವನ್ನು ನೀಡಿ ಗೌರವಿಸಲಾಗಿದೆ?

ಎ) 'ಮಲಬಾರ್ ಮೆಣಸು' ಮತ್ತು 'ಮಲಬಾರ್ ಅರೇಬಿಕಾ ಕಾಫಿ'

ಬಿ) 'ಯಡಿಯೂರ್ ಮೆಣಸಿನಕಾಯಿ' ಮತ್ತು 'ಕುಟ್ಟಿ ಅಟ್ಟೂರ್ ಮಾವಿನ ಹಣ್ಣು'

ಸಿ) ಪಾಲಕ್ಕಾಡಿನ 'ಮಟ್ಟ ಅಕ್ಕಿ ಮತ್ತು 'ನವರ ಅಕ್ಕಿ

ಡಿ) 'ತಿರೂರ್ ವೀಳ್ಯದೆಲೆ' ಮತ್ತು 'ಪೋಕ್ಕಲು ಅಕ್ಕಿ (pokkalu)

ಉತ್ತರ : ಬಿ




3) ಇತ್ತೀಚಿಗೆ ಭಾರತದ ಮುಖ್ಯ ಚುನಾವಣಾ ಆಯುಕ್ತರು, ಯಾವ ರಾಷ್ಟ್ರದಲ್ಲಿ ಅಂತರರಾಷ್ಟ್ರೀಯ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು?

ಎ) ತಜಿಕಿಸ್ತಾನ್ ಬಿ) ಥಾಯ್ಲೆಂಡ್

ಸಿ) ಉಜೇಕಿಸ್ಥಾನ್ ಡಿ) ಕಿರ್ಗಿಸ್ತಾನ್

ಉತ್ತರ : ಸಿ


4) ಇತ್ತೀಚಿಗೆ ಬಾಂಗ್ಲಾದೇಶ ಸರ್ಕಾರ 81,000 ರೋಹಿಂಗ್ಯಾ ವಲಸಿಗರನ್ನು ಯಾವ ಪ್ರದೇಶಕ್ಕೆ ಸ್ಥಳಾಂತರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ?

ಎ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಬಿ) ಸೇಂಟ್ ಮಾರ್ಟಿನ್ ದ್ವೀಪ

ಸಿ) ಮಹೇಶ್ ಕಾಳಿ ದ್ವೀಪ

ಡಿ) ಭಾಷಣ್ ಚಾರ್ ದ್ವೀಪ

ಉತ್ತರ : ಡಿ


Daily Quiz Telegram Group - @kpsc2019


5) ಇತ್ತೀಚಿನ ದಿನಗಳಲ್ಲಿ ಕೆಳಗಿನ ಯಾವ ಆಫ್ರಿಕಾದ ರಾಷ್ಟ್ರ ತುರ್ತುಪರಿಸ್ಥಿತಿಯನ್ನು ಹೇರಿದೆ?

ಎ) ಉತ್ತರ ಸುಡಾನ್

ಬಿ) ದಕ್ಷಿಣ ಸುಡಾನ್

ಸಿ) ನೈಜೀರಿಯಾ

ಡಿ) ತಾಂಜೇನಿಯಾ

ಉತ್ತರ : ಬಿ.


5) ಇತ್ತೀಚಿಗೆ ಭಾರತದ 'ರಾಷ್ಟ್ರೀಯ ಹುಲಿ ನಂರಕ್ಷಣಾ ಪ್ರಾಧಿಕಾರ ಛತ್ತೀಸಗಡದ ಯಾವ ಎರಡು ಪ್ರದೇಶಗಳನ್ನು ಹುಲಿ ಅಭಯಾರಣ್ಯವೆಂದು ಘೋಷಿಸುವ ತೀರ್ಮಾನವನ್ನು ತೆಗೆದುಕೊಂಡಿದೆ?

ಎ) 'ಗುರು ಗಾಸಿಡಾನ್ ರಾಷ್ಟ್ರೀಯ ಉದ್ಯಾನವನ ಮತ್ತು ತಮದ್ ಪಿಂಗ್ ವನ್ಯಜೀವಿಧಾಮ'

ಬಿ) 'ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ' ಮತ್ತು 'ಕಂಗೇರ್‌ (karsger) ವ್ಯಾಲಿ ರಾಷ್ಟ್ರೀಯ ಉದ್ಯಾನವನ

ಸಿ) 'ನನ್ನ ರಾಷ್ಟ್ರೀಯ ಉದ್ಯಾನವನ ಮತ್ತು ವೆಂಚ್ (pench) ರಾಷ್ಟ್ರೀಯ ಉದ್ಯಾನವನ

ಡಿ) 'ಕನಾ ರಾಷ್ಟ್ರೀಯ ಉದ್ಯಾನವನ ಮತ್ತು ಮಾಧವ್ ರಾಷ್ಟ್ರೀಯ ಉದ್ಯಾನವನ

ಉತ್ತರ : ಎ

7) ಇತ್ತೀಚಿಗೆ ಮಧ್ಯ ಏಷ್ಯಾದ ಯಾವ ರಾಷ್ಟ್ರಗಳು ತನ್ನ ರಾಷ್ಟ್ರದಲ್ಲಿ ಚೀನಾದ ಪೊಲೀಸ್ ನೆಲೆಯನ್ನು ಸ್ಥಾಪಿಸಲು ಅನುಮತಿಯನ್ನು ನೀಡಿದೆ?

ಎ) ಕಜಕಿಸ್ತಾನ

ಬಿ) ತಜಿಕಿಸ್ತಾನ

ಉತ್ತರ: ಬಿ

8) ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1) ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಒಟ್ಟು 47 ಸದಸ್ಯ ರಾಷ್ಟ್ರಗಳು ಕಾರ್ಯನಿರ್ವಹಿಸುತ್ತಿವೆ.

2) ಇತ್ತೀಚಿಗೆ 2022-24 ರ ಅವಧಿಗೆ 'ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಯಲ್ಲಿ ಭಾರತವನ್ನು ಪುನರಾಯ್ಕೆ ಮಾಡಲಾಗಿದೆ

3) 'ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸದಸ್ಯರು ಮೂರು ವರ್ಷದ ಅವಧಿಗೆ ಕಾರ್ಯ ನಿರ್ವಹಿಸುತ್ತಾರೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ) 1 ಮಾತ್ರ ಬಿ) 1 ಮತ್ತು 2

4) 1 ಮತ್ತು 3 ದಿ: 1, 2 ಮತ್ತು 3,

ಉತ್ತರ : ಡ


9) ಇತ್ತೀಚಿಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿರಿಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಅರಿವನ್ನು ಮೂಡಿಸಲು ಯಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ?

ಎ) ಸಂಭವ ಕಾರ್ಯಕ್ರಮ

ಬಿ) ಸಂಬಂಧ ಕಾರ್ಯಕ್ರಮ

ಸಿ) ಮುಂತ ಕಾರ್ಯಕ್ರಮ

ಡಿ) ಸಾಧನೆ ಕಾರ್ಯಕ್ರಮ

ಉತ್ತರ: ಎ






Scanned Copy : Yes


10) ಇತ್ತೀಚಿಗೆ ಆನೌಪಚಾರಿಕ ವಲಯದ ಔದ್ಯೋಗಿರ ಸ್ಥಿತಿಗತಿಗಳನ್ನು ಅವಲೋಕಿಸಲು 'ಲೇಬರ್ ಬ್ಯೂರೋ ಸಂಸ್ಥೆಯು, ಯಾವ ವರದಿಗಳನ್ನು ಬಿಡುಗಡೆ ಮಾಡಿದೆ?

1) ಅಖಿಲ ಭಾರತ ಸಂಸ್ಥೆ ಆಧಾರಿತ ತ್ರೈಮಾಸಿಕ ಉದ್ಯೋಗ ಸಮೀಕ್ಷೆ

2) ಅಖಿಲ ಭಾರತ ವಲಸೆ ಕಾರ್ಮಿಕರ ಸಮೀಕ್ಷೆ

3) ಅಖಿಲ ಭಾರತ ಸಂಸ್ಥೆ ಆಧಾರಿತ ಮಧ್ಯವಾರ್ಷಿಕ ಉದ್ಯೋಗ ಸಮೀಕ್ಷೆ

4) ಅಖಿಲ ಭಾರತ ಆಂತರಿಕ ವಲಸೆ ಕಾರ್ಮಿಕರ ಸಮೀಕ್ಷೆ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ) 1 ಮತ್ತು 2 ಬಿ) 1 ಮತ್ತು 1

ಸಿ) 2 ಮತ್ತು 4 ಡಿ, 3 ಮತ್ತು 4

ಉತ್ತರ : ಎ


11) 'ಕೃಷಿ ಉಡಾನ್ 2,0' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1} ಈ ಕಾರ್ಯಕ್ರಮವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಮ್ಮಿಕೊಂಡಿದೆ.

2) ಈ ಕಾರ್ಯಕ್ರಮವನ್ನು ಭಾರತದ 53 ದೇಶಿಯ ವಿಮಾನ ನಿಲ್ದಾಣಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.

3) ಈ ಕಾರ್ಯಕ್ರಮದಲ್ಲಿ ಈಶಾನ್ಯ ರಾಜ್ಯಗಳಿಗೆ ಮತ್ತು ಬುಡಕಟ್ಟು ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

(0)1 & 2
3) 1 & 3

ಸಿ) 2 ಮತ್ತು 3 
ಡಿ 1, 2 ಮತ್ತು 3,

ಉತ್ತರ : ಡಿ


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಪ್ರಚಲಿತ ವಿದ್ಯಮಾನಗಳ ಮಾದರಿ ಪ್ರಶ್ನೋತ್ತರಗಳು 02-03-2022

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts