Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, March 5, 2022

ಫಾರ್ಮಸಿ ಇನ್ಸ್‌ಪೆಕ್ಟರ್‌ ನೇಮಕ ಸದ್ಯದಲ್ಲೇ ಗೆಜೆಟ್‌ ಅಧಿಸೂಚನೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, March 5, 2022

Title : ಫಾರ್ಮಸಿ ಇನ್ಸ್‌ಪೆಕ್ಟರ್‌ ನೇಮಕ ಸದ್ಯದಲ್ಲೇ ಗೆಜೆಟ್‌ ಅಧಿಸೂಚನೆ

(Educational & Informational Purpose Only)



ಪಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮ ಪಾಕಕ್ಕೆ ಅರ್ಹತೆ ನಿಗದಿಪಡಿಸಿ ಕರಡು ನಿಯಮ ಪ್ರಕಟಿಸಲಾಗಿದ್ದು, ಮೂರು ದಿನದೊಳಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಸರಕಾರ ಗುರುವಾರ ಹೈಕೋರ್ಟ್‌ಗೆ ತಿಳಿಸಿದ.


File Language : Kannada/English




ರಾಜ್ಯದಲ್ಲಿ ಫಾರ್ಮಸಿ ಕಾಯಿದೆ 1948ರ ನಿಯಮ ಜಾರಿಗೆ ಸರಕಾರಕ್ಕೆ ನಿರ್ದೇಶನ ನೀಡುವಂತ ಕೋರಿ ಕೊಪ್ಪಳದ ಅಶೋಕ್‌ಸ್ವಾಮಿ ಹೆರೂರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.


Publish Date : 2021


Daily Quiz Telegram Group - @kpsc2019


ಸರಕಾರಿ ವಕೀಲ ವಿಜಯ್ ಕುಮಾರ್ ಎ. ಪಾಟೀಲ್, ''ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಕ್ಕೆ ಅರ್ಹತೆ ನಿಗದಿಪಡಿಸಿ ರೂಪಿಸಲಾಗಿದ್ದ ಕರಡು ನಿಯಮ ಮಾ.2ರಂದು ಪ್ರಕಟಿಸಲಾಗಿದ್ದು, ಮೂರು ದಿನಗಳಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿ, ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗುವುದು.


File Size : link


Number of Pages : link


ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ನಿಯಮ ಅಂತಿಮಗೊಳಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು'' ಎಂದು ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಆ ಮನವಿ ಪರಿಗಣಿಸಿ ಮೂರು ವಾರ ಕಾಲಾವಕಾಶ ನೀಡಿ, ಮುಂದಿನ ವಿಚಾರಣೆ ವೇಳೆ ಅನುಪಾಲನಾ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಏ.4ಕ್ಕೆ ಮುಂದೂಡಿತು.


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಫಾರ್ಮಸಿ ಇನ್ಸ್‌ಪೆಕ್ಟರ್‌ ನೇಮಕ ಸದ್ಯದಲ್ಲೇ ಗೆಜೆಟ್‌ ಅಧಿಸೂಚನೆ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts