Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Monday, March 7, 2022

ಕಲ್ಯಾಣಿ ಚಾಲುಕ್ಯರು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, March 7, 2022

Title : ಕಲ್ಯಾಣಿ ಚಾಲುಕ್ಯರು

(Educational & Informational Purpose Only)





(973-1189)

ರಾಷ್ಟ್ರಕೂಟರ ನಂತರ ಕರ್ನಾಟಕದ ಇತಿಹಾಸದಲ್ಲಿ ಆಡಳತವನ್ನು ಮಾಡಿದರು, ಆರಂಭದಲ್ಲಿ ಇವರು ರಾಷ್ಟ್ರಕೂಟರ ಸಾಮಂತರಾಗಿದ್ದರು, ನಂತರ ರಾಷ್ಟ್ರಕೂಟರ ಮಾನ್ಯಖೇಟವನ್ನು ವಶಪಡಿಸಿಕೊಂಡು ಆಡಳಿತ ಆರಂಭಿಸಿದರು.

ಸ್ಥಾಪಕ – 2ನೇ ತೈಲಪ - 973-997

• ಈತನಿಗೆ – ತ್ರೈಲೋಕ್ಯಮಲ್ಲ ಎಂಬ ಹೆಸರಿತ್ತು. ಈತ ಆರಂಭದ ರಾಷ್ಟ್ರಕೂಟರ 3ನೇ ಕೃಷ್ಣನ ಸೇನಾನಿಯಾಗಿದ್ದನು. ಸಮಯದ ಸದುಪಯೋಗವನ್ನು ಪಡೆದುಕೊಂಡು ರಾಷ್ಟ್ರಕೂಟರ 2ನೇ ಕರ್ಕನನ್ನು ಸೋಲಸಿ ಅಧಿಕಾರಕ್ಕೆ ಬಂದನು. ಈತ ಅಧಿಕಾರಕ್ಕೆ ಬಂದ ಕೂಡಲೇ ರಾಷ್ಟ್ರಕೂಟರ ಸಾಮಂತರಾದ, ಸೌದತ್ತಿಯ ರಟ್ಟರು, ಯಲಬುರ್ಗಿಯ ಬಂದ್‌ರು, ಕೊಂಕಣದ ಶಿಲಾಹಾರರು, ಹಾನಗಲ್ಲದ ಕದಂಬರು, ಗೋವೆಯ ಕದಂಬರು. ದೇವಗಿರಿಯ ಸೇವುಣರು/ಯಾದವರನ್ನು ತನ್ನ ಸಾಮಂತಿಕೆಯನ್ನು ಒಪ್ಪಿಕೊಳ್ಳುವಂತೆ ಮಾಡಿದ.

• AD 992 ರಟ್ಟ ಚೋಳರ ಅರಸ ನೇ ರಾಜರಾಜನನ್ನು ಸೋಲನಿ 150 ಸಮರಜಗಳನ್ನು ಪಡೆದ

ಪರಮಾರರ ಅರಸ ಮಂಜುನನನ್ನು ಕೊಲೆ ಮಾಡಿಸಿದನು.

ಸತ್ಯಾಶ್ರಯ ಇರವಬೆಡಂಗ (997-1008)

• ಈತ 2ನೇ ತೈಲಪನ ಮಗನಾಗಿದ್ದ, ಈತನಿಗೆ ಇರವ ಬೆಡಂಗ, ಅಕಲಂಕಚಲಿತ ಎಂಬ ಬರುದುಗಳಿದ್ದವು.

* ಈತ ದೋಳ ಅರಸ ರಾಜರಾಜನ ದಾಳಿಯನ್ನು ಹಿಮ್ಮೆಟ್ಟಿಸಿದನು.

* ಕನ್ನಡದ ಕಸಿ 'ರನ್ನ'ನಿಗೆ ಆಶ್ರಯದಾತನಾಗಿದ್ದ.

ಈತನಿಗೆ ಸಂತಾನವಿಲ್ಲದ ಕಾರಣ ಸಹೋದರನ ಮಗನಾದ 5ನೇ ವಿಕ್ರಮಾದಿತ್ಯ AD 1008-1015 ರವರೆಗೆ ಆತ ಮಾಡಿದ.



2ನೇ ಜಯಸಿಂಹ 601,808 (1015-1042)

• ಚೋಳ ಅರಸನಾದ ರಾಜೇಂದ್ರ ಮಾನ್ಯಖೇಟದ ಮೇಲೆ ದಾಳಿ ಮಾಡಿ ಅದನ್ನು ಸುಟ್ಟು ಹಾಕಿದನು.

ಸಂಸ್ಕೃತದ ಕವಿ ವಾದಿರಾಜ ಇವನ ಆಸ್ಥಾನದಲ್ಲದ್ದರು. ನೇ ಸೋಮೇಶ್ವರ (1043-1068)

• ಈತನಿಗೆ ಅಹವಮಲ್ಲ ತ್ರೈಲೋಕ್ಯಮಲ್ಲ ಎಂಬ ಅರುದುಗಳಿದ್ದವು.

• ಈತ AD 1054 ರಲ್ಲಿ ಚೋಳ ಅರಸ ರಾಜಾಭಿಜಾರ & 1ನೇ ಸೋಮೇಶ್ವರನ ಮಧ್ಯೆ "ಕೊಪ್ಪಂ ಕದನ ನಡೆಯಿತು, ರಾಜಾದಿರಜನ ಕೊಲೆಯಾಯಿತು.

• ಈ ವಿಜಯದ ಸಂಕೇತವಾಗಿ ಅಣ್ಣಿಗೆರಿಯಲ್ಲ ಒಂದು ದೇವಾಲಯವನ್ನು ನಿರ್ಮಿಸಿದನು.

ಈತನ ನಂತರ ಈತನ ಹಿಲಿಯ ಮಗನಾದ 2ನೇ ಸೋಮೇಶ್ವರ – 1068 ರಿಂದ 1076 ರವರೆಗೆ ಆಡಳಿತ ಮಾಡಿದ ನಂತರ ಇವನ ಸಹೋದರ 6ನೇ ವಿಕ್ರಮಾದಿತ್ಯ ಅಧಿಕಾರಕ್ಕೆ ಬಂದನು.

6ನೇ ವಿಕ್ರಮಾದಿತ್ಯ : 1076-1127

ಕಲ್ಯಾಣಿ ಚಾಲುಕ್ಯರ ಪ್ರಸಿದ್ಧ ಅರಸ. AD 1076 ರಲ್ಲಿ ಕಲ್ಯಾಣಿ ಚಾಲುಕ್ಯ "ವಿಕ್ರಮ ಶಕ”ಯನ್ನು ಆರಂಭಿಸಿದ. ಈ ವಿಷಯ "ಗದಗ ಶಾಸನದಿಂದ ತಿಳಿದು ಬರುತ್ತದೆ.

• ಈತನ ಸಾಧನೆಯನ್ನು ತಿಳಿಸುವ ಶಾಸನ - ಲಕ್ಷೇಶ್ವರ ಶಾಸನ (ಗದಗ) "ಸಾಗರದವರೆಗಿನ ಭೂಮಿಯಲ್ಲವ ಬಂಡೆದ್ದ ದೊರೆಗಳ ಬೇರನ್ನು ಕತ್ತಿ ಗಲಗಲನ"ಅಲಿದು ನೀರಿನಲ್ಲ ಸುಟದ ಈ ಭೂಮಿಯನ್ನು ನಿಷ್ಕಳಂಕವನ್ನಾಗಿ ಮಾಡಿದೆ" ಎಂದು ವಿವರಿಸಲಾಗಿದೆ.

• ಇವನ ಪ್ರಸಿದ್ಧ ದಂಡನಾಯಕ ಮಹಾದೇವ ದಂಪೀರ

• 6ನೇ ವಿಕ್ರಮಾದಿತ್ಯನಿಗೆ ತ್ರಿಭುವನಮಲ್ಲ, ಪೆರ್ಮಾಡಿದೇವ ಎಂಬ ಬಿರುದುಗಳಿದ್ದವು.

• AD 1085 ಕಂಚಿಯನ್ನು ವಶಪಡಿಸಿಕೊಂಡ

• AD 1088 ರಲ್ಲ ಸರಮಾರರ ಉದಯಾದಿತ್ಯವನ್ನು ಸೋಲಿಸಿದ.

• AD 1100 ರಲ್ಲಿ ಶಿಲಾಹಾರ ಅರಸ ಭೋಜನನ್ನು ಸೋಲಿಸಿದ. : 


• AD 1122 ರಲ್ಲ ಹೊಯ್ಸಳರ ವಿಷ್ಣುವರ್ಧನನ ಭಂಡಾಯವನ್ನು ಅಡಗಿಸಿದ • ಕಾಶ್ಮೀರದ ಕವಿ ಅಲ್ಲಣನಿಗೆ ಆಶ್ರಯದಾತನಾಗಿದ್ದನು.

ಇವನ ರಾಣಿ ಚಂದ್ರಲಾದೇವಿ (ಚಂದ್ರರೇಖೆ) ನೃತ್ಯಕ್ಕೆ ಹೆಸರು ವಾಸಿಯಾಗಿದ್ದಳು. ಅಭಿನಯ ಸರಸ್ವತಿ ಎಂದೇ

ಪ್ರಸಿದ್ಧಿಯಾಗಿದ್ದಳು. 3ನೇ ಸೋಮೇಶ್ವರ (1127-1139)

ಈತನಿಗೆ ಭೂಲೋಕಮಲ್ಲ, ಸರ್ವಜ್ಞಭೂಪ, ಸರ್ವಜ್ಞ ಚಕ್ರವರ್ತಿ ಎಂಬ ಬರುದುಗಳಿದ್ದವು.

• ಈತ ಸ್ವತಃ ಸಾಹಿತಿಯಾಗಿದ್ದ ಸಂಸ್ಕೃತದಲ್ಲಿ ವಿಶ್ವಕೋಶವಾದ "ಮಾನಸೊಲ್ಲಾಸ" ಎಂಬ ಗ್ರಂಥವನ್ನು ಬರೆದನು. ಇದರ ಇನ್ನೊಂದು ಹೆಸರು – ಅಜಲಾಷಿತಾರ್ಥ ಚಿಂತಾಮಣಿ,

2Je ides (1139-1149)

ಈತ ಸಂಸ್ಕೃತದಲ್ಲ "ಸಂಗೀತ ಚೂಡಾಮಣಿ" ಎಂಬ ಗ್ರಂಥ ಬರೆದ 3ನೇ ತೈಲಪ (149–152)

ಇವನ ಆಳ್ವಿಕೆಯ ಕಾಲದಲ್ಲ 1157 AD ಯಲ್ಲ ಕಲಚೂರಿಯ ಅರಸ ಅಜ್ಜಳ ಇವನನ್ನು ಸೋಲಿಸಿ ಕಲ್ಯಾಣವನ್ನು ವಶಪಡಿಸಿಕೊಂಡು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳತ ಆರಂಭಿಸಿದ. ಅಜ್ಜಳನ ಕಾಲದಲ್ಲಿ ಪ್ರಸಿದ್ಧಿಗೆ ಬಂದ

ಮಂತ್ರಿ - ಬಸವಣ್ಣ. 4ನೇ ಸೋಮೇಶ್ವರ (1183-189)

• ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ ಕಲಚೂಲಿಯರಿಂದ ರಾಜ್ಯವನ್ನು ಪಡೆದು ಸುನಃ ಆಡಳತವನ್ನು ಆರಂಭಿಸಿದರೂ ಹೊಯ್ಸಳರು & ಸೇವುಣರ ಬೆಳವಣಿಗೆಯಿಂದಾಗಿ ಅಸ್ತಿತ್ವವನ್ನು ಕಳೆದುಕೊಂಡರು.

ಅಡಳಿತ :

ರಾಜ್ಯವನ್ನು - ಪ್ರಾಂತ->ನಾಡು (6ರುಪ್ರಾಂಶಗಳು)- ಕಂಪನ ಗ್ರಾಮ ಎಂದು ವಿಂಗಡಿಸಲಾಗಿತ್ತು.

ಭೂ ಕಂದಾಯ ರಾಜ್ಯದ ಮುಖ್ಯ ಆದಾಯವಾಗಿತ್ತು.

ಗದ್ಯಾಣ, ಹಣ ಎಂಬ ವಾಕ್ಯಗಳು ಚಲಾವಣೆಯಲ್ಲಿದ್ದವು.


Daily Quiz Telegram Group - @kpsc2019


* ಗದಗ ಬಆಯ ಲಕ್ಕುಂಡಿ ಮತ್ತು ಸೂಳೆ ಇವರ ಕಾಲದ ಟಂಕಶಾಲೆಗಳಾಗಿದ್ದವು.

* ಗದಗ, ಬಟ್ಟಗಾವೆ, ಕೊಳವಾಡ, ಡಂಬರ ಇವರ ಕಾಲದ ಬೌದ್ಧರ ಕೇಂದ್ರಗಳಾಗಿದ್ದವು.

* ಗದಗ, ಇಟಗಿ, ನಾಗಾವಿ, ಉಮ್ಮಚ್ಚಗಿ ಇವರ ಕಾಲದ ಪ್ರಮುಖ ಶಿಕ್ಷಣದ ಕೇಂದ್ರಗಳಾಗಿದ್ದವು.

• ಮಠಗಳು, ಅಗ್ರಹಾರಗಳು, ದೇವಾಲಯಗಳಲ್ಲಿ ಶಿಕ್ಷಣ ನಡೆಯುತ್ತಿತ್ತು.

ಇವರು ವೈಲಕ ಧರ್ಮದ ಅನುಯಾಯಿಗಳಾಗಿದ್ದರು. ಕಲೆ ಮತ್ತು ವಾಸ್ತುಶಿಲ್ಪ :

• ಇವರ ಕಾಲದಲ್ಲ, "ಬಾದಾಮಿ ಚಾಲುಕ್ಯರ ಶೈಲ + ದ್ರಾವಿಡ ನಿರ್ಮಿಸಿದರು. (ವೇಶರ ಶೈಲ)

ಇವರ ಕಾಲದ 100 ದೇವಾಲಯಗಳನ್ನು ಕಾಣುತ್ತೇವೆ.

ಲಕ್ಕುಂಡಿ : ಕಾಶಿವಿಶ್ವೇಶ್ವರ ದೇವಾಲಯ ಗದಗ : ತ್ರಿಕೋಟೇಶ್ವರ ದೇವಾಲಯ

ಡಂಬಳ : ದೊಡ್ಡ ಬಸಪ್ಪ ದೇವಾಲಯ ಕುರವತ್ತಿ : ಮಲ್ಲಕಾರ್ಜುನ ದೇವಾಲಯ

ಚೌಡಯ್ಯ ದಾಸಸುರ : ಮುಹೇಶ್ವರ ದೇವಾಲಯ ಇಟಗಿ : ಮಹಾದೇವ ದೇವಾಲಯ

ಈ ದೇವಾಲಯವನ್ನು 6ನೇ ವಿಕ್ರಮಾದಿತ್ಯನ ಸೇನಾಧಿಪತಿ ಮಹಾದೇವ ದಂಡೀರ ನಿರ್ಮಿಸಿದ ಇದನ್ನು

“ದೇವಾಲಯಗಳ ಚಕ್ರವರ್ತಿ' ಎಂದು ಕರೆಯುತ್ತಾರೆ.

ಸಾಹಿತ್ಯ : ಚಂದ್ರರಾಜ - ಮದನತಿಲಕ

ಕೀರ್ತಿವರ್ಮ ಗೋವೈದ್ಯ

ವಿಜ್ಞಾನೇಶ್ವರ : ಮಿತಾಕ್ಷರ (ವ್ಯಾಯಗ್ರಂಥ) ಅಲ್ಲಣ : ವಿಕ್ರಮಾಂಕ ದೇವ ಚರಿತ, ಚೋರಪಂಚಸಿಖ, ಕರ್ಣಸುಂದರಿ,

ದುರ್ಗಸಿಂಹ : ಪಂಚತಂತ್ರ

ರನ್ನ : ಗದಾಯುದ್ಧ

ಶೈಲ ಮಿಶ್ರಣದಲ್ಲಿ ದೇವಾಲಯಗಳನ್ನು

ವಾದಿರಾಜ : ಯಶೋಧರ ಚಲಿತ (ಸಂಸ್ಕೃತ) 2ನೇ ಚಾವುಂಡರಾಯ : ಲೋಕೋಪಕಾರ

ವಿಶೇಷತೆಗಳು :

ಕಲ್ಯಾಣಿ ಚಾಲುಕ್ಯರ ರಾಜಲಾಂಛನ : ವರಹ (ಬಲಮುಖ)


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಕಲ್ಯಾಣಿ ಚಾಲುಕ್ಯರು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts