Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, March 2, 2022

KSISF Sub-Inspector information : ಸಬ್‌ - ಇನ್‌ಸ್ಪೆಕ್ಟರ್‌ ಆಕರ ಗ್ರಂಥಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, March 2, 2022

Title : KSISF Sub-Inspector information :  ಸಬ್‌ - ಇನ್‌ಸ್ಪೆಕ್ಟರ್‌ ಆಕರ ಗ್ರಂಥಗಳು

(Educational & Informational Purpose Only)


ಪ್ರಚಲಿತ ವಿದ್ಯಮಾನಗಳು, ವಿಷಯಾಧಾರಿತ ಕೃತಿಗಳ ಪರಾಮರ್ಶೆಯೊಂದಿಗೆ ಕೆಎಸ್‌ಐಎಸ್‌ಎಫ್‌ ಸಬ್‌ಇನ್‌ಸ್ಪೆಕ್ಟರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕು.

File Language : Kannada/English




ದೇಹದಾರ್ಢ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯುತ್ತದೆ. ದೇಹದಾರ್ಢ್ಯ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.


Publish Date : 2022


Daily Quiz Telegram Group - @kpsc2019


ಪರೀಕ್ಷೆ


ಪತ್ರಿಕೆ-1: ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಪ್ರಬಂಧ ರಚನೆ ಇರುತ್ತದೆ. 30 ಅಂಕಗಳು.


ಕನ್ನಡದಿಂದ ಇಂಗ್ಲಿಷ್‌ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರವಿರುತ್ತದೆ.  20 ಅಂಕಗಳು.


Scanned Copy : Yes

ಪರೀಕ್ಷೆಯ ಅವಧಿ 

- ಒಂದು ಗಂಟೆ. ಇದರಲ್ಲಿ ಕನಿಷ್ಟ ಅಂಕಗಳು ಇರುವುದಿಲ್ಲ.


ಪತ್ರಿಕೆ-2 


ಎ)ಸಾಮಾನ್ಯ ಜ್ಞಾನ 
ಬಿ) ವಿಜ್ಞಾನ, 
ಸಿ) ಭೂಗೋಳ, 
ಡಿ)ಆಧುನಿಕ ಭಾರತೀಯ ಇತಿಹಾಸ, 
ಇ)ಸ್ವಾತಂತ್ರ್ಯ ಚಳವಳಿ ಮತ್ತು 
ಎಫ್‌) ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನಾತ್ಮಕ ತತ್ವಗಳು


File size Reduced : No


ಸಾಮಾನ್ಯ ಬೌದ್ಧಿಕ ಸಾಮರ್ಥ್ಯ : 
ಎ)ಗಣನಾಕೌಶಲ, 
ಬಿ)ಪ್ರಾದೇಶಿಕ ಮನ್ನಣೆ ಕೌಶಲ್ಯ ಗ್ರಹಿಸುವಿಕೆ, 
ಸಿ) ತೀರ್ಮಾನ
ಡಿ)ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣ ವಿಷಯಗಳ ಪ್ರಶ್ನೆಗಳಿರುತ್ತವೆ.


ಒಂದೂವರೆ ಗಂಟೆ ಅವಧಿಯ ಪರೀಕ್ಷೆ. ಪ್ರತಿ ತಪ್ಪು ಉತ್ತರಕ್ಕೆ ಅಂತಹುದೇ ಪ್ರಶ್ನೆಯ ಸರಿ ಉತ್ತರದ ಶೇ 25 (0.375) ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ.

 ಇತಿಹಾಸ (ಕರ್ನಾಟಕ ಮತ್ತು ಭಾರತೀಯ ಸಾಂಸ್ಕೃತಿ ಇತಿಹಾಸ), ಭೂಗೋಳ, ಭಾರತೀಯ ಅರ್ಥ ಶಾಸ್ತ್ರ, ವಿಜ್ಞಾನ, ಬೌದ್ಧಿಕ ಸಾಮರ್ಥ್ಯ, ಕಂಪ್ಯೂಟರ್, ವಿಜ್ಞಾನ/ಮಾಹಿತಿ ತಂತ್ರಜ್ಞಾನ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌, ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನ- ಇಷ್ಟು ವಿಷಯಗಳನ್ಶು ಓದಬೇಕು. ಎನ್‌ಸಿಆರ್‌ಟಿಯ 11 ಮತ್ತು 12ನೇ ತರಗತಿಯ ಇತಿಹಾಸ, ಸಂವಿಧಾನ, ವಿಜ್ಞಾನ ಮತ್ತು ಭಾರತೀಯ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪರಾಮರ್ಶಿಸಬೇಕು.



ಪರೀಕ್ಷೆ ಹಾಗೂ ಅರ್ಜಿ ಸಲ್ಲಿಸುವ ಕುರಿತ ಹೆಚ್ಚಿನ ಮಾಹಿತಿಗೆ http://ksisfsi21.ksponline.co.in/ ಜಾಲತಾಣ ನೋಡಿ

ಪದವಿ ಅಥವಾ ತತ್ಸಮಾನ ಪದವಿ


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading KSISF Sub-Inspector information : ಸಬ್‌ - ಇನ್‌ಸ್ಪೆಕ್ಟರ್‌ ಆಕರ ಗ್ರಂಥಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts