Friday, June 24, 2022

ಪ್ರಮಾಣವಚನ & ರಾಜಿನಾಮೆಗಳು: ಯಾರು- ಯಾರಿಗೆ ನೀಡುತ್ತಾರೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, June 24, 2022

Title : ಪ್ರಮಾಣವಚನ & ರಾಜಿನಾಮೆಗಳು: ಯಾರು- ಯಾರಿಗೆ ನೀಡುತ್ತಾರೆ

(Educational & Informational Purpose Only)



ಪ್ರಮಾಣವಚನ & ರಾಜಿನಾಮೆಗಳು: ಯಾರು- ಯಾರಿಗೆ ನೀಡುತ್ತಾರೆ ?  

  ರಾಷ್ಟ್ರಪತಿ :
(The President)

ಪ್ರಮಾಣವಚನ ಭೋದಿಸುವವರು:

ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.

ರಾಜಿನಾಮೆ ಸಲ್ಲಿಸುವದು:
ಉಪರಾಷ್ಟ್ರಪತಿಗೆ.

 ಉಪರಾಷ್ಟ್ರಪತಿ :
(Vice President):

ಪ್ರಮಾಣವಚನ ಭೋದಿಸುವವರು:

ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.

ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ.

  ಪ್ರಧಾನಮಂತ್ರಿ :
(Prime Minister):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ.

ರಾಜಿನಾಮೆ  ಸಲ್ಲಿಸುವದು:
ರಾಷ್ಟ್ರಪತಿಗೆ.

  ಲೋಕಸಭಾ  ಸ್ಪೀಕರ್ :
(Lok Sabha Speaker):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ

ರಾಜಿನಾಮೆ  ಸಲ್ಲಿಸುವದು:
ಲೋಕಸಭೆಯ ಉಪ ಸ್ಪೀಕರ್ ಗೆ.

 ಲೋಕಸಭೆಯ  ಉಪ ಸ್ಪೀಕರ್ : 
(Deputy Speaker of Lok Sabha):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ

ರಾಜಿನಾಮೆ  ಸಲ್ಲಿಸುವದು:
ಲೋಕಸಭಾ ಸ್ಪೀಕರ್ ಗೆ.

  ಮುಖ್ಯ ಚುನಾವಣಾ  ಆಯುಕ್ತರು :
(Chief Election Commissioner):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ.

ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ.

 ಅಟಾರ್ನಿ ಜನರಲ್ :
(Attorney General):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ.

ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ.

 ಮಹಾಲೇಖಪಾಲರು :
(CAG- Comptroller and Auditor General):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ

ರಾಜಿನಾಮೆ  ಸಲ್ಲಿಸುವದು:
ರಾಷ್ಟ್ರಪತಿಗೆ.

  ಸಾಲಿಸಿಟರ್ ಜನರಲ್ :
(Solicitor-General):

ಪ್ರಮಾಣವಚನ ಭೋದಿಸುವವರು
:ರಾಷ್ಟ್ರಪತಿ.

ರಾಜಿನಾಮೆ  ಸಲ್ಲಿಸುವದು:
ರಾಷ್ಟ್ರಪತಿಗೆ.

 ಲೋಕಸೇವಾ  ಆಯೋಗದ ಛೇರ್ಮನ್ :
(Chairman, Public Service Commission):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ.

ರಾಜಿನಾಮೆ  ಸಲ್ಲಿಸುವದು:
ರಾಷ್ಟ್ರಪತಿಗೆ.

 ನೀತಿ(ಯೋಜನಾ) ಆಯೋಗದ ಛೇರ್ಮನ್ : 
(Chairman OF NITI/Planning Commission):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ.

ರಾಜಿನಾಮೆ  ಸಲ್ಲಿಸುವದು:
ರಾಷ್ಟ್ರಪತಿಗೆ.

 ಆರ್ಬಿಐ ಗವರ್ನರ್ : 
(Governor, RBI ):

ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ.

ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿ.

  ಮುಖ್ಯಮಂತ್ರಿ :
(Chief Minister ):

ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು.

ರಾಜಿನಾಮೆ  ಸಲ್ಲಿಸುವದು:
ರಾಜ್ಯಪಾಲರಿಗೆ.

 ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ :
(Chief Justice of High Court):

ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು.

ರಾಜಿನಾಮೆ ಇವರಿಗೆ ಸಲ್ಲಿಸುವದು:
ರಾಷ್ಟ್ರಪತಿಗೆ.

  ಹೈಕೋರ್ಟ್ ನ  ಇತರ ನ್ಯಾಯಾಧೀಶರು :
(Other Judges of High Court ):

ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು.

ರಾಜಿನಾಮೆ  ಸಲ್ಲಿಸುವದು:
ರಾಷ್ಟ್ರಪತಿಗೆ.

 ಅಡ್ವೋಕೇಟ್  ಜನರಲ್ :
(Advocate General):

ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು.

ರಾಜಿನಾಮೆ  ಸಲ್ಲಿಸುವದು:
ರಾಜ್ಯಪಾಲರಿಗೆ.

 ಅಕೌಂಟೆಂಟ್ ಜನರಲ್ :
(Accountant General ):


ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು.

ರಾಜಿನಾಮೆ ಸಲ್ಲಿಸುವದು:
ರಾಜ್ಯಪಾಲರಿಗೆ. : Kannada/English




State : Karnataka


Publish Date : 2021


Daily Quiz Telegram Group - @kpsc2019


File Format : PDF


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಪ್ರಮಾಣವಚನ & ರಾಜಿನಾಮೆಗಳು: ಯಾರು- ಯಾರಿಗೆ ನೀಡುತ್ತಾರೆ

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.