Thursday, July 7, 2022

ಎಸ್‌ಡಿಎ ಅಧ್ಯಯನ ಕ್ರಮ ಹೇಗಿರಬೇಕು?

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, July 7, 2022

Title : ಎಸ್‌ಡಿಎ ಅಧ್ಯಯನ ಕ್ರಮ ಹೇಗಿರಬೇಕು?

(Educational & Informational Purpose Only)


ಎಸ್‌ಡಿಎ ಪರೀಕ್ಷೆಗಾಗಿ ಇತಿಹಾಸ, ಭೂಗೋಳ ಶಾಸ್ತ್ರ, ಭಾರತೀಯ ಸಂವಿಧಾನ, ಅರ್ಥಶಾಸ್ತ್ರ, ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ, ಸ್ಥಾಯಿ ಜಿ.ಕೆ, ಪರಿಸರ ಅಧ್ಯಯನ ಪ್ರಚಲಿತ ಘಟನೆಗಳ ಜತೆಗೆ ಭಾರತೀಯ ಕಲೆ ಮತ್ತು ಸಂಸ್ಕೃತಿ ಹಾಗೂ ಕರ್ನಾಟಕ ಇತಿಹಾಸ, ಭೂಗೋಳ, ಕರ್ನಾಟಕ ಅರ್ಥವ್ಯವಸ್ಥೆಯ ಬಗ್ಗೆ ಆಳವಾದ ಜ್ಞಾನ ಗಳಿಸಬೇಕು. ಕರ್ನಾಟಕದ ನಾಡು ನುಡಿ, ಆಚಾರ-ವಿಚಾರ, ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಅಧ್ಯಯನ ಮಾಡಬೇಕು.




File Language : Kannada/English




ಮೇಲಿನ ವಿಷಯಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ಹಳೆಯ ಪ್ರಶ್ನೆಪತ್ರಿಕೆಗಳು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದರೆ ಎಸ್.ಡಿ.ಎ ಸಾಮಾನ್ಯ ಅಧ್ಯಯನ ಪತ್ರಿಕೆ ಸುಲಭವಾಗುತ್ತದೆ. ಜತೆಗೆ ಕನ್ನಡ ವ್ಯಾಕರಣ, ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಎಸ್.ಡಿ.ಎ ಸಾಮಾನ್ಯ ಕನ್ನಡ ಪತ್ರಿಕೆ ಸಹಾಯ ವಾಗಲಿದೆ.


Publish Date : 2021


Daily Quiz Telegram Group - @kpsc2019


1) ಇತಿಹಾಸ- ಪಿ.ಯು.ಸಿ ಇತಿಹಾಸ ಪುಸ್ತಕದ ಜತೆಗೆ ಸ್ಪರ್ಧಾಚೇತನ | ಪ್ರಕಾಶನದ ಸ್ಪರ್ಧಾ ಇತಿಹಾಸ

2) ಭಾರತೀಯ ಸಂವಿಧಾನ- ಪಿ.ಎಸ್.ಗಂಗಾಧರ ಅಥವಾ ಶಿವಕುಮಾರ್ ಶೆಟ್ಟಿ ಹಳ್ಳಿ ಅವರು ಬರೆದಿರುವ ಪುಸ್ತಕದ ಜತೆಗೆ ಅಧ್ಯಾಯವಾರು ಹಳೆಯ ಪ್ರಶೋತ್ತರ ಕೈಪಿಡಿ

3) ಭೂಗೋಳ ಶಾಸ್ತ್ರ- ಪಿಯುಸಿ ಭೂಗೋಳ ಪುಸ್ತಕದ ಜತೆಗೆ | ತರುಣ್ ಕುಮಾರ್ ಆರ್ ಬರೆದಿರುವ ಸಮಗ್ರ ಭೂಗೋಳ ಶಾಸ್ತ್ರ | ಅಥವಾ ಡಾ.ರಂಗನಾಥ ಅವರು ಬರೆದಿರುವ ಪ್ರಾಕೃತಿಕ, ಭಾರತೀಯ,


File Size : link


ಜಾಗತಿಕ ಮತ್ತು ಕರ್ನಾಟಕ ಭೂಗೋಳ ಶಾಸ್ತ್ರದ ಕಿರು ಪುಸ್ತಕಗಳು 4) ವಿಜ್ಞಾನ-6 ರಿಂದ 10ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಪುಸ್ತಕಗಳ ಮುಖ್ಯಾಂಶಗಳ ಜತೆಗೆ ರವಿ ಎಚ್ ಎನ್ ಅವರ 4ಜಿ ಸೈನ್ 2) ಅರ್ಥಶಾಸ- ಗರಣಿ ಪ್ರಕಾಶನದ ಪುಸ್ತಕದ ಜೊತೆಗೆ ಉಜ್ವಲ ಅಕಾಡೆಮಿ ಪ್ರಕಾಶನದ ಕ್ವಿಕ್ ರಿವಿಜನ್

6) ಮಾನಸಿಕ `ಸಾಮರ್ಥ್ಯ ಆರ್.ಎಸ್‌. ಅಗರ್ವಾಲ್ ಅವರ ಕನ್ನಡ ಆವೃತ್ತಿಯ ಪುಸ್ತಕ ಅಥವಾ ಮಂಜುನಾಥ ಬ್ಯಾಡಗಿ ಅಥವಾ ಗುರುರಾಜ ಬುಲ್ಬುಲೆ ಅಥವಾ ಸಹಾಯಕ ಕಮಿಷನ‌ ದೇವರಾಜು ಅವರ ಪುಸ್ತಕ

ಮೇಲಿನ ಪುಸ್ತಕಗಳ ಜತೆಗೆ ಪ್ರಚಲಿತ ಘಟನೆಗಳಿಗಾಗಿ ಪ್ರತಿದಿನ ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದಬೇಕು. ಸಾಮಾನ್ಯ ಕನ್ನಡ ವಿಷಯಕ್ಕೆ ಕನ್ನಡ ವ್ಯಾಕರಣ ದರ್ಪಣ ಮತ್ತು ಹೇಮಂತ್ ಎಸ್.ಕೆ ಅವರ ಕನ್ನಡ ಸಾಹಿತ್ಯ ಕಣಜ ಪುಸ್ತಕ ಓದಬೇಕು 6ರಿಂದ ದ್ವಿತೀಯ ಪಿಯುಸಿ ವರೆಗಿನ ಕನ್ನಡ ಪಠ್ಯಪುಸ್ತದಲ್ಲಿನ


Scanned Copy : Yes


ಮಾಡಬೇಕು. ಸ್ಥಾಯಿ ಸಾಮಾನ್ಯ ಜ್ಞಾನಕ್ಕಾಗಿ ಉಜ್ವಲ ಜಿ.ಕೆ ಪುಸ್ತಕ ಓದಿ, 6-10ನೇ ತರಗತಿವರೆಗಿನ NCERT ವಿಜ್ಞಾನ ಪುಸ್ತಕಗಳ ಮುಖ್ಯಾಂಶಗಳು, 8-10ನೇ ತರಗತಿ ವರೆಗಿನ ಶಾಲಾ ಪುಸ್ತಕಗಳ ಮುಖ್ಯಾಂಶಗಳ ಪುಸ್ತಕಗಳ ಜತೆಗೆ ಕ್ವಿಕ್ ರಿವಿಜನ್ ಸರಣಿ ಪುಸ್ತಕಗಳು: ಸಾಕಾಗುತ್ತವೆ. ಇತ್ತೀಚಿನ ಹಲವು ಪರೀಕ್ಷೆಗಳಲ್ಲಿ ಕೆಲವು ವೆಬ್‌ಸೈಟ್ ಗಳಲ್ಲಿರುವ ಪ್ರಶ್ನೆಗಳು ಯಥಾವತ್ತಾಗಿ ಬಂದಿರುವ ಕಾರಣ ಈ ಕೆಳಗಿನ ವೆಬ್‌ಸೈಟ್‌ ಸಹಾಯ ಪಡೆಯುವುದು ಉತ್ತಮ www.pyadavgk.com kspgk.blogspot.com, gkvin.blogspot.com, WWw.gktoday. com, Www.examveda.com, www.toppr.com, Www.jogranjosh.com, Www.sawaal.com, Www.byjus.com


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only



Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಎಸ್‌ಡಿಎ ಅಧ್ಯಯನ ಕ್ರಮ ಹೇಗಿರಬೇಕು?

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.