Friday, July 22, 2022

ಸಮಾಜ ವಿಜ್ಞಾನದ ವಿಕಾಸಾತ್ಮಕ ಚೌಕಟ್ಟು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, July 22, 2022

ಶೀರ್ಷಿಕೆ: ಸಮಾಜ ವಿಜ್ಞಾನದ ವಿಕಾಸಾತ್ಮಕ ಚೌಕಟ್ಟು


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಸಮಾಜ ವಿಜ್ಞಾನ ಮತ್ತು ಅಧ್ಯಯ ಸಾಮಾಜಿಕ ಅಧ್ಯಯನವು ಬಹುಉರಾತನವಾದದ್ದು ಕ್ರಿಸ್ತಪೂರ್ವ 2000 ಕಿಂತಲೂ ಹೆಚ್ಚು ಸುಧೀರ್ಘವಾದ ಮಾನವನ ಅಧ್ಯಯನ ವಿಕಾಸನ ವಿಕಾಸ ಅನ್ವೇಷಣೆ ಹಾಗೂ ಸಂಶೋಧನೆಗಳ ಬಲಸ್ೃತಿಗಳನ್ನು ಇದು ಒಳಗೊಂಡಿದೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಸಮಾಜ ವಿಜ್ಞಾನದ ಇತಿಹಾಸ ಆರಂಭವಾಗಿದ್ದು ಕ್ರಿಸ್ತಶಕ 1,650 ರ ನಂತರದ ಕಾಲದಲ್ಲಿ ನೈಸರ್ಗಿಕ ತತ್ವಶಾಸ್ತ್ರದ ಕ್ರಾಂತಿಯ ಪ್ರಭಾವದಿಂದ ಸಮಾಜ ವಿಜ್ಞಾನದ ತಳಹದಿಯನ್ನು ಅರ್ಥ ಮಾಡಿಕೊಂಡಿದ್ದ ಚೌಕಟ್ಟು ಬದಲಾಯಿತು, ಕೈಗಾರಿಕಾ ಕ್ರಾಂತಿ ಮತ್ತು ಫ್ರೆಂಚ್ ಕ್ರಾಂತಿಯ ಪರಿಣಾಮ ಸಮಾಜ ವಿಜ್ಞಾನ ಒಂದು ವಿಜ್ಞಾನದ ತಳಹದಿಯಲ್ಲಿ ಹಾಗೂ ವ್ಯವಸ್ಥಿತ ಜ್ಞಾನದ ತಳಹದಿಯ ವೈಜ್ಞಾನಿಕ ದೃಷ್ಟಿಕೋನಗಳಲ್ಲಿ ಬೆಳೆಯುತ್ತ ಸಮಾಜ ಮತ್ತು ಸಮೂಹ ಸಂಪರ್ಕವನ್ನು ಸಾಧಿಸಿತ್ತು. 18ನೆಯ ಶತಮಾನದ ವೇಳೆಗೆ ಸಮಾಜ ವಿಜ್ಞಾನ ಒಂದು ಪೂರ್ಣ ರೂಪ ತಾಳಿತ್ತು. 

ಸಮಾಜ ವಿಜ್ಞಾನಕ್ಕೆ 5 ಪಥಗಳು ಸೇರ್ಪಡೆಗೊಂಡವು ಅವುಗಳನ್ನು ಸೇರಿಸಿದರು ಕಾಮ್ಟೆ ಮತ್ತು ಅವರ ಕ್ಷೇತ್ರದವರು. 

ಮೊದಲನೆಯ ಪಥ - ಸಮಾಜ ಸಂಶೋಧನೆ ದೊಡ್ಡ ಅಂಕಿ ಅಂಶಗಳ ಆಧಾರಿತ ಸಮೀಕ್ಷೆಗಳನ್ನು ವಿವಿಧ ಭಾಗಗಳಲ್ಲಿ ಬಳಸಲಾಗಿತ್ತು.

ಎರಡನೆಯ ಪತ - ಸಾಮಾಜಿಕ ಘಟನೆಗಳು ಹಾಗೂ ಮಿತ್ತಾರೋಲೊಜಿಕಲ್ ಐಡಿಯಾಸ್ ಇದನ್ನು ಸೇರಿಸಿದರು.

ಮೂರನೆಯ ಪದ ಮೆತ್ತಲೋಜಿಕಲ್ dichotomy mask vebar

ನಾಲ್ಕನೆಯ ಪತ -ಅರ್ಥಶಾಸ್ತ್ರೀಯ ಜ್ಞಾನ

ಐದನೆಯ ಪತ ಜ್ಞಾನದ ಸಹ ಸಂಬಂಧ ಮತ್ತು ಸಾಮಾಜಿಕ ಮೌಲ್ಯಗಳು.

19ನೇ ಶತಮಾನದಲ್ಲಿ ಐದು ಕ್ಷೇತ್ರಗಳನ್ನು ಸಂಘಟಿಸಿಕೊಂಡಿತ್ತು.

ಶಿಕ್ಷಣ,ಅರ್ಥ ವ್ಯವಸ್ಥೆ, ಆರೋಗ್ಯ ,ಕಲೆ, ವ್ಯಾಪಾರ

Concept of social science and social studies ಸಮಾಜ ವಿಜ್ಞಾನ ಮತ್ತು ಸಮಾಜ ಅಧ್ಯಯನದ ಪರಿಕಲ್ಪನೆ.

ಸಮಾಜ ವಿಜ್ಞಾನ ಒಂದು ಮಾನ ಬಿಕ್ಕಶಾಸ್ತ್ರ ವಾಗಿದ್ದು ಇದು ಆಡಳಿತಾತ್ಮಕ ಬೋಧನಾ ವಿಷಯಗಳಲ್ಲಿ ಅತಿ ಪ್ರಮುಖ ಬೋಧನಾ ವಿಷಯವಾಗಿದೆ ಇದು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಮಾನವನ ಜೀವನವನ್ನು ಅಧ್ಯಯನ ಮಾಡುತ್ತದೆ ಮತ್ತು ಮಾನವ ಸಮಾಜ ಮತ್ತು ಸಾಮಾಜಿಕ ಸಂಬಂಧಗಳ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರವಾಗಿದೆ.

Definition of Social science.

ಬ್ರಿಟನ್ ಬ್ರಿಟಾನಿಕ್ ನಿಘಂಟಿನ ಪ್ರಕಾರ ಸಾಮಾಜಿಕ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಮಾನವನ ವರ್ತನೆಯನ್ನು ತಿಳಿಸುವ ಶಾಸ್ತ್ರವೇ ಸಮಾಜ ವಿಜ್ಞಾನವಾಗಿದೆ.

ಸಮಾಜ ವಿಜ್ಞಾನದ ಶಾಖೆಗಳು.

ಪರಿಸರ ಅಧ್ಯಯನ ಮಾನವ ಶಾಸ್ತ್ರ ಪ್ರಾದೇಶಿಕ ಅಧ್ಯಯನ ವ್ಯವಹಾರ ಅಧ್ಯಯನ ಪೌರನೀತಿ ಸಂಹನಾಧಾರಿತ ಅಧ್ಯಯನ ಅಪರಾಧ ಶಾಸ್ತ್ರ ಜನಸಂಖ್ಯಾಶಾಸ್ತ್ರ ಅಭಿವೃದ್ಧಿ ಶಾಸ್ತ್ರ ಅರ್ಥಶಾಸ್ತ್ರ ಶಿಕ್ಷಣ ಶಾಸ್ತ್ರ ಭೂಗೋಳಶಾಸ್ತ್ರ ಇತಿಹಾಸ ಕೈಗಾರಿಕಾ ಸಂಬಂಧ ಮಾಹಿತಿ ವಿಜ್ಞಾನ ಕಾನೂನು ಗ್ರಂಥಾಲಯ ಭಾಷಾ ಶಾಸ್ತ್ರ ಮಾಧ್ಯಮ ಅಧ್ಯಯನ ರಾಜ್ಯಶಾಸ್ತ್ರ ಮನಶಾಸ್ತ್ರ ಸಾರ್ವಜನಿಕ ಆಡಳಿತ ಸಮಾಜಶಾಸ್ತ್ರ ಸಾಮಾಜಿಕ ಕಾರ್ಯ.

ಸಮಾಜ ವಿಜ್ಞಾನದ ಸ್ವರೂಪ ಅಥವಾ ಲಕ್ಷಣಗಳು.

ಒಂದು ಮಾನವರ ವಿಕಾಸ ಪರಿಸರ ಸಮಾಜದ ನಡುವಿನ ಸಹ ಸಂಬಂಧದ ವಾಗಿದೆ.

ತನ್ನ ವ್ಯಾಪ್ತಿಯಲ್ಲಿ ಹರಡಿರುವ ಪ್ರಮುಖವಾದ ವಿಷಯಗಳ ಅಧ್ಯಯನ

ವರ್ತಮಾನ ಕಾಲ ಗತಿಸಿ ಹೋದ ಕಾಲದ ಘಟನೆಗಳನ್ನು ಸಮಕಾಲಿನ ಸಮಸ್ಯೆಗಳನ್ನು ತಿಳಿಸುತ್ತದೆ.

ಮಾನವನ್ನ ಮನೋಹರವಾದ ಸಂಬಂಧವನ್ನು ಅರಿತು ಅದರಲ್ಲಿ ಸಂಶೋಧನೆಯನ್ನು ಗಯ್ಯುತ್ತದೆ.

ಸೈದಾಂತಿಕ ಅಂಶಗಳು ಮತ್ತು ಅವುಗಳ ಅನ್ವಯಕ್ಕೆ ಒಳಗೊಂಡಿದೆ.

ವಿವಿಧ ಕಾಲಘಟ್ಟಗಳಲ್ಲಿ ಮಾನವನ ಬೆಳವಣಿಗೆ.

ಒಂದು ನೈಜವಾದ ವಿಷಯದ ಅಧ್ಯಯನ.

ಮಾನವ ಸಂಬಂಧಗಳ ಒಂದು ಅಧ್ಯಯನ.

ಸಮಾಜ ವಿಜ್ಞಾನವು ಹಲವು ಉಪಶಖೆಗಳನ್ನು ಹೊಂದಿದೆ.



ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಸಮಾಜ ವಿಜ್ಞಾನದ ವಿಕಾಸಾತ್ಮಕ ಚೌಕಟ್ಟು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.