PC Notes

KPSC EXAM

Wednesday, July 13, 2022

339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ : Forest Guard 2nd Final List

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, July 13, 2022

339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ : Forest Guard 2nd Final List

(Educational & Informational Purpose Only)


File Type : See Link


File Language : Kannada/English




339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಸಂಬಂಧ ಈ ಕಛೇರಿ ಪ್ರಕಟಣೆ ದಿನಾಂಕ: 01.06.2022 ರಲ್ಲಿ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ವೃತ್ತಗಳ, ಅರಣ್ಯ ರಕ್ಷಕ ಹುದ್ದೆಗಳಿಗೆ ವೃತ್ತವಾರು ಪ್ರತ್ಯೇಕವಾಗಿ 1:1 (ಹುದ್ದೆ ಅಭ್ಯರ್ಥಿ) 2ನೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪುಕಟಿಸಲಾಗಿರುತ್ತದೆ, ಸದರಿ 2ನೇ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಸಂಬಂಧಿಸಿದ ವೃತ್ತ ವ್ಯಾಪ್ತಿಯಲ್ಲಿ ಮೂಲ ದಾಖಲೆಗಳ ಪರಿಶೀಲನ ಹಾಗೂ ವೈದ್ಯಕೀಯ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ವಿವರ ಕೆಳಕಂಡಂತಿದೆ.


Publish Date : 2021


Daily Quiz Telegram Group - @kpsc2019


File Format : PDF


File Size : link


ಅಧಿಸೂಚನೆಯಲ್ಲಿ ಅಧಿಸೂಚಿಸಿದ ವೃತ್ತಗಳಲ್ಲಿ ಅರಣ್ಯ, ರಕ್ಷಕ ಹುದ್ದೆಗೆ 2ನೇ ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಅಂತಿಮ ಆಯ್ಕೆ ಪಟ್ಟಿಗೆ ಆಯ್ಕೆಗೊಂಡ ಒಟ್ಟು 28 ಅಭ್ಯರ್ಥಿಗಳ ವೃತ್ತವಾರು ಅಂತಿಮ ಆಯ್ಕೆ ಪಟ್ಟಿ ಹಾಗೂ ಮೂಲ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ ಅನರ್ಹಗೊಂಡ 1 ಅಭ್ಯರ್ಥಿ ಮತ್ತು ಗೈರು ಹಾಜರಾದ 6 ಅಭ್ಯರ್ಥಿಗಳ ವಿವರವನ್ನು ಅನುಬಂಧ -1 ರಲ್ಲಿ ಪ್ರಕಟಿಸಿದೆ.


Scanned Copy : Yes


Editable Text : No


Password Protected : No


Image Available : Yes


ಮುಂದುವರೆದು, ಧಾರವಾಡ ವೃತ್ತಕ್ಕೆ ಸಂಬಂಧಿಸಿದಂತೆ ಶ್ರೀ ಸಂಗಪ್ಪ ಈಶ್ವರಪ್ಪ ಬವೂರ, ನೋಂದಣಿ ಸಂಖ್ಯೆ: 2032847 ಇವರ ಆಯ್ಕೆಯನ್ನು ಅರಣ್ಯ ರಕ್ಷಕ ಹುದ್ದೆಗೆ ನಿಗಧಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆಯ ಕುರಿತು ಸರ್ಕಾರದ ಸ್ಪಷ್ಟಿಕರಣ ಬರುವವರೆಗೆ ಮುಂದುವರೆಸಿರುವ ಕುರಿತು ಅನುಬಂಧ-2 ರಲ್ಲಿ ಪ್ರಕಟಿಸಿದೆ.


File size Reduced : No


Password : No


Cost : Free of cost

★ ವೆಬ್ ಸೈಟ್ ವಿಳಾಸ:

👇🏻👇🏻👇🏻👇🏻👇🏻👇🏻👇🏻👇🏻👇🏻



https://kfdrecruitment.in/


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading 339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ : Forest Guard 2nd Final List

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.