PC Notes

KPSC EXAM

Friday, July 15, 2022

IAS/KAS / Banking / IBPS / SSC & Group-C ಪರೀಕ್ಷೆಗಳಿಗೆ Free Coaching information

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, July 15, 2022

IAS/KAS / Banking / IBPS / SSC & Group-C ಪರೀಕ್ಷೆಗಳಿಗೆ Free Coaching information


(Educational & Informational Purpose Only)


Free Coaching : ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸರಕಾರದಿಂದಲೇ ನೀಡುವ Free Coaching ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:



 Free Coaching : ಯಾರು ಅರ್ಹರು.?




Free Coaching : ಪದವಿಯಲ್ಲಿ 50% ಅಥವಾ 55% ಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು.!!


Publish Date : 2021


Daily Quiz Telegram Group - @kpsc2019


Free Coaching : ಹೇಗೆ ಆಯ್ಕೆ ಮಾಡುತ್ತಾರೆ.?


Free Coaching : ಅರ್ಜಿ ಆಹ್ವಾನಿಸಿ, ಸಾಮಾನ್ಯ ಪ್ರವೇಶ ಪರೀಕ್ಷೆ / ಆನ್ ಲೈನ್ ಪರೀಕ್ಷೆ ನಡೆಸಿ, ಅದರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ.


ತರಬೇತಿ ಎಲ್ಲಿ ನೀಡುತ್ತಾರೆ.?


Free Coaching : IAS ಗೆ ಚೆನೈ, ದೆಹಲಿ, ಹೈದರಾಬಾದ್ ಹಾಗೂ ಕರ್ನಾಟಕ ದ ನಗರಗಳಲ್ಲಿ.!! KAS / Banking / IBPS / SSC & Group-C ಪರೀಕ್ಷೆಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ.!!


Editable Text : No


Free Coaching : ಎಷ್ಟು ತಿಂಗಳು ಕೊಡ್ತಾರೆ.?


Free Coaching : IAS ಗೆ 9 ತಿಂಗಳು, KAS ಗೆ 7 ತಿಂಗಳು ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3 ತಿಂಗಳು.


Free Coaching :
 ಆಯ್ಕೆಯಾದ ಒಬ್ಬ ಅಭ್ಯರ್ಥಿಗೆ ಎಷ್ಟು ಖರ್ಚು ಮಾಡ್ತಾರೆ.?


Free Coaching : IAS ಗೆ 1,50,000/-, KAS ಗೆ 45,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 21,000/-


Free Coaching : ಜೊತೆಗೆ ಶಿಷ್ಯವೇತನ ಕೊಡ್ತಾರಾ.?

Free Coaching : ಹೌದು. ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ಶಿಷ್ಯವೇತನ ಕೊಡಲಾಗುತ್ತದೆ. IAS ಗೆ 8,000/-, KAS ಗೆ 4,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3,000/-.

Free Coaching : ಪರೀಕ್ಷೆ ಯಾವಾಗ ನಡೆಸುತ್ತಾರೆ.? ಕಳೆದ ವರ್ಷ ಯಾವಾಗ ನಡೆಸಿದ್ದರು.?


Free Coaching : ಕಳೆದ ವರ್ಷ 31-10-2021ರಂದು ಪರೀಕ್ಷೆ ನಡೆಸಿದ್ದರು, ಈ ವರ್ಷ ಅಗಸ್ಟ್/ಸೆಪ್ಟೆಂಬರ್ ನಲ್ಲಿ ಅರ್ಜಿ ಆಹ್ವಾನಿಸಿ ಅಕ್ಟೋಬರ್ ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ.!!

ಪರೀಕ್ಷೆ ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.? Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading IAS/KAS / Banking / IBPS / SSC & Group-C ಪರೀಕ್ಷೆಗಳಿಗೆ Free Coaching information

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.