Saturday, July 30, 2022

PDO EXAM INFORMATION:ಪಿಡಿಒ ಪರೀಕ್ಷೆಗೆ ಈ ಪುಸ್ತಕ ಓದಿ | ಪಿಡಿಒ ಪರೀಕ್ಷೆಗೆ ಏನೇನು ಓದಿಕೊಳ್ಳಬೇಕು.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, July 30, 2022

PDO EXAM INFORMATION:ಪಿಡಿಒ ಪರೀಕ್ಷೆಗೆ ಈ ಪುಸ್ತಕ ಓದಿ | ಪಿಡಿಒ ಪರೀಕ್ಷೆಗೆ ಏನೇನು ಓದಿಕೊಳ್ಳಬೇಕು.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

• ಪಿಡಿಒ ಪರೀಕ್ಷೆಗೆ ಯಾವ ಪುಸ್ತಕಗಳನ್ನು ಅಧ್ಯಯನ ಮಾಡಿದರೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಬಹುದು ಎಂದು ತಿಳಿಸಿ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪಿ.ಡಿ.ಒ ನೇಮಕಾತಿ ಪರೀಕ್ಷೆಗೆ ಓದಬೇಕಾದ ಪುಸ್ತಕಗಳೆಂದರೆ ಪಂಚಾಯತ್ ರಾಜ್ ಪತ್ರಿಕೆಗೆ ಡಾ.ಅಬ್ದುಲ್ ನಜೀರ್ ಸಾಬ್‌ ರಾಜ್ಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಪಿ.ಡಿ.ಒ ಗಳಿಗೆ ಅಥವಾ ಗಾಮ ಪಂಚಾಯಿತಿ ಚುನಾಯಿತ ಸದಸ್ಯರಿಗೆ ತರಬೇತಿ ಸಮಯದಲ್ಲಿ ನೀಡುವ ಕೈಪಿಡಿಗಳನ್ನು ಓದಬೇಕಾಗುತ್ತದೆ.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಕೆ.ಎಲ್.ಜೆ ಪ್ರಕಾಶನದ ಪುಲಾನಿ ಆ್ಯಂಡ್ ಪುಲಾನಿ ಅಥವಾ ಅಶೋಕ ಮಿರ್ಜಿ ಅಥವಾ ಶ್ರೀನಿವಾಸ್‌ ಅವರು ಬರೆದಿರುವ ಪುಸ್ತಕವನ್ನು ಓದಿದರೆ ಸಾಕಾಗುತ್ತದೆ.

ಸಾಮಾನ್ಯ ಅಧ್ಯಯನಕ್ಕಾಗಿ ಓದಬೇಕಾದ ಪುಸ್ತಕಗಳು 

ಕಂಪ್ಯೂಟರ್ ಜ್ಞಾನ- ಗೌತಮ ಡಿ.ಇ ಅಥವಾ ಗುರುರಾಜ ಬುಲ್ಬುಲೆ.

ಕನ್ನಡ ವ್ಯಾಕರಣ- ಕನ್ನಡ ಸಾಹಿತ್ಯ ಪರಿಷತ್ತು ಪಕಟಿಸಿರುವ ವ್ಯಾಕರಣ ದರ್ಪಣ ಅಥವಾ ತೀನಂಶ್ರೀ ಅವರ ಕನ್ನಡ ಮಾಧ್ಯಮಿಕ ವ್ಯಾಕರಣ.

ಶಿವಕುಮಾರ್ ಮಾವಳಿ ಸಾಮಾನ್ಯ ಅಧ್ಯಯನ - ಉಜ್ವಲ ಅಕಾಡೆಮಿ ಪ್ರಕಟಿಸಿರುವ 6-10ನೇ ತರಗತಿ ವರೆಗಿನ


ಎನ್‌ಸಿಇಆರ್‌ಟಿ ವಿಜ್ಞಾನ ಪುಸ್ತಕಗಳ ಮುಖ್ಯಾಂಶಗಳು, 8-10ನೇ ತರಗತಿ ವರೆಗಿನ ಶಾಲಾ ಪುಸ್ತಕಗಳ ಮುಖ್ಯಾಂಶಗಳ ಪುಸ್ತಕಗಳ ಜತೆಗೆ ಕ್ವಿಕ್ ರಿವಿಜನ್ ಸರಣಿ ಪುಸ್ತಕಗಳು ಸಾಕಾಗುತ್ತವೆ.


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading PDO EXAM INFORMATION:ಪಿಡಿಒ ಪರೀಕ್ಷೆಗೆ ಈ ಪುಸ್ತಕ ಓದಿ | ಪಿಡಿಒ ಪರೀಕ್ಷೆಗೆ ಏನೇನು ಓದಿಕೊಳ್ಳಬೇಕು.

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.