Saturday, August 27, 2022

ಭಾರತೀಯ ರೈಲ್ವೆ ಗ್ರೂಪ್‌ ಡಿ ಹುದ್ದೆ ಪರೀಕ್ಷೆಗೆ ಸಿದ್ಧತೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, August 27, 2022

ಭಾರತೀಯ ರೈಲ್ವೆ ಗ್ರೂಪ್‌ ಡಿ ಹುದ್ದೆ ಪರೀಕ್ಷೆಗೆ ಸಿದ್ಧತೆ


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಮುಂಬರುವ ಆರ್‌ಆರ್‌ವಿ ಗ್ರೂಪ್‌ ಡಿ ಪರೀಕ್ಷೆಗೆ ಸಿಲಬಸ್‌ ಹಾಗೂ ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂಬುದನ್ನು ತಿಳಿಸಿ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಆರ್‌ಆರ್‌ಬಿ ಗ್ರೂಪ್ ಡಿ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯುತ್ತದೆ. ಒಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತೊಂದು ದೈಹಿಕ ಸಾಮರ್ಥ್ಯ ಪರೀಕ್ಷೆ.

ಇಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ 1 ಅಥವಾ 2ಹಂತಗಳಲ್ಲಿ ನಡೆಯಲಿದೆ. ಇದು ಸಾಮಾನ್ಯ ವಿಜ್ಞಾನ


ಇಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ 1 ಅಥವಾ 2 ವೆ, ಮತ್ತು ಗಣಿತ ವಿಭಾಗದಿಂದ ತಲಾ 25 ಪ್ರಶ್ನೆಗಳು, ಜನರಲ್ ಇಂಟೆಲಿಜೆನ್ಸ್ ಆ್ಯಂಡ್ ರೀಸನಿಂಗ್ 30, ಸಾಮಾನ್ಯ ಜ್ಞಾನ ವಿಭಾಗದ 20 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸಾಮಾನ್ಯ ವಿಜ್ಞಾನಕ್ಕೆ NCERT 6ರಿಂದ 10ನೇ ತರಗತಿಯ ವಿಜ್ಞಾನ ಪುಸ್ತಕಗಳನ್ನು ಓದಿದರೆ ಸಾಕಾಗುತ್ತದೆ. ಕನ್ನಡದಲ್ಲಿ NCERT ಪುಸ್ತಕಗಳ ಮುಖ್ಯಾಂಶಗಳ ಕೈಪಿಡಿಯನ್ನು ಉಜ್ವಲ ಅಕಾಡೆಮಿ ಪ್ರಕಟಿಸಿದ್ದು 6 ರಿಂದ 10ನೇ ತರಗತಿಯ ವರೆಗಿನ ಎಲ್ಲ ಪುಸ್ತಕಗಳನ್ನು ಓದುವ ಬದಲು ಇದನ್ನು ಓದಿದರೆ ಸಾಕಾಗುತ್ತದೆ.

ಆಪ್ಟಿಟ್ಯೂಡ್‌ಗೆ ಆರ್‌ಎಸ್‌ ಅಗರ್ವಾಲ್ ಅಥವಾ ಥೈರಾ ಅವರ ಕ್ವಿಕ್ಕ‌ ಮ್ಯಾಥ್ ಸರಣಿ ಅಥವಾ ಆರ್.ಎಸ್.ಶರ್ಮಾ ಅವರ ಪುಸ್ತಕ ಓದಬೇಕಾಗುತ್ತದೆ.

ಆಪ್ಟಿಟ್ಯೂಡ್ ವಿಷಯಕ್ಕೆ ಕನ್ನಡದಲ್ಲಿ ಕ್ರಿಯೇಟಿವ್ ಮ್ಯಾಥ್ ಅಥವಾ ಆರ್.ಎಸ್. ಅಗರ್ವಾಲ್ ಓದಿ. ಇನ್ನು ಜನರಲ್ ಇಂಟೆಲಿಜೆನ್ಸ್ ಮತ್ತು ರೀಜನಿಂಗ್ ವಿಷಯಕ್ಕೆ - ದಿಶಾ ಪ್ರಕಾಶನ ಅಥವಾ ಆರ್.ಎಸ್.ಅಗರ್ವಾಲ್ ಅವರ ವರ್ಬಲ್ ಆ್ಯಂಡ್ ನಾನ್ ವರ್ಬಲ್ ರೀಸನಿಂಗ್ ಪುಸ್ತಕ ಕನ್ನಡದಲ್ಲಿ ಆದರೆ ಕ್ರಿಯೇಟಿವ್ ಮೆಂಟಲ್ ಎಬಿಲಿಟಿ ಪುಸ್ತಕ ಉತ್ತಮವಾಗಿದೆ. ಸಾಮಾನ್ಯ ಅಧ್ಯಯನಕ್ಕೆ ಮನೋರಮಾ ಅಥವಾ ಲೂಸೆಂಟ್ ಜಿ.ಕೆ ಪುಸ್ತಕದ ಜತೆಗೆ NCERT ಶಾಲಾ ಪುಸ್ತಕಗಳನ್ನು ಓದಬೇಕಾಗುತ್ತದೆ.

ವೈಯಕ್ತಿಕ ಬಳಕೆಗೆ ಮಾತ್ರ



ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಭಾರತೀಯ ರೈಲ್ವೆ ಗ್ರೂಪ್‌ ಡಿ ಹುದ್ದೆ ಪರೀಕ್ಷೆಗೆ ಸಿದ್ಧತೆ

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.