Wednesday, November 30, 2022

ಪೊಲೀಸ್‌ ಕಾನ್‌ಸ್ಟೆಬಲ್ ಪರೀಕ್ಷೆ (ಪಿಸಿ ಪರೀಕ್ಷೆ)ಗೆ ತಯಾರಿ ಹೀಗಿರಲಿ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, November 30, 2022

ಶೀರ್ಷಿಕೆ: ಪೊಲೀಸ್‌ ಕಾನ್‌ಸ್ಟೆಬಲ್ ಪರೀಕ್ಷೆ (ಪಿಸಿ ಪರೀಕ್ಷೆ)ಗೆ ತಯಾರಿ ಹೀಗಿರಲಿ.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಪೊಲೀಸ್‌ ಕಾನ್‌ಸ್ಟೆಬಲ್ ಪರೀಕ್ಷೆಗಾಗಿ ಇತಿಹಾಸ, ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ, ಮಾನಸಿಕ ಸಾಮರ್ಥ್ಯ ವಿಜ್ಞಾನದ ವಿಷಯಗಳ ಜೊತೆಗೆ ಈ ಕೆಳಗಿನ ಸ್ಥಾಯಿ ಜಿಕೆ ವಿಷಯಗಳ ಅಧ್ಯಯನ ಅಗತ್ಯ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

• ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಅವುಗಳು ಪ್ರಕಟಿಸುವ ಪ್ರಮುಖ ವರದಿಗಳು. 


• ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳು

• ಪ್ರಮುಖ ಅಂತಾರಾಷ್ಟ್ರೀಯ ಸಮಾವೇಶ, ಒಪ್ಪಂದ, ಪೋಟೋಕಾಲ್, ಡಿಕ್ಲರೇಷನ್ ಗಳು (ಪರಿಸರಕ್ಕೆ ಸಂಬಂಧಿಸಿದಂತೆ ಹೆಚ್ಚು ಮಹತ್ವ


• ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು, ರಾಮರ್ ತಾಣಗಳು, ವಿಶ್ವ ಮೀಸಲು ಜೀವಗೋಳಗಳು. 

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

• ಪ್ರಮುಖ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು, 


• ಕ್ರೀಡಾಕೂಟಗಳು ಮತ್ತು ಕ್ರೀಡೆಗೆ ಸಂಬಂಧಿಸಿದ ಟ್ರೋಫಿಗಳು,


• ರಾಜಧಾನಿ ಮತ್ತು ಅಲ್ಲಿನ ಭಾಷೆ ಜತೆಗೆ ಆ ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು, 


• ಭಾರತದ ನೆರೆಯ ಮತ್ತು ಪ್ರಮುಖ ದೇಶಗಳ ರಾಜಧಾನಿ, ಸಂಸತ್ತಿನ ಹೆಸರು ಮತ್ತು ಕರೆನ್ಸಿ ಆ ಭಾರತದ ಪ್ರಮುಖ ಬುಡಕಟ್ಟು ಜನಾಂಗ, ಅವರ ಆಚರಣೆ ಮತ್ತು ಸಂಸ್ಕೃತಿ 


• ಭಾರತದ ಹಿಂದಿನ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಲೋಕಸಭಾ ಸ್ಪೀಕರ್ ಗಳು, 

• ಭಾರತದ ವಿವಿಧ ಕ್ಷೇತ್ರಗಳ ಮೊದಲಿಗರು,

•ವಿವಿಧ ಕ್ರೀಡೆ ಮತ್ತು ಕಲಾ ಕ್ಷೇತ್ರದಲ್ಲಿನ ಸಾಧಕರು,

• ಪ್ರಮುಖ ಹಬ್ಬಗಳು, ನೃತ್ಯಗಳು, ದೇವಾಲಯಗಳು ಈ ದೇಶದಲ್ಲಿನ ಪ್ರಮುಖ ಸ್ಮಾರಕಗಳು, ಕಟ್ಟಡಗಳು, ಕೋಟೆಗಳು, ಅರಮನೆಗಳು, ಪ್ರಮುಖ ಬೊಟಾನಿಕಲ್ ಗಾರ್ಡನ್ ಗಳು,

• ಪ್ರಮುಖ ನಿಯಂತ್ರಣಾ ಸಂಸ್ಥೆಗಳು, ಪ್ರಮುಖ ವೈಜ್ಞಾನಿಕ ಸಂಶೋದನಾ ಕೇಂದ್ರಗಳು, 

• ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಶೋಧನಾ ಕೇಂದ್ರಗಳು. 


• ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು  


•ಪ್ರಮುಖ ನಾಯಕರ ಸಮಾಧಿ ಸ್ಥಳಗಳು 

• ಪ್ರಮುಖ ನದಿಗಳು, ಅವುಗಳ ಅನ್ವರ್ಥಕ ನಾಮ, ಅವುಗಳಿಗೆ ಕಟ್ಟಿರುವ ಅಣೆಕಟ್ಟಗಳು, ಅವುಗಳು ಉಂಟುಮಾಡುವ ಜಲಪಾತಗಳು, ನದಿ ದಡದಲ್ಲಿರುವ ನಗರಗಳು, ಅನಗರಗಳ ಅನ್ವರ್ಥಕ ನಾಮಗಳು, 


•ನಗರಗಳ ವೈಶಿಷ್ಟ್ಯ, ಮತ್ತು ಅಲ್ಲಿನ ಸ್ಮಾರಕಗಳು ಪ್ರಶಸ್ತಿಗಳು, ಅವುಗಳನ್ನು ಕೊಡಮಾಡುವ ಕ್ಷೇತ್ರ, 


•ಪ್ರಶಸ್ತಿ ಪುರಸ್ಕೃತರು 


•ಇಸ್ರೋ ಮತ್ತು ಡಿಆರ್‌ಡಿಒ ಕುರಿತು ಮಾಹಿತಿ 


•ಪೊಲೀಸ್ ಮತ್ತು ರಕ್ಷಣಾತ್ಮಕವಾಗಿ ಇಲಾಖೆಯ ಮಾಹಿತಿ ವಿಷಯಗಳ ಕುರಿತು ಓದಿದರೆ ಸಾಕಾಗುತ್ತದೆ ಇದಕ್ಕೆ ಉಜ್ವಲ ಅಕಾಡೆಮಿಯ ಉಜ್ವಲ 1 ಜಿ.ಕೆ ಪುಸ್ತಕ ಉತ್ತಮವಾಗಿದೆ.


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪೊಲೀಸ್‌ ಕಾನ್‌ಸ್ಟೆಬಲ್ ಪರೀಕ್ಷೆ (ಪಿಸಿ ಪರೀಕ್ಷೆ)ಗೆ ತಯಾರಿ ಹೀಗಿರಲಿ.

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.