PC Notes

KPSC EXAM

Monday, December 12, 2022

KPSC Notes : ಗಣಕಯಂತ್ರ ಜ್ಞಾನ (Computer Knowledge)

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, December 12, 2022

ಶೀರ್ಷಿಕೆ: ಗಣಕಯಂತ್ರ ಜ್ಞಾನ (Computer Knowledge)



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಎಮ್‌ಎಸ್ ಪವರ್‌ಪಾಯಿಂಟ್‌ನ್ನು ಪ್ರಾರಂಭಿಸುವುದು


• Start ಬಟನ್ ಕ್ಲಿಕ್ ಮಾಡಿ.


• Programs ಆಪ್ಪನ್‌ ನ ಮೇಲೆ ಕ್ಲಿಕ್ ಮಾಡಿ Microsoft Power


Point ಕ್ಲಿಕ್ ಮಾಡಿ, ಅಥವಾ • ಡೆಸ್ಕ್‌ಟಾಪ್‌ನಲ್ಲಿರುವ ಪವರ್ ಪಾಯಿಂಟ್' ಶಾರ್ಟಕಟ್ ಐಕಾನ್ ಮೇಲೆ ಡಬಲ್ ಕ್ಲಿಕ್ ಮಾಡಿ,


ಕ್ರಿಯಾಪಟ್ಟಿ (Menubar)


ಈ ಪವರ್ ಪಾಯಿಂಟ್‌ನಲ್ಲಿ ದೊರಕುವ ಕಮಾಂಡ್‌ಗಳನ್ನು, ಮೆನುಸ್


ಎಂದು ಕರೆಯಲ್ಪಡುವ ಒಂಬತ್ತು ಶಿರ್ಷಿಕೆಗಳ ಕೆಳಗೆ ಗುಂಪು ಮಾಡಲಾಗಿದೆ. • ಮೆನು ಬಾರ್ ಮೆನುಸ್‌ಗಳ ಪಟ್ಟಿಯನ್ನು ಒಳಗೊಂಡಿರುತ್ತದೆ.


* ಪವರ್ ಪಾಯಿಂಟ್‌ನಲ್ಲಿ ದೊರಕುವ ಮೆನುಸ್‌ಗಳೆಂದರೆ ಫೈಲ್, ಎಡಿಟ್, ವ್ಯೂ, ಇನ್‌ಸರ್ಟ್, ಫಾರ್ಮಟ್, ಟೂಲ್ಸ್, ಸೈಡ್‌ ಸೋ ಎಂಡೋ ಮತ್ತು ಹೆಲ್ತ್‌


• ಪ್ರತಿಯೊಂದು ಮೆನು, ಮೆನು ಕ್ರಿಯಾಯ್ಕ (Options) ಎಂದು ಕರೆಯಲ್ಪಡುವ ಕಮಾಂಡ್‌ಗಳ ಗುಂಪನ್ನು ತೋರಿಸುತ್ತದೆ. * ಪ್ರತಿಯೊಂದು ಕ್ರಿಯಾಯ್ಕೆಗೆ ಸಂಬಂಧಿಸಿದಂತೆ ಅದರ ಉಪಕಾರ್ಯಗಳ ಕೆಳಬೀಳು (dropdown menu) ಪಟ್ಟಿಯೊಂದು ಇರುತ್ತದೆ.


ಸಲಕರಣಾ ಪಟ್ಟಿ (Toolbar) * ಸಲಕರಣಾ ಪಟ್ಟಿ ಸಾಮಾನ್ಯವಾಗಿ ಉಪಯೋಗಿಸುವ ಮನು ಕಮಾಂಡ್‌ಗಳಿಗೆ ಬೇಕಾದ ಷಾರ್ಟ್ ಕಟ್ ಬಟನ್‌ಗಳನ್ನು ಹೊಂದಿರುತ್ತದೆ.


ಹೆಚ್ಚಾಗಿ ಉಪಯೋಗಿಸುವ ಸಲಕರಣಾ ಪಟ್ಟಿ (Toolbars) ಗಳೆಂದರೆ ಆದರ್ಶ ಸಲಕರಣಾ ಪಟ್ಟಿ (Standard Toolbar) ಮತ್ತು ಫಾರ್‌ಮ್ಯಾಟಿಂಗ್ (Formatting Toolbar) ಟೂಲ್‌ಬಾರ್,


ಆದರ್ಶ ಸಲಕರಣಾ ಪಟ್ಟಿ (Standard Toolbar) • ಹೊಸ ಪ್ರೆಸೆಂಟೇಶನ್‌ಗಳನ್ನು ಸೃಷ್ಟಿ ಮಾಡುವುದು, ಕೆರಳಿಸುತ್ತದೆ. ಪ್ರಸೆಂಟೇಶನ್‌ಗಳನ್ನು ತೆರೆಯುವದು ಮತ್ತು ಸೇವ್ ಮಾಡುವುದು ಇಂತಹ ಸಾಮಾನ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಪಾರ್ಟ್ ಕಟ್ಟಿ ಕೊಡುತ್ತದೆ.


ಲಂಬ ಸರಿ ಪಟ್ಟಿ (Scrollbar) • ಕಂಪ್ಯೂಟರ್ ಪರದೆಯ ಮೇಲೆ ಮತ್ತು ಕೆಳಗೆ ಸರಿಸಾಡಬಹುದಾದ ಮೇಲಿರುವ ಲಂಬ ಪಟ್ಟಿ, ಈ ಪಟ್ಟಿಯಲ್ಲಿ ಮೇಲ್ಮುಖಿ ಮತ್ತು ಕೆಳಮುಖ ಜಾಣಗಳ ಬಟನ್‌ಗಳಿರುತ್ತವೆ.


* ಹಾಗೆಯೇ, ಇದರ ಅತ್ಯಂತ ಕೆಳಗಿನ ಭಾಗದಲ್ಲಿ ದ್ವಿಬಾಣಗಳ ಎರಡು ಬಟನ್‌ಗಳಿರುತ್ತವೆ.


• ಮೇಲ್ಮುಖವುಳ್ಳ ದ್ವಿದಾಣ ಬಟನ್‌ನ್ನು ಒತ್ತಿದರೆ, ಹಿಂದಿನ ಸೈಡ್‌ಗೆ ನಿಯಂತ್ರಣವು ಜಿಗಿಯುತ್ತದೆ,


• ಕೆಳಮುಖವುಳ್ಳ ದ್ವಿಬಾಣ ಬಟನ್‌ನ್ನು ಒತ್ತಿದರೆ ಮುಂದಿನ ಸೈಡ್‌ಗೆ ನಿಯಂತ್ರಣವು ಜಿಗಿಯುತ್ತದೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಆಡ್ಡಸರಿ ಪಟ್ಟಿ (Scroll side way bar) * ಸೈಡ್‌ಗಳನ್ನು ಸಿದ್ಧಗೊಳಿಸಿ, ಅವುಗಳ ವಿನ್ಯಾಸವನ್ನು ವೀಕ್ಷಿಸಿ ಮತ್ತು ಅವುಗಳನ್ನೆಲ್ಲ ಒಂದು ಕ್ರಮದಲ್ಲಿ ಜೋಡಿಸುವ ಸೌಲಭ್ಯಗಳುಳ್ಳ


ಪಟ್ಟಿಯೇ ಅಡ್ಡಸು ಪಟ್ಟಿ. • ಇದು ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಸರಿಸಬಹುದಾ ದುದರಿಂದ ಇದನ್ನು ಅಡ್ಡ ಸರಿ ಪಟ್ಟಿ ಎಂದು ಕರೆಯುತ್ತಾರೆ.


* ಪವರ್ ಪಾಯಿಂಟ್‌ನಲ್ಲಿ ಸೈಡ್ ಮೇಲಿನ ಟೆಕ್ಸ್‌ನಲ್ಲಿ ನೀವು ಬದಲಾವಣೆಗಳನ್ನು ಮಾಡಬಹುದು. ಅಂದರೆ ಅಕ್ಷರ ವಿನ್ಯಾಸವನ್ನು


ದೊಡ್ಡದು ಅಥವಾ ಚಿಕ್ಕದು ಮಾಡುವುದು. • ಬಣ್ಣ ಬದಲಾವಣೆ ಅಥವಾ ಎನ್ಯಾಸ ಬದಲಾವಣೆ. ಇದನ್ನು


(Formatting) ಫಾರ್ಮ್ಯಾಟಿಂಗ್ ಎಂದು ಕರೆಯುತ್ತಾರೆ. • ನೀವು ಟೆಕ್ಸ್‌ ಅನ್ನು ಫಾರ್ಮ್ಯಾಟ್ ಮಾಡಬೇಕಾದರೆ, ಮೊದಲು


ನೀವು ಅದನ್ನು ಆರಿಸಿಕೊಳ್ಳಬೇಕು. ಅಕ್ಷರ ವಿನ್ಯಾಸವನ್ನು ಬದಲಾಯಿಸುವ ಕ್ರಮವೆಂದರೆ


* ನೀವು ಬಯಸಿರುವ ಟೆಕ್ಸ್ ಅನ್ನು ಆರಿಸಿಕೊಳ್ಳಿ. * ಫಾರ್ಮ್ಯಾಟ್ (Format) ಮೆನುವನ್ನು ಕ್ಲಿಕ್ ಮಾಡಿ.


* ಫಾಂಟ್ (Font) ಅನ್ನು ಆಯ್ಕೆ ಮಾಡಿ. ಎಮ್‌ಎಸ್ ಪವರ್‌ ಪಾಯಿಂಟ್‌ ಗುಲಕ್ಷಣಗಳು


• ಭಾರತದಲ್ಲಿ ಅಧ್ಯಾಪಕರು ತರಗತಿಗಳಲ್ಲಿ ಡಿಜಿಟಲ್ ಪಾಠಗಳನ್ನು ಉಪಯೋಗಿಸುತ್ತಿದ್ದಾರೆ.


# ಪವರ್ ಪಾಯಿಂಟ್‌ ನ ಸಹಾಯದಿಂದ ರೀತಿಗೆ ಪರಿವರ್ತಿಸಿದ ಪಾಠಗಳು ತರಗತಿಯ ವಿದ್ಯಾಭ್ಯಾಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿವೆ.


ವಿದ್ಯಾರ್ಥಿಯ ಕಲಿಯುವಿಕೆಯನ್ನು, ಗ್ರಹಣ ಶಕ್ತಿಯನ್ನು ಹೆಚ್ಚಿಸಲು ಮತ್ತು ಕಲಿತ ಪಾಠವನ್ನು ನೆನಪಿನಲ್ಲಿಟ್ಟುಕೊಳ್ಳಲು ಪವರ್ ಪಾಯಿಂಟ್ ಪ್ರಸೆಂಟೇಶನ್‌ಗಳನ್ನು ಉಪಯೋಗಿಸಬಹುದು.


• ಚಿತ್ರಗಳ ಮತ್ತು ಕಾರ್ಟೂನುಗಳ ಬಳಕೆ ವಿದ್ಯಾರ್ಥಿಗಳ ಆಸಕ್ತಿಯನ್ನು


• ಕಷ್ಟವೆನಿಸಿಕೊಂಡಿರುವ ವಿಷಯಗಳನ್ನು ಸೂಕ್ತ ಚಿತ್ರಗಳನ್ನು ಸೇರಿಸುವುದರ ಮೂಲಕ ಸುಲಭವಾಗಿ ಕಲಿಸಬಹುದು. ಉದಾ: ಭೌತಶಾಸ್ತ್ರದಲ್ಲಿ ಹೆಚ್ಚು ಕಷ್ಟವಾದ ವಿಷಯ ಎನಿಸಿಕೊಂಡ ಪರಮಾಣುವನ್ನು ಪ್ರೋಟಾನ್ಸ್, ನ್ಯೂಟ್ರಾನ್ಸ್, ಎಲೆಕ್ಟ್ರಾನ್‌ಗಳಾಗಿ ವಿಭಜಿಸುವ ವಿಧಾನವನ್ನು ಅನಿಮೇಟೆಡ್ ಸೈಡ್‌ಗಳ ಮೂಲಕ ತೋರಿಸಬಹುದು.


• ಹೀಗೆಯೇ: ರಸಾಯನಶಾಸ್ತ್ರದಲ್ಲಿ ಮೂಲವಸ್ತುಗಳ ಬಂಧ ವ್ಯವಸ್ಥೆಯನ್ನು ತೋರಿಸಬಹುದು.


ಪಠ್ಯ ಸಂಸ್ಕರಣೆ, ಟಿಪ್ಪಣಿಗಳು, ಚಿತ್ರಗಳು, ರೇಖಾನಕ್ಷೆಗಳನ್ನು ಮೂಡಿಸುವುದು.


• ಕಡಿಮೆ ಕಾಲಾವಧಿಯಲ್ಲಿ ಬಹಳಷ್ಟು ಮಾಹಿತಿಯನ್ನು ಮಂಡಿಸುವುದು ಮತ್ತು ಏನಿಮಯ ಮಾಡಿಕೊಳ್ಳುವುದು.

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading KPSC Notes : ಗಣಕಯಂತ್ರ ಜ್ಞಾನ (Computer Knowledge)

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.