Thursday, April 13, 2023

ವಿದ್ಯುತ್ಕಾಂತೀಯ ತರಂಗಗಳು ಮತ್ತು ಅವುಗಳ ಉಪಯೋಗಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, April 13, 2023

ಶೀರ್ಷಿಕೆ: ವಿದ್ಯುತ್ಕಾಂತೀಯ ತರಂಗಗಳು ಮತ್ತು ಅವುಗಳ ಉಪಯೋಗಗಳು


🛑ವಿದ್ಯುತ್ಕಾಂತೀಯ ತರಂಗಗಳು ಮತ್ತು ಅವುಗಳ ಉಪಯೋಗಗಳು🛑


💥ರೇಡಿಯೋ ತರಂಗಗಳು (Radio Waves)💥


☘ಸಂಶೋಧನೆ: ಮಾರ್ಕೊನಿ☘


🔴ಉಪಯೋಗಗಳು🔴

👉ಟ್ರಾನ್ಸ್ ಮೀಟರ್

👉ಮೊಬೈಲ್

👉ಜಿ.ಪಿ.ಎಸ್ ವ್ಯವಸ್ಥೆ

👉ವಾಕಿಟಾಕಿ


💥ಸೂಕ್ಷ್ಮ ತರಂಗಗಳು (Micro Waves)💥


☘ಸಂಶೋಧಕರು : ಹರ್ಟ್ಸ್☘


     🔴ಉಪಯೋಗಗಳು🔴

👉ರೇಡಾರ್ಗಳು ಮತ್ತು ಅತಿ 

👉ದೂರದ ಸಂವಹನ

👉ಅಡುಗೆ ತಯಾರಿಕೆಯಲ್ಲಿ ಓವನ್ ಗಳಲ್ಲಿ

👉ವಾಹನಗಳ ವೇಗ ಅಳೆಯಲು

👉ಸ್ಪೀಡ್ ಗನ್ಸ್

👉ಕ್ರಿಕೆಟ್ ಬಾಲ್ ನವೇಗ


💥ಅವಗೆಂಪು ಕಿರಣಗಳು (Infrared Rays)💥


☘ಸಂಶೋಧಕರು : ವಿಲಿಯಂ ಹರ್ಷಲ್☘


        🔴ಉಪಯೋಗಗಳು🔴

👉ಟಿ.ವಿ ರಿಮೋಟ್ 

👉ವೈದ್ಯಕೀಯ ಚಿಕಿತ್ಸೆ

👉ಕತ್ತಲೆಯಲ್ಲಿರುವ ವಸ್ತುಗಳನ್ನು ನೋಡಲು


💥ಬೆಳಕು (Visible Rays)💥


☘ಸಂಶೋಧಕರು : ನ್ಯೂಟನ್☘


        🔴ಉಪಯೋಗಗಳು🔴

👉ಎಲೆಕ್ಟ್ರಿಕ್ ಬಲ್ಬ್

👉ಸೋಡಿಯಂ ಲ್ಯಾಂಪ್

 ಬಲ್ಬ್

👉ಫ್ಲೋರೊಸೆಂಟ್ ಬಲ್ಬ್


💥ನೇರಳಾತೀತ ಕಿರಣಗಳು (Ultraviolet Rays)💥


☘ಸಂಶೋಧಕರು : ರಿಟ್ಟರ್☘


         🔴ಉಪಯೋಗಗಳು🔴

👉ಖೋಟಾನೋಟುಗಳ ಪತ್ತೆ

👉ಹಾಲಿನ ಸಂಸ್ಕರಣೆ

👉ವೈದ್ಯಕೀಯ ಸಾಧನ ಸಂಸ್ಕರಣೆ

👉ಬೆಸುಗೆ


💥ಕ್ಷ - ಕಿರಣಗಳು (X-Rays)💥


☘ಸಂಶೋಧಕರು : ರಾಂಟ್ ಜನ್☘


     🔴ಉಪಯೋಗಗಳು🔴

👉ಶಸ್ತ್ರಚಿಕಿತ್ಸೆ

👉ಅಂಗಾಂಗಗಳ ಊನತೆ

👉ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಬಿರುಕುಗಳ ದೋಷಪತ್ತೆ

👉ಮೆಟ್ರೋ ಸ್ಟೇಷನ್ ನಲ್ಲಿ 

👉ಲೋಹಗಳು ಮತ್ತು ಸ್ಫೋಟಕ ವಸ್ತುಗಳ ಪತ್ತೆ


💥ಗಾಮಾ ಕಿರಣಗಳು(Gamma Rays)💥


☘ಸಂಶೋಧಕರು : ಹೆನ್ರಿ ಬೆಕ್ವೆರಲ್ ಮತ್ತು ಮೇಡಂ ಕ್ಯೂರಿ ☘


       🔴ಉಪಯೋಗಗಳು🔴

👉ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು

👉ಆಹಾರ ಉದ್ಯಮಗಳಲ್ಲಿ 

👉ಸೂಕ್ಷ್ಮಜೀವಿಗಳನ್ನು ಸಾಯಿಸಲು

👉ಪರಮಾಣು ಕ್ರಿಯೆಯನ್ನು ಉತ್ಪಾದಿಸಲು

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ವಿದ್ಯುತ್ಕಾಂತೀಯ ತರಂಗಗಳು ಮತ್ತು ಅವುಗಳ ಉಪಯೋಗಗಳು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.