Sunday, April 2, 2023

KPSC Group c exam analysis 2023 | KPSC ಗ್ರೂಪ್ ಸಿ ಪರೀಕ್ಷೆಯ ವಿಶ್ಲೇಷಣೆ 2023

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, April 2, 2023

KPSC Group c exam analysis 2023


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಇಂದು ನಡೆದ ಕೆಪಿಎಸ್ಸಿ ಗ್ರೂಪ್ ಸಿ ಪರೀಕ್ಷೆ ಪತ್ರಿಕೆ ಸಂಪೂರ್ಣವಾಗಿ GROUP C ಪಠ್ಯಕ್ರಮಕ್ಕೆ ಅನುಗುಣವಾಗಿ ಇಲ್ಲ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಕರ್ನಾಟಕದ ಇತಿಹಾಸ, ಕರ್ನಾಟಕದ ಭೂಗೋಳಶಾಸ್ತ್ರ ಮತ್ತು ಕರ್ನಾಟಕದ ಆರ್ಥಿಕ ಸಮೀಕ್ಷೆ ( ಆರ್ಥಿಕತೆ ) ಹೊರತುಪಡಿಸಿ  ಉಳಿದೆಲ್ಲ ಪರೀಕ್ಷೆಗಳು  ಕೇಂದ್ರ ಸರ್ಕಾರದ ಮಾದರಿಯ ವೆಬ್ ಸೈಟ್ ಗಳಿಂದ  ( ಮುಖ್ಯವಾಗಿ UPSC ಕಂಟೆಂಟ್ ಇರುವ  ) COPY ಪೇಸ್ಟ್ ಮಾಡಲಾಗಿದೆ.

 ಪ್ರಶ್ನೆಗಳು ಎಲ್ಲಿಂದಾದರೂ ಬರಲಿ  ಯಾರು   Basics to Advanced  level standard ಪುಸ್ತಕಗಳನ್ನು ಅಧ್ಯಯನ ಮಾಡಿರುತ್ತಾರೋ  ಅವರು ಒಳ್ಳೆಯ ಅಂಕಗಳನ್ನು ಪಡೆಯಬಹುದು.

 ಈ ತರದ ಪ್ರಶ್ನೆ ಪತ್ರಿಕೆ  KPSC ಗ್ರೂಪ್ ಸಿ ಅಲ್ಲಿ ಕೇಳುವುದಿಲ್ಲ, ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

MARCH 18 ರಂದು  ನಡೆದ  ಗ್ರೂಪ್ಸಿ ಪ್ರಶ್ನೆ ಪತ್ರಿಕೆ  ಪಠ್ಯಕ್ರಮಕ್ಕೆ ಅನುಗುಣವಾಗಿ ಇತ್ತು. ಅದರಲ್ಲಿ  COPY ಪೇಸ್ಟ್ ಕಡಿಮೆ.

BASICS BOOKS

  • 6-12th DCERT & NCERT
  • ಸ್ಟ್ಯಾಂಡರ್ಡ್ Books
  • PS ಗಂಗಾಧರ
  • ರಂಗನಾಥ್ 
  • KNA ಇತಿಹಾಸ
  • ಸೂರ್ಯನಾಥ್ ಕಾಮತ್ ಕರ್ನಾಟಕ ಇತಿಹಾಸ
  •  ಕರ್ನಾಟಕದ ಆರ್ಥಿಕ ಸಮೀಕ್ಷೆ

ಪ್ರಚಲಿತ ಘಟನೆಗಳಿಗಾಗಿ  :

  • The Hindu
  • PIB
  • ಪ್ರಜಾವಾಣಿ
  • ಸರ್ಕಾರದ ವೆಬ್ಸೈಟ್ಗಳು 

ಪ್ರಚಲಿತ ಘಟನೆಗಳು ಯಾವುದೇ ವೆಬ್ಸೈಟ್ ನಿಂದ ಬಂದರು , ಆ ವೆಬ್ಸೈಟ್ ನವರು  ಈ ಮೇಲಿನ  Sources ಗಳನ್ನೇ  refer ಮಾಡಿರುತ್ತಾರೆ..

ನೆನಪಿರಲಿ , Self study, self efforts are true weopens.

Don't full on depend ready made sources....

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading KPSC Group c exam analysis 2023 | KPSC ಗ್ರೂಪ್ ಸಿ ಪರೀಕ್ಷೆಯ ವಿಶ್ಲೇಷಣೆ 2023

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.