PC Notes

KPSC EXAM

Monday, May 29, 2023

ಪ್ರಮುಖ ಮನೆತನಗಳು ಮತ್ತು ಕಲೆ, ವಾಸ್ತುಶಿಲ್ಪ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, May 29, 2023

ಪ್ರಮುಖ ಮನೆತನಗಳು ಮತ್ತು ಕಲೆ, ವಾಸ್ತುಶಿಲ್ಪ


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ


📌NOTE :

ಬಾದಾಮಿ ಚಾಲುಕ್ಯರು  ವೇಸರ ಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ವೇಸರ ಶೈಲಿ ಎಂದರೆ ದಕ್ಷಿಣ ಭಾರತದ ದ್ರಾವಿಡ ಶೈಲಿ ಮತ್ತು ಉತ್ತರ ಭಾರತದ ನಾಗರಶೈಲಿಯ ಮಿಶ್ರಣವಾಗಿದೆ.


📌 ಬಾದಾಮಿ ಚಾಲುಕ್ಯರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು


💐ಐಹೊಳೆ


📌 ಫರ್ಗ್ಯುಸನ್ ರವರು ಐಹೊಳೆಗೆ ವಾಸ್ತುಶಿಲ್ಪದ ಪ್ರಯೋಗಶಾಲೆ ಎಂದು ಕರೆದಿದ್ದಾರೆ.


📌 ಪರ್ಶಿಬ್ರೌನರವರು ಈ ನಗರಕ್ಕೆ  ದೇವಾಲಯಗಳ ತೊಟ್ಟಿಲು ಎಂದು ವರ್ಣಿಸಿದ್ದಾರೆ.


📌 ದೇವಾಲಯಗಳು : ಮೇಗುತಿ, ಲಾಡ್ ಖಾನ್, ಹುಚ್ಚ ಮಲ್ಲಿ ಮತ್ತು ದುರ್ಗಾ ದೇವಾಲಯಗಳು ಕಂಡುಬರುತ್ತವೆ.


👉 ಬಾದಾಮಿ (ವಾತಾಪಿ )


👉 ಪಟ್ಟದಕಲ್ಲು (ಕಿಸುವೊಳಲ್)

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಶಾತವಾಹನರ  ವಾಸ್ತುಶಿಲ್ಪ


📌 ಶಾತವಾಹನರು ಲಲಿತಕಲೆಗಳ ಆರಾಧಕರಾಗಿದ್ದರು.


📌ಅವರು ಬೌದ್ಧ ವಾಸ್ತುಶಿಲ್ಪವನ್ನು ಪೋಷಿಸಿದರು.


📌 ಚೈತ್ಯಾಲಯಗಳು, ವಿಹಾರಗಳು ಮತ್ತು ಸ್ತುಪಗಳೆಂಬ  3 ವಿಧದ ಸ್ಮಾರಕಗಳನ್ನು ನಿರ್ಮಿಸಿದರು.


💐 ಶಾತವಾಹನರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು.


🔸 ಕಾರ್ಲೆ      🔸 ನಾಗಾರ್ಜುನಕೊಂಡ

🔸 ಅಜಂತ    🔸ನಾಸಿಕ್

🔸ಕೊಂಡಾನೆ 🔸 ಬ್ರೋಚ್

🔸ಜುನ್ನಾರ್   🔸 ಪೈತಾನ್

🔸ಕನ್ಹೆರಿ        🔸 ತಗಾರ


ಕದಂಬರ ವಾಸ್ತುಶಿಲ್ಪ


📌 ಹಲಸಿಯ ಮೃಗೇಶವರ್ಮನು ಕಟ್ಟಿಸಿದ ಜೈನ ಬಸದಿ ಅವರ ಆರಂಭ ರಚನೆಯಾಗಿದೆ.


📌 ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಪ್ರಾಚೀನ ದೇವಾಲಯಗಳ ಕಲಾಕೃತಿ ತಾಳಗುಂದದ ಪ್ರಾಣೇಶ್ವರ ದೇವಾಲಯ ಎಂದು ಡಾ. ಎಂ ಹೆಚ್ ಕೃಷ್ಣರವರು ಹೇಳಿದ್ದಾರೆ.


📌 ಕದಂಬರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.


📌 ಹಲಸಿ ➖ಕಲ್ಲೇಶ್ವರ ದೇವಾಲಯ


📌 ಬನವಾಸಿ ➖ ಮಧುಕೇಶ್ವರ ದೇವಾಲಯ


📌 ಗೋಕರ್ಣ ➖ ದ್ವಿಬಾಹು ಗಣೇಶ


📌 ಜಂಬೇಹಳ್ಳಿ ➖ ದುರ್ಗಾ ವಿಗ್ರಹಗಳು


📌 ಗುಡ್ನಾಪುರ ➖ ಮನ್ಮಥ ದೇವಾಲಯ

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಗಂಗರ ವಾಸ್ತುಶಿಲ್ಪ


📌 ಗಂಗರ ಕಾಲದ ಸ್ಮಾರಕಗಳಲ್ಲಿ ಸೂರ್ಯ ಉದಯಿಸುತ್ತಿರುವ ಚಿತ್ರ ಸಾಮಾನ್ಯವಾಗಿ ಕಂಡುಬಂದಿದೆ.


💐ಗಂಗರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.


📌 ತಲಕಾಡು ಮರುಳೇಶ್ವರ ಪಂಚಲಿಂಗೇಶ್ವರ ಮತ್ತು ಪಾತಾಳೇಶ್ವರ ದೇವಾಲಯ


📌 ಮಣ್ಣೆ ➖ಕಪಿಲೇಶ್ವರ ದೇವಾಲಯ


📌 ಕೋಲಾರ ➖ಕೋಲಾರಮ್ಮನ ದೇವಾಲಯ


📌 ನರಸಮಂಗಲ➖ ರಾಮಲಿಂಗೇಶ್ವರ ದೇವಾಲಯ


📌 ಶ್ರವಣಬೆಳಗೊಳ➖ ಗೊಮ್ಮಟೇಶ್ವರನ ವಿಗ್ರಹ, ಬ್ರಹ್ಮದೇವನ ಸ್ತಂಭ ಮತ್ತು ಮಾನಸ್ತಂಭಗಳು.


ಹೊಯ್ಸಳರ ವಾಸ್ತುಶಿಲ್ಪ


📌 ಇವರ ಕಾಲದ ದೇವಾಲಯಗಳು ನಕ್ಷತ್ರಾಕಾರದಲ್ಲಿ ನಿರ್ಮಾಣವಾಗಿವೆ.


📌ಇವರು ಹೊಯ್ಸಳ ಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ.


📌 ಹೊಯ್ಸಳರ ಕಲೆ ಮತ್ತು ವಾಸ್ತುಶಿಲ್ಪ ಕಂಡುಬರುವ ಸ್ಥಳಗಳು ಮತ್ತು ದೇವಾಲಯಗಳು.


👉 ಬೇಲೂರು ➖ ಚೆನ್ನಕೇಶವ ದೇವಾಲಯ

👉ಹಳೇಬೀಡು ➖ ಹೊಯ್ಸಳೇಶ್ವರ ದೇವಾಲಯ (ಕೇತಮಲ್ಲ ನಿರ್ಮಿಸಿದನು)

👉 ಸೋಮನಾಥಪುರ ➖ ಕೇಶವ ದೇವಾಲಯ

👉 ಹರಿಹರ ➖ ಹರಿಹರೇಶ್ವರ ದೇವಾಲಯ

👉 ಮಂಡಗದ್ದೆ ➖ ಲಕ್ಷ್ಮೀನರಸಿಂಹ ದೇವಾಲಯ

👉 ಗೋವಿಂದ ಹಳ್ಳಿ ➖ ತತ್ಪುರುಷ ಶಿವಲಿಂಗ ದೇವಾಲಯ

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪ್ರಮುಖ ಮನೆತನಗಳು ಮತ್ತು ಕಲೆ, ವಾಸ್ತುಶಿಲ್ಪ

Previous
« Prev Post

No comments:

Ad Code

Blog Archive

My Blog List

Blog Archive

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.