Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, September 15, 2023

Commercial Tax Department job Information : CTI POST ಹೇ(ಹೀ)ಗಿದೆ ಗೊತ್ತಾ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, September 15, 2023

Commercial Tax Department job Information : CTI POST ಹೇ(ಹೀ)ಗಿದೆ ಗೊತ್ತಾ.


  • ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ 230 Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿರುವುದರಿಂದ ಈ ಹುದ್ದೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ.!!
  • CTI ಯು Group-C ಹುದ್ದೆಯಾಗಿದ್ದು, ಈ ಹುದ್ದೆಗೆ ಆಯ್ಕೆಯಾಗಿ ಕೇವಲ 5-6ವರ್ಷ ಸೇವೆ ಸಲ್ಲಿಸಿದರೆ ಸಾಕು Commercial Tax Officer (CTO) en Promotion era. CTO ಎಂಬುದು Group-B ಹುದ್ದೆ, ಗೆಜೆಟೆಡ್ ಪ್ರೊಬೆಷನರ್ಸ್ (KAS) ನೇಮಕಾತಿ ಪರೀಕ್ಷೆ ಬರೆದು ಕೂಡಾ CTO ಹುದ್ದೆಗೆ ಆಯ್ಕೆಯಾಗಬಹುದು.!! ಅಂದರೆ CTI ಆದರೆ 5-6 ವರ್ಷದಲ್ಲಿ KAS officer Level ಹುದ್ದೆಗೆ Promote ಆಗಬಹುದು.!!' 
ಇಲಾಖೆ & ಹುದ್ದೆಯ ಕಾರ್ಯ ಸ್ವರೂಪ ಹೇಗಿದೆಯೆಂದರೆ:

ವಾಣಿಜ್ಯ ತೆರಿಗೆ ಇಲಾಖೆಯು ರಾಜ್ಯದ 100ರೂ. ಬಜೆಟ್ ಸಂಗ್ರಹಣೆಯಲ್ಲಿ 65ರೂ. ಗಿಂತ ಹೆಚ್ಚು ಆದಾಯ ತರುವ ಏಕೈಕ ಇಲಾಖೆ ಇದಾಗಿದೆ. ಇತ್ತೀಚೆಗೆ ತಾವೆಲ್ಲ ಕೇಳಿರಬಹುದು GST Tax ಅಂತಾ, GSTಯ ಸಂಪೂರ್ಣ ನಿರ್ವಹಣೆ ಈ ಇಲಾಖೆಯದ್ದೇ.

CTI ಹುದ್ದೆಯು ವಾಣಿಜ್ಯ ತೆರಿಗೆ ಇಲಾಖೆಯ ಅತ್ಯಂತ ಮಹತ್ವದ ಹುದ್ದೆಯಾಗಿದ್ದು, GST ತೆರಿಗೆ ಸಂಗ್ರಹಣೆ & ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸುವಂತದ್ದು.!!

ಸದಾ CTO, AC & DC ಗಳೊಂದಿಗೆ ತೆರಿಗೆ ಸಂಗ್ರಹಣೆಯ ಕಾರ್ಯದಲ್ಲಿ ಸೇವೆ ಸಲ್ಲಿಸುವುದಾಗಿದೆ.!! ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ವಿಶೇಷವಾಗಿ ಮಹಿಳೆಯರಿಗೆ ಈ ಇಲಾಖೆಯು ಎಲ್ಲಾ ದೃಷ್ಟಿಯಿಂದಲೂ ಅತ್ಯಂತ ಹೇಳಿಮಾಡಿಸಿದಂತಹ ಇಲಾಖೆ ಎಂದರೆ ತಪ್ಪಾಗದು. ಈಗಾಗಲೇ ಈ ಇಲಾಖೆಯಲ್ಲಿ (ಇಲಾಖಾ ಮುಖ್ಯಸ್ಥರಾದಿಯಾಗಿ ಅಂದರೆ Commissioner ಶ್ರೀಮತಿ ಶಿಖಾ (IAS) ಸೇರಿದಂತೆ) 60% ಗಿಂತ ಹೆಚ್ಚು ಮಹಿಳೆಯರೇ ಇದ್ದಾರೆ.!! ಅವರೆಲ್ಲರೂ ಅತ್ಯಂತ ನೆಮ್ಮದಿ & ಹೆಮ್ಮೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.!!

Boss (Tally, MS Word, Excel) Accountancy, Commerce, Economics, CA & ಇರುವವರು ಈ ಇಲಾಖೆಗೆ ಹೇಳಿ ಮಾಡಿಸಿದಂತೆ, ಅಂತವರು ಅತ್ಯಂತ ಯಶಸ್ವಿಯಾಗುತ್ತಾರೆ. ಹಾಗಂತ ಉಳಿದವರಿಗೆ ಕಷ್ಟವೇನಲ್ಲ, ಕೆಲವೇ ತಿಂಗಳುಗಳಲ್ಲಿ ಕೆಲಸ ತಿಳಿಯುತ್ತೀರಿ & ಹಾಗೂ ಶ್ರದ್ಧೆ ಇದ್ದರೆ ಉಳಿದವರಿಗಿಂತ ಹೆಚ್ಚು ಕಲಿಯುತ್ತೀರಿ ನೀವೇ ಯಶಸ್ವಿಯಾಗುತ್ತೀರಿ.!!

ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ First & Last ಹುದ್ದೆಗಳ ಮಾಹಿತಿ ಇಲ್ಲಿದೆ:ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

  • COMMISSIONER (CCT)
  • ADDITIONAL COMMISSIONER (ADCOM)
  • JOINT COMMISSIONER (JC)
  • DEPUTY COMMISSIONER (DC)
  • ASSISTANT COMMISSIONER (AC)
  • COMMERCIAL TAX OFFICER (CTO)
  • COMMERCIAL TAX INSPECTOR (CTI)
  • FDA

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading Commercial Tax Department job Information : CTI POST ಹೇ(ಹೀ)ಗಿದೆ ಗೊತ್ತಾ.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts