Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, November 22, 2023

ಹೇಗೆ ಪರೀಕ್ಷೆಗಳಲ್ಲಿ Elimination Method ಬಳಕೆ ಮಾಡ್ಬೇಕು.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, November 22, 2023

ಶೀರ್ಷಿಕೆ: ಹೇಗೆ ಪರೀಕ್ಷೆಗಳಲ್ಲಿ Elimination Method ಬಳಕೆ ಮಾಡ್ಬೇಕು.



  • ಈ ಮೇಲಿನ ಪ್ರಶ್ನೆಯಲ್ಲಿ ನಾಲ್ಕು ಹೇಳಿಕೆಗಳನ್ನು ಕೊಟ್ಟಿದ್ದಾರೆ ಈ ನಾಲ್ಕು ಹೇಳಿಕೆಗಳಲ್ಲಿ ನನಗೆ ಪಕ್ಕಾ ಗೊತ್ತಿರುವುದು 1 ನೆ ಹೇಳಿಕೆ ಮಾತ್ರ ಏಕೆಂದರೆ ಇದು ಎಲ್ಲಾ ದಿನಪತ್ರಿಕೆಗಳಲ್ಲಿ ಓದಿದ್ದೇವೆ. ಹಾಗಾದರೆ ಒಂದನೇ ಹೇಳಿಕೆ ಸರಿ ಇರುವ ಆಪ್ಷನ್ ಬಿಟ್ಟು ಎಲ್ಲವನ್ನು ನಾವು ಎಲಿಮಿನೇಟ್ ಮಾಡಬಹುದು ಅಂದರೆ ಆಪ್ಷನ್ ಸಿ ಮತ್ತು ಡಿ ಗಳನ್ನು ಸುಲಭವಾಗಿ ಎಲಿಮಿನೇಟ್ ಮಾಡಬಹುದು.

  • ಒಂದು ಹೇಳಿಕೆ ಗೊತ್ತಿರುವುದರಿಂದ ನಾವು ಎರಡು ಆಪ್ಷನ್ ಗಳನ್ನು ಎಲಿಮಿನೇಟ್ ಮಾಡಿದವು

  • ಈಗ ಉಳಿದಿರುವುದು ಎ ಮತ್ತು ಬಿ ಆಪ್ಷನ್ ಗಳು. ಈಗ ನಾಲ್ಕನೇ ಹೇಳಿಕೆಯನ್ನು ನೋಡಿ ಆ ಹೇಳಿಕೆಯಲ್ಲಿ ಧ್ಯೇಯ ವಾಕ್ಯ ತಪ್ಪಾಗಿ ಕೊಟ್ಟಿದ್ದಾರೆ ಏಕೆಂದರೆ ಮೊದಲನೇ ವಾಕ್ಯದಲ್ಲಿ ನಮಗೆ ಗೊತ್ತಿತ್ತು ಜಿ 20 ಯ ಧ್ಯೇಯ ವಾಕ್ಯ ವಸುದೈವ ಕುಟುಂಬಕಂ ಆದ್ದರಿಂದ ನಾಲ್ಕನೇ ಹೇಳಿಕೆಯನ್ನು ಸುಲಭವಾಗಿ ತಪ್ಪು ಎಂದು ಹೇಳಬಹುದು.

  • ಈಗ ನಾಲ್ಕನೇ ಹೇಳಿಕೆ ತಪ್ಪಾಗಿದ್ದರೆ ಆಪ್ಷನ್ ಎ ಸರಿಯಾಗಲು ಸಾಧ್ಯವೇ ಇಲ್ಲ ಆದ್ದರಿಂದ ನಮಗೆ ಉಳಿದಿರುವ ಆಪ್ಷನ್ ಬಿ ಬಿ ಸರಿಯಾದ ಉತ್ತರವಾಗಿದೆ.

  • ಹೀಗೆ ಒಂದು ಹೇಳಿಕೆ ತಿಳಿದಿದ್ದರೆ ಅದನ್ನು ವಿಶ್ಲೇಷಣೆ ಮಾಡಿ ಎಲಿಮಿನೇಷನ್ ಮೆಥಡ್ ಯೂಸ್ ಮಾಡಿ ನಾವು ಉತ್ತರಗಳನ್ನು ಕಂಡುಕೊಳ್ಳಬಹುದು.

  • ಇದಕ್ಕೆ ಸ್ವಲ್ಪ ಥಿಂಕ್ ಮಾಡಿದರೆ ಖಂಡಿತ ನೂರಕ್ಕೆ ನೂರು ಪ್ರಶ್ನೆಗಳನ್ನು ನಾವು ಟಚ್ ಮಾಡಬಹುದು.

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಹೇಗೆ ಪರೀಕ್ಷೆಗಳಲ್ಲಿ Elimination Method ಬಳಕೆ ಮಾಡ್ಬೇಕು.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts