Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, March 29, 2024

ಟಾಟಾ ಗ್ರೂಪ್ ಕಂಪನಿಗಳಿಂದ ನೇಮಕಾತಿ 2024

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, March 29, 2024

ಶೀರ್ಷಿಕೆ: ಟಾಟಾ ಗ್ರೂಪ್ ಕಂಪನಿಗಳಿಂದ ನೇಮಕಾತಿ 2024


ತೈಮಾಸಿಕ ನೇಮಕಾತಿ ನಡೆಯದೆ ಮಂಕಾಗಿದ್ದರೂ, ಟಾಟಾ ಗ್ರೂಪ್‌ನ ವಿವಿಧ ಕಂಪನಿಗಳು ಉದ್ಯೋಗ ಸೃಷ್ಟಿಯೊಂದಿಗೆ ಆಕಾಂಕ್ಷಿಗಳಲ್ಲಿ ಭರವಸೆ ಮೂಡಿಸಿವೆ. ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ಕಳೆದ ಮಾರ್ಚ್ 19ರಂದು 250 ಎಂಜಿನಿಯರ್‌ಗಳ ನೇಮಕಾತಿಗೆ ಚಾಲನೆ ನೀಡಿದೆ. ಜೆಎಲ್‌ಆರ್ ಬ್ಯಾಟರಿ ಸೆಲ್ ಡಿಸೈನ್, ಸಾಫ್ಟ್‌ವೇರ್ ಡಿಸೈನರ್, ಕ್ಯಾಲಿಬ್ರೇಷನ್ ಟು ಡೇಟಾ ಸೈನ್ಸ್ ಮತ್ತು ಬ್ಯಾಟರಿ ವ್ಯಾಲಿಡೇಷನ್ ಹುದ್ದೆಗಳಿಗೆ ನೇಮಕ ಮಾಡಲಿದೆ.

ಟೈಟಾನ್‌ನಲ್ಲಿ 3,000 ಹುದ್ದೆಗಳ ಭರ್ತಿಗೆ ಕ್ರಮ

> ಕ್ವಿಕ್ ಜಾಯ್ಕರ್ ಇನ್ಸೆಂಟಿವ್ ಪ್ಲಾನ್ ಜಾರಿ

>> ಎಂಜಿನಿಯರಿಂಗ್ ವಿಭಾಗದಲ್ಲಿ ಶೇ.50ರಷ್ಟು ಉದ್ಯೋಗ

>> ಹೊಸಬರಿಗಾಗಿ ಕ್ಯಾಂಪಸ್‌ ಸಂದರ್ಶನ ನಿಗದಿಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಒಪ್ಪಂದಕ್ಕೆ ಸಹಿ: ಟಾಟಾ ಮೋಟಾರ್ಸ್ ಕೂಡಾ ಇದೇ ತಿಂಗಳ ಆರಂಭದಲ್ಲಿ ವಾಹನ ತಯಾರಿಕಾ ಸೌಲಭ್ಯ ಸ್ಥಾಪನೆ ಕುರಿತು ತಮಿಳುನಾಡು. ಸರಕಾರದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಮುಂಬರುವ 5 ವರ್ಷಗಳಲ್ಲಿ ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ಮತ್ತು 5 ಸಾವಿರ ಉದ್ಯೋಗ ಸೃಷ್ಟಿಸಲು ಉದ್ದೇಶಿಸಿದೆ. ಇದರೊಂದಿಗೆ ಟಾಟಾ ಕನ್ಸಲೆನ್ಸಿ ಕಂಪನಿ ಸೇರಬಯಸುವ - ಅಭ್ಯರ್ಥಿಗಳಿಗಾಗಿಯೇ 'ಕ್ವಿಕ್ ಜಾಯ್ಕರ್

ಇನ್ಸೆಂಟಿವ್ ಪ್ಲಾನ್' ಜಾರಿಗೆ ತಂದಿದೆ. ಅಂದರೆ ತಕ್ಷಣ ಸೇರಬಯಸುವ ಹಿರಿಯ ಹುದ್ದೆಗಳಿಗೆ ಹೆಚ್ಚುವರಿ 40 ಸಾವಿರ ರೂ. ನೀಡುತ್ತದೆ. ಆದರೆ ಈ

ಪ್ರಯೋಜನಗಳನ್ನು ಪಡೆಯಲು ಕನಿಷ್ಠ ಆರು

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ತಿಂಗಳ ಕಾಲ ಟಿಸಿಎಸ್‌ನಲ್ಲಿ ಉಳಿಯಬೇಕು. ಮೊದಲ ತ್ರೈಮಾಸಿಕದ ಫಲಿತಾಂಶದ ಬಳಿಕ ಫ್ರೆಶರ್ ಗಳ ನೇಮಕಾತಿ ಬಗ್ಗೆಯೂ ಟಿಸಿಎಸ್ ಪ್ರಕಟಿಸಿದೆ. ಇನ್ನೊಂದೆಡೆ ಟಿಸಿಎಸ್‌ನ ಚೀಫ್ ಎಚ್.ಆರ್

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ಟಾಟಾ ಗ್ರೂಪ್‌ನ ಜೆಮ್ಸ್ ಆ್ಯಂಡ್ ಜ್ಯೂವೆಲರಿ (ರತ್ನ ಮತ್ತು ಆಭರಣ ಸಂಸ್ಥೆ) 'ಟೈಟಾನ್ ಕಂಪನಿ ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸಿರುವುದಾಗಿ ಈಗಾಗಲೇ ಘೋಷಿಸಿದೆ. ಟೈಟಾನ್ ಮುಂದಿನ 3 ವರ್ಷಗಳಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ ತನ್ನ ಉದ್ಯೋಗಿಗಳನ್ನು ಶೇ.50ರಷ್ಟು ಹೆಚ್ಚಿಸಲು ಯೋಜಿಸಿದೆ. ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಉತ್ಪನ್ನ ನಿರ್ವಹಣೆ, డిజిటలో ಮಾರ್ಕೆಟಿಂಗ್ ಮತ್ತಿತರ ಹೊಸ-ಯುಗದ ಕೌಶಲಗಳಂಥ ವಿಶೇಷ ಕೌಶಲಗಳನ್ನು ಹೊಂದಿರುವ ವೃತ್ತಿಪರರನ್ನು ನೇಮಿಸಿಕೊಳ್ಳ ಲಾಗುವುದು ಎಂದು ಟಾಟಾ ಸಂಸ್ಥೆ ತಿಳಿಸಿದೆ.

ಮಿಲಿಂದ್ ಲಕ್ಕಡ್ 2024-2025ರ ಶೈಕ್ಷಣಿಕ ಸಾಲಿನಲ್ಲಿ ಫ್ರೆಶರ್‌ಗಳ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ ಎಂದಿದ್ದಾರೆ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಟಾಟಾ ಗ್ರೂಪ್ ಕಂಪನಿಗಳಿಂದ ನೇಮಕಾತಿ 2024

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts