Friday, March 29, 2024

ಬ್ಯಾಂಕ್ ಆಫ್ ಇಂಡಿಯಾ(BOI)ನಿಂದ ಹುದ್ದೆಗಳ ಭರ್ತಿ 2024

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, March 29, 2024

ಶೀರ್ಷಿಕೆ: ಬ್ಯಾಂಕ್ ಆಫ್ ಇಂಡಿಯಾ(BOI)ನಿಂದ ಹುದ್ದೆಗಳ ಭರ್ತಿ 2024


ಬ್ಯಾಂಕ್ ಆಫ್ ಇಂಡಿಯಾ(BOI) ಸಾರ್ವಜನಿಕ ವಲಯದ ಬ್ಯಾಂಕಿಂಗ್ ಉದ್ಯಮವಾಗಿದ್ದು, 1906ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಸ್ಥಾಪನೆಗೊಂಡಿತು. 1969ರವರೆಗೂ ಖಾಸಗಿ ಒಡೆತನಕ್ಕೆ ಒಳಪಟ್ಟಿದ ಬ್ಯಾಂಕ್ ಆಫ್ ಇಂಡಿಯಾ, ನಂತರ ಸರ್ಕಾರದ ಆಡಳಿತಕ್ಕೆ ಸೇರ್ಪಡೆಗೊಂಡಿತು. ಪ್ರಸ್ತುತ ದೇಶಾದ್ಯಂತವಿರುವ ವಿವಿಧ ಶಾಖೆಗಳಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ ಮಾನ್ಯತೆ ಪಡೆದ

ವಿದ್ಯಾಸಂಸ್ಥೆಯಿಂದ ಬಿಇ/ಬಿ. ಟೆಕ್/ಬಿ.ಎಸ್ಸಿ/ಪದವಿ/ಸಿಎ/ ఐసిడబ్బుఎ/సీవనో/ఎంబీఎ/ ಇತರ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಹುದ್ದೆ ವಿವರ

ಕ್ರೆಡಿಟ್ ಆಫೀಸರ್ಸ್

ಚೀಫ್ ಮ್ಯಾನೇಜ‌ರ್

ಲಾ ಆಫೀಸರ್ಸ್

ಸೀನಿಯರ್ ಮ್ಯಾನೇಜ‌ರ್ಸ್

143 ಒಟ್ಟು ಹುದ್ದೆ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ವಯೋಮಿತಿ

ಹುದ್ದೆಗೆ ಅನುಗುಣವಾಗಿ

ವಯೋಮಿತಿ ನಿಗದಿಗೊಂಡಿದ್ದು, ಕನಿಷ್ಠ 23ರಿಂದ ಗರಿಷ್ಠ 48 ವರ್ಷ ವಯೋಮಿತಿ ಘೋಷಿಸಲಾಗಿದೆ. ಇನ್ನು ಎಸ್ಸಿ/ಎಸ್ಟಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಹಾಗೂ ಮಾಜಿ ಸೈನಿಕರುಗಳಿಗೆ 5 ವರ್ಷ ವಯೋಸಡಿಲಿಕೆ ಗೊತ್ತುಪಡಿಸಲಾಗಿದೆ.

ವೇತನ:

• ಮಧ್ಯಮ ಮ್ಯಾನೇಜ್‌ಮೆಂಟ್ ಸೈಲ್-: ₹48,170-₹69,810

• ಮಧ್ಯಮ ಮ್ಯಾನೇಜ್ ಮೆಂಟ್: ₹63,840 - ₹78,230.

• ಸೀನಿಯರ್ ಮ್ಯಾನೇಜ್ ಮೆಂಟ್ : ₹76,010-₹89,890.

ಅರ್ಜಿ ಸಲ್ಲಿಕೆಗೆ ಅಂತಿಮ ದಿನ 10.04.2024

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಬ್ಯಾಂಕ್ ಆಫ್ ಇಂಡಿಯಾ(BOI)ನಿಂದ ಹುದ್ದೆಗಳ ಭರ್ತಿ 2024

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.