Search This Blog

Saturday, March 23, 2024

Current Affairs - 23-03-2024

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, March 23, 2024

ಶೀರ್ಷಿಕೆ: Current Affairs - 23-03-2024



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)


🍀ಇತ್ತೀಚಿಗೆ ಕೆಳಗಿನ ಯಾವ ಕಂಪನಿಗೆ ರಾಷ್ಟ್ರಪತಿ ದೌಪದಿ ಮುರ್ಮು ರವರು 2023 ರ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಪ್ರಶಸ್ತಿಯನ್ನು ನೀಡಿದ್ದಾರೆ?

- ಕ್ರಾಂಪ್ಟನ್ ಗ್ರೀವ್ಸ್ 


🍀ಪ್ರತಿ ವರ್ಷ ಕೆಳಗಿನ ಯಾವ ದಿನದಂದು ಶ್ರೀನಿವಾಸ್ ಅಯ್ಯಂಗಾರ್ ರಾಮಾನುಜನ್‌ ಅವರ ಸ್ಮರಣೆಯಲ್ಲಿ 'ರಾಷ್ಟ್ರೀಯ ಗಣಿತ ದಿನ'ವನ್ನು ಆಯೋಜಿಸಲಾಗುತ್ತದೆ?

- ಡಿಸೆಂಬರ್ 22


🍀ಇತ್ತೀಚೆಗೆ ಮಣಿಪುರದ ಆರೋಗ್ಯ ಸಚಿವ ಡಾ. ಸಪಂ ರಂಜನ್ ಸಿಂಗ್ ಅವರು "SAANS" ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು ಯಾವ ರೋಗವನ್ನು ತೊಡೆದುಹಾಕಲು ಬಯಸುತ್ತದೆ?

- ನ್ಯುಮೋನಿಯಾ


🍀ಇತ್ತೀಚಿಗೆ ಕೆಳಗಿನ ಯಾವ ಕಂಪನಿಯು ಬಹು-ಭಾಷಾ ಕೃತಕ ಬುದ್ಧಿಮತ್ತೆ 'ಕೃತ್ರಿಮ್ ಎಐ' ಅನ್ನು ಅನಾವರಣಗೊಳಿಸಿದೆ?

- ಓಲಾ ಸಂಸ್ಥೆ


🍀ಇದೇ ಮೊಟ್ಟ ಮೊದಲ ಬಾರಿಗೆ ಭಾರತದ ಕೆಳಗಿನ ಯಾವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯುನೆಸ್ಕೋ ನೀಡುವ "ಪ್ರಿಕ್ಸ್ ವರ್ಸೈಲ್ಸ್ ಗೌರವ'ಕ್ಕೆ ಪಾತ್ರವಾಗಿದೆ?

- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ


🍀ಕೆಳಗಿನ ಯಾರು 2023ನೇ ಸಾಲಿನ ಚೆನ್ನೈ ಗ್ಯಾಂಡ್ ಮಾಸ್ಟರ್ಸ್ ಚೆಸ್ - ಚಾಂಪಿಯನ್‌ಷಿಪ್‌ ಕಿರೀಟವನ್ನು ಗೆದ್ದುಕೊಂಡಿದ್ದಾರೆ?

- ಡಿ. ಗುಕೇಶ್


🍀ಕೆಳಗಿನ ಯಾವ ಏಕೈಕ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪು ಹುಲಿಗಳು ಕಂಡುಬರುತ್ತವೆ?

- ಸಿಂಪ್ಲಿಪಾಲ್ ರಾಷ್ಟ್ರೀಯ ಉದ್ಯಾನವನ


🍀ಇತ್ತೀಚಿಗೆ ಡಿಸೆಂಬರ್ 2023 ರಲ್ಲಿ 8ನೇ ಆವೃತ್ತಿಯ ಹಿಂದೂ ಮಹಾಸಾಗರ ನೇವಲ್ ಸಿಂಪೋಸಿಯಮ್ (IONS) ಎಲ್ಲಿ ನಡೆಯಿತು?

- ಬ್ಯಾಂಕಾಕ್, ಥೈಲ್ಯಾಂಡ್


🍀ಇತ್ತೀಚಿಗೆ COP28 ನಲ್ಲಿ ನಾಸಾ ಸಂಸ್ಥೆಯು _ಸಂಸ್ಥೆಯೊಂದಿಗೆ ಜಗತ್ತಿನ ಅತ್ಯಂತ ಸುಧಾರಿತ ಪರಿಸರ ಬದಲಾವಣೆಗಳನ್ನು ಅಳೆಯುವ AI ಪ್ಲಾಟ್‌ಫಾರ್ಮ್ Watsonx.ai ಎಂಬ ಕೃತಕ ಬುದ್ಧಿಮತ್ತೆ (AI) ಘೋಷಿಸಿದೆ?

- IBM


🍀 ಇತ್ತೀಚಿಗೆ ವಿಶ್ವಭಾರತಿ ಸಂಶೋಧಕರು ಹೊಸದಾಗಿ ಪತ್ತೆ ಮಾಡಿರುವ __ಗೆ 'ಪಂಟೋಯಾ ಟಾಗೋರಿ' ಎಂದು ಹೆಸರಿಸಿದ್ದಾರೆ?

- ಬ್ಯಾಕ್ಟಿರಿಯಾ


🍀 ಇತ್ತೀಚಿಗೆ ಕೆಳಗಿನ ಯಾವ ಐಟಿ ಸಂಶೋಧಕರು ನದಿಗಳ ಹರಿವನ್ನು ಅಳೆಯಲು ಗಣಿತದ ಮಾದರಿ "BRAHMA-2D" ಅನ್ನು ಅಭಿವೃದ್ಧಿಪಡಿಸಿದ್ದಾರೆ?

- ಐಐಟಿ ಗುವಾಹಟಿ


🍀ಸಂಸತ್ ಭವನದ ಸಂಕೀರ್ಣದ ಭದ್ರತೆಯ ಜವಾಬ್ದಾರಿಯನ್ನು ಯಾವ ಭದ್ರತಾ ಪಡೆಗೆ ಹಸ್ತಾಂತರಿಸಲು ಗೃಹ ಸಚಿವಾಲಯ ನಿರ್ಧರಿಸಿದೆ?

-  ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading Current Affairs - 23-03-2024

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.