Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, April 3, 2024

Uniform Code of Pharmaceutical Marketing Practices (UCPMP) | ಯೂನಿಫಾರ್ಮ್ ಕೋಡ್‌ಆಫ್ ಫಾರ್ಮಸ್ಕೋಟಿಕಲ್ ಮಾರ್ಕೆಟಿಂಗ್ ಪ್ರಾಕ್ಟಿಸಸ್

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, April 3, 2024

ಯೂನಿಫಾರ್ಮ್ ಕೋಡ್‌ಆಫ್ ಫಾರ್ಮಸ್ಕೋಟಿಕಲ್ ಮಾರ್ಕೆಟಿಂಗ್ ಪ್ರಾಕ್ಟಿಸಸ್



ಯೂನಿಫಾರ್ಮ್ ಕೋಡ್‌ಆಫ್ ಫಾರ್ಮಸ್ಕೋಟಿಕಲ್ ಮಾರ್ಕೆಟಿಂಗ್ ಪ್ರಾಕ್ಟಿಸಸ್

ಕೇಂದ್ರ ಔಷಧಿಗಳ ಇಲಾಖೆ, ಔಷಧಿಗಳ ವಲಯದಲ್ಲಿ ಮಾರುಕಟ್ಟೆ ಆಚರಣೆಗಳಿಗೆ ಸಂಬಂಧಿಸಿದಂತೆ ನೂತನ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಔಷಧಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಕಂಪನಿಗಳು ಯಾವುದೇ ರೀತಿಯ ಅನೈತಿಕ ವ್ಯವಹಾರಗಳನ್ನು ನಡೆಸದ ಹಾಗೆ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.

Uniform Code of Pharmaceutical Marketing Practices (UCPMP)

* ಈ ನೀತಿ ಸಂಹಿತೆಯು ಮಾರ್ಚ್ 12, 2024 ರಿಂದ ಜಾರಿಗೆ ಬರುತ್ತಿದ್ದು, ವೈದ್ಯರಿಗೆ ಅಥವಾ ವೈದ್ಯರ ಕುಟುಂಬದ ಸದಸ್ಯರಿಗೆ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಕಂಪನಿಗಳು ಯಾವುದೇ ರೀತಿಯ ವೈಯಕ್ತಿಕ ಸವಲತ್ತುಗಳನ್ನಾಗಲಿ, ಉಡುಗೊರೆಗಳನ್ನಾಗಲಿ, ನಗದು ಉಡುಗೊರೆ ಆಗಲಿ ಅಥವಾ ವಿವಿಧ ರಾಷ್ಟ್ರಗಳಿಗೆ ಪ್ರವಾಸವನ್ನು ಕೈಗೊಳ್ಳುವ ಸವಲತ್ತುಗಳನ್ನಾಗಲಿ ನೀಡುವಂತಿಲ್ಲ.

* ಔಷಧಿ ಕಂಪನಿಗಳ ಏಜೆಂಟ್ಗಳು, ವಿತರಕರು, ಸಗಟು ಮಾರಾಟಗಾರರು ಅಥವಾ ಚಿಲ್ಲರೆ ಮಾರಾಟಗಾರರು ಯಾವುದೇ ರೀತಿಯ ಸವಲತ್ತುಗಳನ್ನು ವೈದ್ಯಕೀಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರಿಗೆ ಅಥವಾ ಅವರ ಕುಟುಂಬದ ಸದಸ್ಯರಿಗೆ ನೀಡಲು ಸಾಧ್ಯವಿರುವುದಿಲ್ಲ.

* ಉಚಿತ ಸ್ಯಾಂಪಲ್‌ಗಳನ್ನು ಕೂಡ ವೈದ್ಯರಿಗೆ ಮಾತ್ರ ನೀಡುವ ಅವಕಾಶವಿದ್ದು, ಉಚಿತ ಸ್ಯಾಂಪಲ್ ನೀಡಿದ ನಂತರ. ಔಷಧೀಯ ಹೆಸರು, ವೈದ್ಯರ ಹೆಸರು. ಉಚಿತವಾಗಿ ಸ್ಯಾಂಪಲ್‌ಗಳನ್ನು ನೀಡಿರುವ ಪ್ರಮಾಣ ಮತ್ತು ಪೂರೈಕೆ ಮಾಡಿದ ದಿನಾಂಕವನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ.

* ಸ್ಯಾಂಪಲ್ ನೀಡುವ ವಿಚಾರದಲ್ಲಿಯೂ ಕೂಡ ಕೆಲ ನಿಬಂಧನೆಗಳನ್ನು ಹೇರಿದ್ದು ಪ್ರತಿ ವರ್ಷ ದೇಶೀಯ ಮಟ್ಟದಲ್ಲಿ ಆಗುತ್ತಿರುವ ಮಾರಾಟದ ಪ್ರಮಾಣದಲ್ಲಿ ಶೇ. ಎರಡಕ್ಕಿಂತ ಹೆಚ್ಚಿನ ಪ್ರಮಾಣದ ಸ್ಯಾಂಪಲ್‌ಗಳನ್ನು ಕಂಪನಿ ವಿತರಿಸುವ ಅವಕಾಶವನ್ನು ಹೊಂದಿರುವುದಿಲ್ಲ.

* ಪ್ರಸ್ತುತ ಜಾರಿಗೆ ತಂದಿರುವ ನೀತಿಸಂಹಿತೆಯನ್ನು ಉಲ್ಲಂಘಿಸಿದರೆ, ಅಂತಹ ಕಂಪನಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ.

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading Uniform Code of Pharmaceutical Marketing Practices (UCPMP) | ಯೂನಿಫಾರ್ಮ್ ಕೋಡ್‌ಆಫ್ ಫಾರ್ಮಸ್ಕೋಟಿಕಲ್ ಮಾರ್ಕೆಟಿಂಗ್ ಪ್ರಾಕ್ಟಿಸಸ್

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts