ಯೋಜನಾ ಮ್ಯಾಗಜಿನ್ 2023 ಫೆಬ್ರುವರಿ-2024 ಜನೆವರಿ | Yojana Magazine 2023 Feb to 2024 Jan download pdf in Kannada
ನಿಮ್ಮ ಎಲ್ಲರಿಗೂ KAS ಪರೀಕ್ಷೆಗೆ ಉಳಿದ ಎಲ್ಲಾ ಪರೀಕ್ಷೆಗಳಿಗೆ ಅನುಕೂಲ ಆಗಲಿ ಎಂದು 2023 ಫೆಬ್ರುವರಿ ಇಂದ 2024 ಜನೆವರಿ ವರೆಗೂ 12 ತಿಂಗಳ ಯೋಜನಾ ಮ್ಯಾಗಜಿನ್ ಅನ್ನು ಒಂದೇ PDF ಅಲ್ಲಿ ನೀಡಲಾಗಿದೆ ಎಲ್ಲರೂ ಇದರ ಉಪಯೋಗ ಪಡೆದು ಕೊಳ್ಳಿ ಜಸ್ಟ್ PDF ನೋಡಿ ಓದಬೇಡಿ ಒಂದು ಸಾರಿ ನೋಡಿ ಸುಮ್ನೆ ಆಗಬೇಡಿ ಒನ್ ಬೈ 4 ಝೆರಾಕ್ಸ್ ತಗೊಂಡು ಓದಿ ಏಪೆಕ್ಟೈವ್ ಆಗಿ ಇರುತ್ತೆ ತುಂಬಾ ದಿನದಿಂದ ಎಲ್ಲರೂ ಕೇಳ್ತಾ ಇದ್ದೀರಿ ಯೋಜನಾ ಮ್ಯಾಗಜಿನ್ ಕಳಿಸಿ ಕಳಿಸಿ ಅಂತ ಈಗ ಒಂದೇ ತಿಂಗಳು ಅಲ್ಲ ಹಿಂದಿನ ಎಲ್ಲಾ ತಿಂಗಳ ಮ್ಯಾಗಜಿನ್ ಒಂದೇ PDF ಅಲ್ಲಿ ಇದೆ ಓದಿಕೊಳ್ಳಿ ಮತ್ತೆ ಇನ್ನೂ ಉಳಿದ ಮ್ಯಾಗಜಿನ್ ಗಳನ್ನ ಕೂಡ ಸೆಂಡ್ ಮಾಡಲಾಗುವದು...
ಕೃಪೆ.ಯೋಜನಾ ಅಭಿವೃದ್ದಿ ಮಾಸ ಪತ್ರಿಕೆ
Download Link given below Click & download
ಎಲ್ಲರೂ ಯೋಜನಾ ಅಭಿವೃದ್ದಿ ಮಾಸ ಪತ್ರಿಕೆಗೆ ಟೀಂ ಗೆ ಧನ್ಯವಾದ ತಿಳಿಸಿ..
ಈ ಎಲ್ಲಾ ತಿಂಗಳುಗಳ ಮ್ಯಾಗಜಿನ್ ಕ್ರೂಡಿಕರಿಸಿ ಒಂದೇ pdf ಮಾಡಲು ಶ್ರಮಿಸಿದವರೆಗೆ ಧನ್ಯವಾದಗಳು
ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019
ರಾಜ್ಯ: ಕರ್ನಾಟಕ
ಪ್ರಕಟಣೆ ದಿನಾಂಕ: 2024
ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019
ಸ್ಕ್ಯಾನ್ ಮಾಡಿದ ಪ್ರತಿ: ಹೌದು
ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು
ವೆಚ್ಚ: ಉಚಿತವಾಗಿ
ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.
No comments:
Post a Comment