Search This Blog

 ಪ್ರಾಚೀನ ಭಾರತ


  • ಸಾಮಾನ್ಯ ವರ್ಗೀಕರಣದಂತೆ ಪ್ರಾಚೀನ ಭಾರತದ ಇತಿಹಾಸದ ಅವಧಿ ಪ್ರಗತಿಹಾಸ ಸಂಸ್ಕೃತಿ-ಟರ್ಕರ ದಾಳಿಗಳವರೆಗೆ
  • ಪ್ರಾಚೀನ ಭಾರತದ ಇತಿಹಾಸ ರಚನೆಗೆ ವಿಫುಲ ಆಧಾರಗಳ ಕೊರತೆಗೆ ಕಾರಣ ಆಧಾರಗಳು ಅಲಭ್ಯತೆ ಮತ್ತು
  • ಪ್ರಾಚೀನ ಭಾರತೀಯರ ನಿರ್ಲಕ್ಷ್ಯ
  • ಭಾರತೀಯರ ಐತಿಹಾಸಿಕ ನಿರ್ಲಕ್ಷ್ಯದ ಬಗ್ಗೆ ಟೀಕಿಸಿದ ಮುಸ್ಲಿಂ ಇತಿಹಾಸಕಾರ (ವಿದ್ವಾಂಸ) - ಅಲ್ಲೆರೂನಿ
  • ಭಾರತದ ಐತಿಹಾಸಿಕ ಆಧಾರಗಳು ಎರಡು ಪ್ರಮುಖ ವಿಧಗಳು - ಪ್ರಾಕ್ತನ ಆಧಾರಗಳು, ಬರವಣಿಗೆಯ ಆಧಾರಗಳು
  • ಪ್ರಗತಿಹಾಸ ಸಂಸ್ಕೃತಿ ಮತ್ತು ಸಿಂಧೂ ನಾಗರಿಕತೆಯ ಅಧ್ಯಯನಕ್ಕೆ ಇರುವ ಪ್ರಮುಖ ಆಧಾರಗಳು ಪ್ರಾಕ್ತನ ಆಧಾರಗಳು
  • ಪ್ರಾಕ್ಟಾರಿತ್ರಿಕ ಆಧಾರಗಳ ವ್ಯಾಪ್ತಿ ಶಿಲಾಯುಗದಿಂದ 12ನೇ ಶತಮಾನದ ಶಿಲಾ ಸ್ಮಾರಕಗಳವರೆಗೆ ಎಂದು ಸಾಮಾನ್ಯವಾಗಿ ಗುರುತಿಸುವುದಿಲ್ಲ
  • ಲಿಖಿತ ಆಧಾರಗಳು ಲಭ್ಯವಿಲ್ಲದ ಇತಿಹಾಸಕಾರನ ನೆರವಿಗೆ ಬರುವ ಪ್ರಮುಖ ಆಧಾರಗಳು - ಪ್ರಾಕ್ತನ ಆಧಾರಗಳು
  • ಪ್ರಾಚೀನ ಭಾರತದ ಇತಿಹಾಸ ರಚನೆಗೆ ಬಹು ಮುಖ್ಯ ಆಧಾರಗಳು ಪ್ರಾಕ್ತನ ಆಧಾರಗಳು
  • ಭಾರತದಲ್ಲಿ ಪ್ರಾಕ್ತನಾಧಾರಗಳನ್ನು ಹೊರ ತೆಗೆಯುವ ಪ್ರಯತ್ನಕ್ಕೆ ಉತ್ತೇಜನ ನೀಡಿದ ಘಟನೆ 'ರಾಯಲ್ ಏಷ್ಯಾಟಿಕ್ ಸೊಸೈಟಿ ಸ್ಥಾಪನೆ"
  • 'ರಾಯಲ್ ಏಷ್ಯಾಟಿಕ್ ಸೊಸೈಟಿ' ಸ್ಥಾಪನೆ ಮಾಡಿದವರು ಸರ್ ವಿಲಿಯಂ ಜೋನ್ಸ್ - 1783ರಲ್ಲಿ
  • ಪ್ರಾಚ್ಯ ಸಂಶೋಧನಾ ಇಲಾಖೆ ಆರಂಭಿಸಿದ್ದು - 1862ರಲ್ಲಿ
  • ಪ್ರಾಚ್ಯ ಸಂಶೋಧನಾ ಇಲಾಖೆಯ ಮೊದಲ ಮೇಲ್ವಿಚಾರಕ ಅಧಿಕಾರಿಯಾಗಿದ್ದವರು - ಕನ್ನಿಂಗ್‌ಹ್ಯಾಮ್
  • 'ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಶಾಸನ' ಜಾರಿಗೆ ಬಂದದ್ದು 1904ರಲ್ಲಿ ಲಾಾರ್ಡ್ ಕರ್ಜನ್
  • ಕರ್ಜನ್ನಿಂದ ಸ್ಥಾಪಿತವಾದ ಪುರಾತತ್ವ ಇಲಾಖೆ ಮೊದಲ ನಿರ್ದೇಶಕರು ಸರ್. ಜಾನ್ ಮಾರ್ಷಲ್
  • ಹರಪ್ಪ ನಾಗರಿಕತೆಯ ಬಗ್ಗೆ ನಮಗೆ ದೊರೆಯುವ ವಿವರಗಳು ಅವಶೇಷಗಳನ್ನು (ಪ್ರಾಕ್ತಾನಾಧಾರಗಳನ್ನು) ಅವಲಂಬಿಸಿವೆ
  • ಹರಪ್ಪ ಮತ್ತು ಮೆಹೆಂಜೋದಾರೋ ನಗರಗಳು ಬೆಳಕಿಗೆ ಬಂದದ್ದು - ಉತ್ಪನನದಿಂದಾಗಿ
  • ಶಾಸನಗಳ ಬಗ್ಗೆ ವ್ಯವಸ್ಥಿತವಾಗಿ ಅಧ್ಯಯನ ಮಾಡುವ ಶಾಖೆ ដ (ಎಪಿಗ್ರಫಿ)

  • → 'ಶಾಸನಗಳು ನಂಬಿಕಾರ್ಹ ಮಾಹಿತಿಗಳ ಆಧಾರಗಳು' ಎಂದವರ ವಿ.ಎ. ಸ್ಮಿತ್ -
    • → ಭಾರತದ ಶಾಸನಗಳಲ್ಲಿ ಬಳಕೆಯಾದ ಪ್ರಮುಖ ಭಾಷೆಗಳು - ಸಂಸ್ಕೃತ, ಪಾಳಿ, ಪ್ರಾಕೃತ, ತಮಿಳು, ತೆಲುಗು, ಕನ್ನಡ, ಇತ್ಯಾದಿ
    • • ಭಾರತದ ಶಾಸನಗಳ ರಚನೆಯಲ್ಲಿ ಬಳಕೆಯಾದ ಲಿಪಿ ಬ್ರಾಹ್ಮ, ಖರೋಷ್ಠಿ
    • • ಓದಲಾಗಿರುವ ಅತ್ಯಂತ ಪ್ರಾಚೀನ ಶಾಸನಗಳಲ್ಲಿ ಮುಖ್ಯವಾದ ಶಾಸನಗಳು - ಅಶೋಕನ ಶಾಸನಗಳು
    • • ಭಾರತದ ಶಾಸನಗಳಲ್ಲೇ ಅತೀ ಪ್ರಾಚೀನವಾದುದೆಂದು ನಂಬಲಾದ ಶಾಸನ - ಸೋಹಾರ್ ಶಾಸನ
    • → ಸೋಹಾರ್ ಶಾಸನ ಅತೀ ಪ್ರಾಚೀನವೆಂದು ತಿಳಿಯುವುದಕ್ಕಿಂತ ಮೊದಲು ಭಾರತದ ಅತೀ ಪ್ರಾಚೀನ ಶಾಸನವೆಂದು ನಂಬಲಾಗಿದ್ದ
    • ಶಾಸನ – ಪಿಪ್ರವಾ ಶಾಸನ
    • → ಅಶೋಕನ ಶಾಸನಗಳ ಲಿಪಿ ಬ್ರಾಹ್ಮ ಮತ್ತು ಖರೋಷ್ಠಿ
    • • ದಕ್ಷಿಣ ಭಾರತದಲ್ಲಿ ದೊರೆತ ಅಶೋಕನ ಶಾಸನಗಳಲ್ಲಿ ಬಳಕೆಯಾದ ಭಾಷೆ - ಬ್ರಾಹಿ ಲಿಪಿ
    • → ಶಹಬಾಜ್‌ಗಿರಿ ಮತ್ತು ಮನೇರಗಳಲ್ಲಿ ದೊರೆತ ಅಶೋಕನ ಶಾಸನಗಳ ಲಿಪಿ ಖರೋಷ್ಠಿ
    • → 'ತನ್ನ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕೆಂದು' ರಜ್ಜುಕ ಎಂಬ ಅಧಿಕಾರಿಗಳಿಗೆ ತನ್ನ ಶಾಸನಗಳ ಮೂಲಕ ತಿಳಿಸಿದ ಸಾಮ್ರಾಟ ಅಶೋಕ
    • → ಮಸ್ಕಿ ಶಾಸನವನ್ನು ಸಂಶೋಧಿಸಿದವರು – ಬೇಡನ್
    • → ಬೇಡನ್ ಮಸ್ಕಿ ಶಾಸನವನ್ನು ಸಂಶೋಧಿಸಿದ್ದು ಕ್ರಿಶ. - 1915ರಲ್ಲಿ
    • → 'ಶಿಲಾಶಾಸನಗಳ ರಾಜ' (ಪಿತಾಮಹ) ಎಂದು ಕರೆಯಲ್ಪಟ್ಟ ದೊರೆ ಅಶೋಕ -
    • ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದವರು ಜೇಮ್ಸ್ ಪ್ರನ್ಸೆಪ್ (1837)
    • ಗುಪ್ತರ ಕಾಲಕ್ಕಿಂತ ಮುಂಚಿನ ಬಹುತೇಕ ಶಾಸನಗಳ ಭಾಷೆ - ಪ್ರಾಕೃತ
    • ಗುಪ್ತರ ತರುವಾಯ ಶಾಸನಗಳ ರಚನೆಯಲ್ಲಿ ಬಳಕೆಗೆ ಭಾಷೆ - ಸಂಸ್ಕೃತ
    • ಬಹುತೇಕ ತಮ್ಮ ದೊರೆಗಳನ್ನು ಹೊಗಳಿ, ಗುಣಗಾನ ಮಾಡಿ ಬರೆಯಲ್ಪಟ್ಟ ಶಾಸನಗಳನ್ನು - ಪ್ರಶಸ್ತಿಗಳು ಎಂದು ಕರೆಯುವರು.
    • 'ದೇವನಾಂಪಿಯ ಅಶೋಕ' ಎಂಬ ಉಲ್ಲೇಖ ಒಳಗೊಂಡ, ಕರ್ನಾಟಕದಲ್ಲಿ ದೊರೆತ ಶಾಸನ ಮಸ್ಕಿ ಶಾಸನ
    • ಕಳಿಂಗದ ದೊರೆ ಖಾರವೇಲನ ಸಾಧನೆಗಳು, ಆಡಳಿತದ ಬಗ್ಗೆ ತಿಳಿಸುವ ಶಾಸನ - ಹಾಥಿಗುಂಪಾ ಶಾಸನ
    • ಹಾಥಿಗುಂಪಾ ಶಾಸನದ ಭಾಷೆ - ಪ್ರಾಕೃತ
    • ಹಾಥಿಗುಂಪಾ ಶಾಸನದ ಲಿಪಿ ಬ್ರಾಹ್ಮಲಿಪಿ
    • ಹಾಥಿಗುಂಪಾ ಶಾಸನ ದೊರೆತದ್ದು - ಭುವನೇಶ್ವರ ಬಳಿಯ ಉದಯಗಿರಿ ಬೆಟ್ಟ
    • ಶಕ ಕ್ಷತ್ರಪ ರುದ್ರಧಾಮನ ಆಳ್ವಿಕೆಯ ಬಗ್ಗೆ ವಿವರ ನೀಡುವ ಶಾಸನ ಜುನಾಗಡ ಬಳಿಯ - ಗಿರ್ನಾರ್ ಶಾಸನ
    • ಗುಪ್ತರ ಚರಿತ್ರೆ, ಸಮುದ್ರಗುಪ್ತನ ಸಾಧನೆಗಳನ್ನು ವಿವರಿಸುವ ಶಾಸನ
    • ಅಲಹಾಬಾದ್ ಸ್ಥಂಭ ಶಾಸನ
    • ಅಲಹಾಬಾದ್ ಸ್ಥಂಭ ಶಾಸನವನ್ನು ಕೆತ್ತಿಸಿದ ದೊರೆ ಸಮುದ್ರಗುಪ್ತ
    • ಅಲಹಾಬಾದ್ ಸ್ಥಂಭ ಶಾಸನವನ್ನು ಕೌಸಾಂಬಿಯಿಂದ ಅಲಹಾಬಾದ್‌ಗೆ ಸಾಗಿಸಿದ್ದು ಫಿರೋಜ್ ಷಾ ತುಘಲಕ್
    • ಅಲಹಾಬಾದ್ ಸ್ತಂಭ ಶಾಸನದ ಭಾಷೆ ಸಂಸ್ಕೃತ
    • 33 ಸಾಲುಗಳಿಂದ ಕೂಡಿದ ಒಂದೇ ಬೃಹತ್ ವಾಕ್ಯವನ್ನು ಒಳಗೊಂಡ ಶಾಸನ ಅಲಹಾಬಾದ್ ಸ್ಥಂಭ ಶಾಸನ
    • ಇಮ್ಮಡಿ ಪುಲಕೇಶಿಯ ದಿಗ್ವಿಜಯಗಳನ್ನು ವರ್ಣಿಸುವ ಶಾಸನ ಐಹೊಳೆ ಶಾಸನ
    • ಬಾದಾಮಿ ಚಾಲುಕ್ಯರ ಬಗ್ಗೆ ವಿವರಗಳನ್ನು ನೀಡುವ ಶಾಸನ ಐಹೊಳೆ ಶಾಸನ
    • ಐಹೊಳೆ ಶಾಸನವನ್ನು ರಚಿಸಿದವರು ರವಿಕೀರ್ತಿ
    • ಚಂದ್ರಗುಪ್ತ ವಿಕ್ರಮಾದಿತ್ಯನ ಬಗ್ಗೆ ವಿವರಗಳನ್ನು ನೀಡುವ ಶಾಸನ ಮೆಹೌಲಿ ಕಬ್ಬಿಣದ ಸ್ತಂಭ ಶಾಸನ
    • ಗುಪ್ತರ ಕಾಲದ ಲೋಹಶಾಸ್ತ್ರದ ನಿಪುಣತೆಗೆ ಸಾಕ್ಷಿಯಾಗಿರುವ ಶಾಸನ ಮೆಹೌಲಿ ಕಬ್ಬಿಣದ ಸ್ತಂಭ ಶಾಸನ
    • ಕದಂಬರ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಪ್ರಮುಖ ಶಾಸನ ತಾಳಗುಂದದ ಶಾಸನ
    • ಚೋಳರ ಸ್ಥಳೀಯ ಸರ್ಕಾರ ಗ್ರಾಮಾಡಳಿತದ ಬಗ್ಗೆ ಮಹತ್ವದ ವಿವರ ನೀಡುವ ಶಾಸನ ಉತ್ತರ ಮೆರೂರು ಶಾಸನ
    • ಉತ್ತರ ಮೆರೂರು ಶಾಸನವನ್ನು ಕೆತ್ತಿಸಿದ ಚೋಳ ದೊರೆ 1ನೇ ಪರಾಂತಕ
    • 'ಕುಡಿಮಿಯಾ ಮಲೈ' ಶಾಸನ ದಕ್ಷಿಣದ ಸಂಗೀತದ ಬೆಳವಣಿಗೆಯ ವಿವರಗಳನ್ನು ಒಳಗೊಂಡಿದೆ
    • ಬಸ್ತಾ, ಉದಯಗಿರಿ, ಸಾಂಚಿಯ ಶಾಸನಗಳು ಗುಪ್ತ ವಂಶ ಆಡಳತದ ಬಗ್ಗೆ ಮಾಹಿತಿ ನೀಡುತ್ತವೆ
    • ಪ್ರತಿಹಾರ ದೊರೆ ಬೋಜರಾಜನ ಬಗ್ಗೆ ಮಾಹಿತ ಒದಗಿಸುವ ಶಾಸನ ಗ್ವಾಲಿಯರ್‌ನ ಶಾಸನ
    • ಮೌರ್ಯರ ವಂಶಾವಳಿ ಮತ್ತು ಕಾಲಾನುಕ್ರಮಣಿಕೆಯನ್ನು ನಿರ್ಧರಿಸಲು ಇರುವ ಪ್ರಮುಖ ಆಧಾರ ಶಾಸನಗಳು
    • ನಾಣ್ಯಶಾಸ್ತ್ರ(Numismatics)ಎಂದರೆ ನಾಣ್ಯಗಳ ಅಧ್ಯಯನ ಶಾಸ್ತ್ರ
    • ಮಾಳ್ವರಲ್ಲಿ ಗಣರಾಜ್ಯ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಪ್ರಮುಖ ಆಧಾರ ನಾಣ್ಯಗಳು
    • ಭಾರತ ಮತ್ತು ರೋಮ್ ನಡುವೆ ಇದ್ದ ವ್ಯಾಪಾರ ಸಂಬಂಧ ಅರಿಯಲು ನೆರವಾಗುವ ಪ್ರಮುಖ ಆಧಾರ ಭಾರತದಲ್ಲಿ ದೊರೆತ ರೋಮನ್ ನಾಣ್ಯಗಳು
    • ಭಾರತದಲ್ಲಿ ದೊರೆತ ಪ್ರಮುಖ ಗ್ರೀಕ್ ನಾಣ್ಯಗಳು ಸ್ಟೇಟರ್ (Stater) ಡೇರಿಕ್ (Daric) ದಿನಾರ್ (Dinar)
    • ವಾಯುವ್ಯ ಭಾರತದಲ್ಲಿ ಆಳ್ವಿಕೆ ನಡೆಸಿದ ಇಂಡೋ-ಗ್ರೀಕರು, ಶಕರು, ಪಾರ್ಥಿನಿಯರು ಮತ್ತು ಕುಶಾನರ ಇತಿಹಾಸಕ್ಕಿರುವ ಪ್ರಮುಖ ಆಧಾರಗಳು ನಾಣ್ಯಗಳು
    • ಎಂಟು ಬಗೆಯ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಹೊರಡಿಸಿದ ಗುಪ್ತ ದೊರೆ ಸಮುದ್ರಗುಪ್ತ
    • ಸಮುದ್ರಗುಪ್ತನ ಸಂಗೀತಾಭಿರುಚಿಯನ್ನು ವಿವರಿಸುವ ಪ್ರಮುಖ ಆಧಾರ ಅವನು ವೀಣಾಪಾಣಿಯಾಗಿ ಕುಳಿತಿರುವ ಚಿತ್ರವಿರುವ ನಾಣ್ಯ
    • ರಾಜವಂಶಗಳ ಕಾಲದ ಆರ್ಥಿಕ ಸ್ಥಿತಿಗತಿಗೆ ಕೈಗನ್ನಡಿಯಂತಿರುವ ಆಕರಗಳು ನಾಣ್ಯಗಳು
    • ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದ ಪ್ರಮುಖ ನಾಣ್ಯಗಳು ಶತಮಾನ, ರಜತ, ನಿಷ್ಕ, ಪುರಾಣ, ಕರ್ಷಪಣ, ಪಂಚ್ ಮಾರ್ಕ್ ನಾಣ್ಯಗಳು
    • ಚಿನ್ನದ ನಾಣ್ಯಗಳನ್ನು ಭಾರತದಲ್ಲಿ ಮೊದಲು ಪ್ರಚುರಪಡಿಸಿದವರು ಕುಶಾನ ದೊರೆಗಳು ವಂಶದ ದೊರೆಗಳು.
    • ಭಾರತದ ನಾಣ್ಯಗಳ ಗುಣಮಟ್ಟ ಉತ್ತಮಗೊಂಡದ್ದು ಭಾರತದ ಮೇಲೆ ಗ್ರೀಕರ ದಾಳಿಯ ನಂತರ
    • ಕುಶಾನರ ಮೇಲೆ ರೋಮನ್ನರ ಪ್ರಭಾವವಿತ್ತೆಂಬುದಕ್ಕೆ ಪ್ರಮುಖ ಆಧಾರ ಕುಶಾನರ ನಾಣ್ಯಗಳು
    • ಅಗಸ್ಟಸ್ ಮತ್ತು ಟೈಬೀರಿಯಸ್ ಚಕ್ರವರ್ತಿಗಳ ಕಾಲದ ರೋಮನ್ ನಾಣ್ಯಗಳು ದೊರೆತ ಸ್ಥಳ ಬೆಂಗಳೂರು
    • ಗುಪ್ತರ ನಾಣ್ಯಗಳ ಮೇಲೆ ಇದ್ದ ದೇವಿಯ ಚಿತ್ರ ಲಕ್ಷ್ಮೀಯ ಚಿತ್ರ
    • ಕುಶಾನರ ನಾಣ್ಯಗಳ ಮೇಲೆ ಇದ್ದ ದೇವನ ಚಿತ್ರ ಶಿವನ ಚಿತ್ರ
    • 2ನೇ ಚಂದ್ರಗುಪ್ತನು ಪಶ್ಚಿಮದ ಶಕರನ್ನು ಸೋಲಿಸಿದ್ದನ್ನು ತಿಳಿಯಲು ಇರುವ ಪ್ರಮುಖ ಆಧಾರಗಳು ಅವನ ಬೆಳ್ಳಿಯ ನಾಣ್ಯಗಳು
    • ಭಾರತದಲ್ಲಿನ ಪುರಾತನ ಸ್ಮಾರಕಗಳು ಬೌದ್ಧ ಸ್ತೂಪಗಳು, ವಿಹಾರಗಳು, ಜೈನ ಚೈತ್ಯಾಲಯಗಳು, ಅರಮನೆಗಳು, ದೇವಾಲಯಗಳು ಗುಹಾಲಯ, ಸ್ತಂಭಗಳು ಇತ್ಯಾದಿ.
    • ದೇವಾಲಯ ನಿರ್ಮಾಣ ಕಲೆ ಬೆಳವಣಿಗೆಗೊಂಡದ್ದು ಗುಪ್ತರು, ಮತ್ತು ನಂತರದ ಕಾಲಾವಧಿಯಲ್ಲಿ
    • ಪ್ರಾಚೀನ ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸಕ್ಕೆ ಪ್ರಮುಖ ಆಧಾರಗಳು ವಾಸ್ತುಶಿಲ್ಪದ ಸ್ಮಾರಕಗಳು
    • ರಾಜಕೀಯ ಇತಿಹಾಸಕ್ಕಿಂತ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಇತಿಹಾಸ ತಿಳಿಯಲು ಇರುವ ಪ್ರಮುಖ ಆಧಾರಗಳು ಸ್ಮಾರಕಗಳು
    • ವೇಷ ಭೂಷಣ, ಕೇಶ ವಿನ್ಯಾಸ, ಆಭರಣಗಳ ಬಗ್ಗೆ ಮಾಹಿತಿ ನೀಡಬಹುದಾದ ಮುಖ್ಯ ಆಧಾರಗಳು ಚಿತ್ರಕಲೆ ಮತ್ತು ಶಿಲ್ಪಕಲೆ
    • ಹರಪ್ಪನ್ನರ ಬಗ್ಗೆ ವಿವರಗಳನ್ನು ಒದಗಿಸುವ ಶಾಸನ ರೂಪದ ಪ್ರಮುಖ ಆಧಾರಗಳು ಮುದ್ರೆಗಳು
    • ರಾಮಾಯಣವನ್ನು ಬರೆದವರು ವಾಲ್ಮೀಕಿ
    • ಮಹಾಭಾರತವನ್ನು ಬರೆದವರು ವ್ಯಾಸ ಮಹರ್ಷಿ
    • ಮೊದಮೊದಲ ಜೈನ ಕೃತಿಗಳು ರಚನೆಯಾದ ಭಾಷೆ ಅರ್ಧಮಾಗದಿ
    • ಬೌದ್ಧ ಸಾಹಿತ್ಯದ ಹೆಚ್ಚು ಭಾಗ ರಚನೆಯಾದ ಭಾಷೆ ಪಾಳಿ
    • ಬೌದ್ಧಧರ್ಮ ಮತ್ತು ಸಮಕಾಲೀನ ಜನಜೀವನದ ಬಗ್ಗೆ ವಿವರ ನೀಡುವ ಆಧಾರ ಗ್ರಂಥಗಳು ಬೌದ್ಧ ಸಾಹಿತ್ಯ ಗ್ರಂಥಗಳು
    • ಬೌದ್ಧ ತ್ರಿಪಿಟಕಗಳು ವಿನಯ ಪಿಟಿಕ, ಸುತ್ತ ಪಿಟಕ, ಅಭಿದಮ್ಮ ಪಿಟಿಕ
    • ಸಿಲೋನಿನ ಬೌದ್ಧ ವೃತ್ತಾಂತಗಳು ದೀಪವಂಶ ಹಾಗೂ ಮಹಾವಂಶ
    • ಬೌದ್ಧ ನಿಕಾಯಗಳು ದಿಘನಿಕಾಯ, ಅಂಗುತ್ತರ ನಿಕಾಯ, ಮಜ್ಜಿಹಿಮ ನಿಕಾಯ, ಸಂಯುಕ್ತ ನಿಕಾಯ, ಖುದ್ದಕ ನಿಕಾಯ
    • 3ನೇ ಬೌದ್ಧ ಮಹಾ ಸಮ್ಮೇಳನದಲ್ಲಿ ಕೈಗೊಂಡ ತೀರ್ಮಾನಗಳ ಸಂಗ್ರಹ 'ಕಥಾವಸ್ತು'
    • 4ನೇ ಬೌದ್ಧ ಮಹಾ ಸಮ್ಮೇಳನದಲ್ಲಿ ಕೈಗೊಂಡ ತೀರ್ಮಾನಗಳ ಸಂಗ್ರಹ 'ಮಹಾವಿಭಾಷ ಗ್ರಂಥ'
    • • 'ಬುದ್ಧಚರಿತೆ' ಕೃತಿಯನ್ನು ರಚಿಸಿದವರು ಅಶ್ವಘೋಷ
    • → ಚಂದ್ರಗುಪ್ತ ಮತ್ತು ಚಾಣಕ್ಯರ ಬಗ್ಗೆ ವಿವರ ನೀಡುವ ವಿಶಾಖದತ್ತನ ಕೃತಿ 'ಮುದ್ರಾರಾಕ್ಷಸ'
    • • 'ಅರ್ಥಶಾಸ್ತ್ರ' ಕೃತಿಯ ರಚನೆಕಾರ ಕೌಟಿಲ್ಯ, (ವಿಷ್ಣುಗುಪ್ತ, ಚಾಣಕ್ಯ, ದ್ರಾವಿಡಚಾರಿ)
    • • ಮೌರ್ಯರ ಕಾಲದ ಆಡಳಿತ ಕ್ರಮ,ಆ ಕಾಲದ ಸಮಾಜೋಆರ್ಥಿಕ ಸ್ಥಿತಿಗತಿ ತಿಳಿಯಲು ಇರುವ ಪ್ರಮುಖ ಆಧಾರ ಗ್ರಂಥ 'ಅರ್ಥಶಾಸ್ತ್ರ
    • ' → 'ತನ್ನ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕೆಂದು' ರಜ್ಜುಕ ಎಂಬ ಅಧಿಕಾರಿಗಳಿಗೆ ತನ್ನ ಶಾಸನಗಳ ಮೂಲಕ ತಿಳಿಸಿದ ಸಾಮ್ರಾಟ ಅಶೋಕ
    • → ಮಸ್ಕಿ ಶಾಸನವನ್ನು ಸಂಶೋಧಿಸಿದವರು – ಬೇಡನ್
    • → ಬೇಡನ್ ಮಸ್ಕಿ ಶಾಸನವನ್ನು ಸಂಶೋಧಿಸಿದ್ದು ಕ್ರಿ.ಶ. - 1915ರಲ್ಲಿ
    • • 'ಶಿಲಾಶಾಸನಗಳ ರಾಜ' (ಪಿತಾಮಹ) ಎಂದು ಕರೆಯಲ್ಪಟ್ಟ ದೊರೆ - ಅಶೋಕ
    • → ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದವರು ಜೇಮ್ಸ್ ಪ್ರನ್ಸೆಪ್ (1837)
    • • ಗುಪ್ತರ ಕಾಲಕ್ಕಿಂತ ಮುಂಚಿನ ಬಹುತೇಕ ಶಾಸನಗಳ ಭಾಷೆ - ಪ್ರಾಕೃತ
    • → ಗುಪ್ತರ ತರುವಾಯ ಶಾಸನಗಳ ರಚನೆಯಲ್ಲಿ ಬಳಕೆಗೆ ಭಾಷೆ - ಸಂಸ್ಕೃತ
    • → ಬಹುತೇಕ ತಮ್ಮ ದೊರೆಗಳನ್ನು ಹೊಗಳಿ, ಗುಣಗಾನ ಮಾಡಿ ಬರೆಯಲ್ಪಟ್ಟ ಶಾಸನಗಳನ್ನು - ಪ್ರಶಸ್ತಿಗಳು ಎಂದು ಕರೆಯುವರು.
    • • 'ದೇವನಾಂಪಿಯ ಅಶೋಕ' ಎಂಬ ಉಲ್ಲೇಖ ಒಳಗೊಂಡ, ಕರ್ನಾಟಕದಲ್ಲಿ ದೊರೆತ ಶಾಸನ ಮಸ್ಕಿ ಶಾಸನ -
    • → ಕಳಿಂಗದ ದೊರೆ ಖಾರವೇಲನ ಸಾಧನೆಗಳು, ಆಡಳಿತದ ಬಗ್ಗೆ ತಿಳಿಸುವ ಶಾಸನ ಹಾಥಿಗುಂಪಾ ಶಾಸನ
    • → ಹಾಥಿಗುಂಪಾ ಶಾಸನದ ಭಾಷೆ - ಪ್ರಾಕೃತ
    • • ಹಾಥಿಗುಂಪಾ ಶಾಸನದ ಲಿಪಿ - ಬ್ರಾಹ್ಮಲಿಪಿ

    logoblog

    No comments:

    ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

    Ad Code

    Blog Archive

    My Blog List

    Followers

    Popular Posts