Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

 ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಿದ್ಧತೆ ಆರಂಭ




ಅಲಭ್ಯದ ಶಿಕ್ಷಕ ವೃತ್ತಿ  ಸಾಕಷ್ಟು ಸಂಖ್ಯೆಯಲ್ಲಿದ್ದು, ಶಿಕ್ಷಕರ ನೇಮಕಕ್ಕಾಗಿ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸೆಪ್ಟೆಂಬರ್ 1 ರಂದು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಸೆ.30 ಕೊನೇ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದರ ಜತೆಗೆ ಪರೀಕ್ಷೆಗೆ ಸಿದ್ಧತೆಯನ್ನೂ ನಡೆಸುತ್ತಿರುತ್ತೀರಿ, ಪರೀಕ್ಷಾರ್ಥಿಗಳಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದಲ್ಲಿ ಇಂದಿನಿಂದ ಟಿಇಟಿ ಸಂಬಂಧಿತ ಪಠ್ಯ, ಪ್ರಶೋತ್ತರಗಳನ್ನು ನೀಡಲಾಗುವುದು. 2023ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಶಿಕ್ಷಕರ ನೇಮಕಾತಿ ಆಗುವ ಎಲ್ಲ ಸಾಧ್ಯತೆ ಇದೆ. ಹಾಗಾಗಿ ಈಗಿನಿಂದಲೇ ಓದಲು ಪಾರಂಭ ಮಾಡಿ.

ಮೊದಲನೆಯದಾಗಿ ಪರೀಕ್ಷೆಯ ಸ್ವರೂಪಗಳನ್ನು ನೋಡೋಣ:


*ಪತ್ರಿಕೆ-1 (1 ರಿಂದ 5ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ): ಪರಿಕ್ಷಾ ಅವಧಿ: 2 ಗಂಟೆ 30 ನಿಮಿಷ


ವಿಷಯ ಮತ್ತು ಅಂಕಗಳ ವಿವರ


1 ಭಾಷೆ-1 (ಕಡ್ಡಾಯ) 30 ಪ್ರಶ್ನೆ 30 ಅಂಕ 2 ಭಾಷೆ-2 (ಕಡ್ಡಾಯ) 30 ಪ್ರಶ್ನೆ 30 ಅಂಕ 3 ಶಿಶು ವಿಕಸನ ಹಾಗೂ ಬೋಧನಾ ಕ್ರಮ


(ಕಡ್ಡಾಯ)30ಪ್ರಶ್ನೆ 30ಅಂಕ 4 ಗಣಿತ 30 ಪ್ರಶ್ನೆ 30 ಅಂಕ 5 ಪರಿಸರ ಅಧ್ಯಯನ 30 ಪ್ರಶ್ನೆ 30 ಅಂಕ

6 ಸಮಾಜ ಅಧ್ಯಯನ (ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳ ಬದಲಾಗಿ ಅಂಧ ವಿದ್ಯಾರ್ಥಿಗಳಿಗೆ ಮಾತ್ರ) 60 ಪ್ರಶ್ನೆ 60 ಅಂಕ


ಒಟ್ಟು 150 ಬ


ಆಯ್ಕೆ ಪ್ರಶ್ನೆಗಳು 150 ಅಂಕಗ


ಪತ್ರಿಕೆ-2 (6 ರಿಂದ 8


ತರಗತಿ ಬೋಧಿಸಲ್ಪಡು


ಶಿಕ್ಷಕರಿಗಾಗಿ) : ಪರಿಕ್ಷಾ ಅವಧಿ: 2 ಗಂಟೆ 30 ನಿಮಿಷ ವಿಷಯ ಮತ್ತು ಅಂಕಗಳ ವಿ


1 ಭಾಷೆ-1 (ಕಡ್ಡಾಯ) 30 ಪ್ರಶ್ನೆ 30 ಅಂಕ 2 ಭಾಷೆ-2 (ಕಡ್ಡಾಯ) 30 ಪ್ರಶ್ನೆ 30 ಅಂಕ 3 ಶಿಶು ವಿಕಸನ ಹಾಗೂ ಬೋಧನಾ ಕ್ರಮ (ಕಡ್ಡಾಯ)30ಪ್ರಶ್ನೆ 30ಅಂಕವರವನೇಳುಹುಗಣಿತ ಮತ್ತು ವಿಜ್ಞಾನ ಪ್ರಶ್ನೆ ಅಂಕ


(ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ) 5 ಸಮಾಜ ಪಾಠಗಳು / ಸಮಾಜ ವಿಜ್ಞಾನ (ಸಮಾಜ ವಿಜ್ಞಾನ ಶಿಕ್ಷಕರಿಗಾಗಿ) 50 ಪ್ರಶ್ನೆ 50 ಅಂಕ


ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳು 150 ಅಂಕಗಳು ಈಗ ಸಮಾಜ ವಿಜ್ಞಾನ ಬೋಧನ ವಿಧಾನಗಳ ಬಗ್ಗೆ ಮತ್ತು 1ರಿಂದ 10ನೇ ತರಗತಿ ಸಮಾಜ ಪಾಠಗಳ ಬಗ್ಗೆ ಮತ್ತು ಮಾದರಿ TET ಪ್ರಶ್ನೆಗಳ ಬಗ್ಗೆ ಹಂತ ಹಂತವಾಗಿ ನೋಡೋಣ


1.ಸಮಾಜ ವಿಜ್ಞಾನ/ಸಾಮಾಜಿಕ ಅಧ್ಯಯನ ಪರಿಕಲ್ಪನೆ ಹಾಗೂ ಸ್ವಭಾವ ಪೀಠಿಕೆ: ಶಿಕ್ಷಣ ಇದು ಒಂದು ನಿರಂತರ ಪ್ರಕ್ರಿಯೆ ಪ್ರಸ್ತುತ ಸಮಾಜವನ್ನು ಬದಲಾವಣೆ ಮಾಡುವಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಒಂದು ಶಿಕ್ಷಣ ಕ್ರಮವನ್ನು ನಿಯೋಜಿಸಿದಾಗ ಅನೇಕ ಶೈಕ್ಷಣಿಕ ವಿಚಾರಗಳು ಹಾಗೂ ಕೌಶಲಗಳನ್ನು ತಿಳಿಯುವುದು ಅವಶ್ಯವಾಗಿದೆ. ಪ್ರಸ್ತುತ ನಮ್ಮ ಸಾಮಾಜಿಕ ಜೀವನ ಸಂಕೀರ್ಣವಾಗಿರುವುದರಿಂದ ಸಾಮಾಜಿಕ ಅವಶ್ಯಕತೆಗಳಿಗೆ ಹೊಂದುವಂತಹ ಹಾಗೂ ವಿದ್ಯಾಥಿಗಳ ಸರ್ವತೋಮುಖ ಅಭಿವೃದ್ಧಿಯ


ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀಡುವುದು ಅವಶ್ಯವಾಗಿದೆ. ಮಾನವನು ತನ್ನ ಸುತ್ತಲಿನ ಸಮಾಜದೊಂದಿಗೆ ಅನ್ಯೂನ್ಯವಾದ ಸಂಬಂಧವನ್ನು ಹೊಂದಿದ್ದಾನೆ. ಹೀಗಾಗಿ ಸಮಾಜದವಿಲ್ಲದ ಮಾನವ ಇಲ್ಲ, ಮಾನವನಿಲ್ಲದ ಸಮಾಜ ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿಯೇ ಅರಿಸ್ಟಾಟಲ್‌ರವರು ಮಾನವನು ಒಬ್ಬ ಸಮಾಜ ಸಂಘಜೀವಿ ಎಂದು ಹೇಳಿದ್ದಾರೆ.

logoblog

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts