Thursday, January 27, 2022

ಜನವರಿ 27 ರ ಪ್ರಚಲಿತ ವಿದ್ಯಮಾನಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, January 27, 2022

Title : ಜನವರಿ 27 ರ ಪ್ರಚಲಿತ ವಿದ್ಯಮಾನಗಳು

(Educational & Informational Purpose Only)



1.ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು 2022ರ ಬೀಜಿಂಗ್ ಚಳಿಗಾಲದ ಒಲಂಪಿಕ್ಸ್ ನಿಂದ ಯಾವ ದೇಶವನ್ನು ಅಮಾನತುಗೊಳಿಸಲಾಗಿದೆ? ]
- ಕ್ಯೂಬಾ
- ದಕ್ಷಿಣ ಕೊರಿಯಾ
- ಉತ್ತರ ಕೊರಿಯಾ
- ವೆನಿಜುವೆಲಾ


2 ಇತ್ತೀಚಿಗೆ ಸ್ಥಗಿತಗೊಂಡಿರುವ "Ease of Doing Business" ವರದಿಗಳನ್ನು ಯಾವ ಸಂಸ್ಥೆ ಪ್ರಕಟಿಸುತ್ತಿತ್ತು? ]
- ಅಂತರರಾಷ್ಟ್ರೀಯ ಹಣಕಾಸು ನಿಧಿ
- ವಿಶ್ವಬ್ಯಾಂಕ್
- ಏಷ್ಯನ್ ಅಭಿವೃದ್ಧಿ ಬ್ಯಾಂಕ್
- ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ




3.ಯಾವ ಸಂಸ್ಥೆಯು SPIN (Strengthening the Potential of India) ಎಂಬ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಿದೆ? ]
- ಗ್ರಾಮೀಣಾಭಿವೃದ್ಧಿ ಸಚಿವಾಲಯ
- ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ


4. ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು? ]
- ಆಂಧ್ರಪ್ರದೇಶ
- ಪಶ್ಚಿಮ ಬಂಗಾಳ
- ಕರ್ನಾಟಕ
- ಗುಜರಾತ್


Daily Quiz Telegram Group - @kpsc2019


5. Regulations Review Authority 2.0 ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ? ]
- ಶಕ್ತಿಕಾಂತ ದಾಸ್
- ಉರ್ಜಿತ್ ಪಟೇಲ್
- ರಘುರಾಮ ರಾಜನ್
- ರಾಜೇಶ್ವರ ರಾವ್


6. ಇತ್ತೀಚಿಗೆ ಸುದ್ದಿಯಲ್ಲಿದ್ ಕೊನ್ಯಾಕ್ಸ್ (Konyaks) ಯಾವ ಭಾರತೀಯ ರಾಜ್ಯದ ಅತಿ ದೊಡ್ಡ ಬುಡಕಟ್ಟುಗಳು? ]
- ಹಿಮಾಚಲ ಪ್ರದೇಶ
- ಅಸ್ಸಾಂ
- ಮಧ್ಯಪ್ರದೇಶ
- ನಾಗಾಲ್ಯಾಂಡ್


7. BIMSTEC ರಾಷ್ಟ್ರಗಳನ್ನು ಒಳಗೊಂಡ ಬಹು ರಾಷ್ಟ್ರಗಳಲ್ಲಿ ವಿಪತ್ತು ನಿರ್ವಹಣಾ ವ್ಯಾಯಾಮ PANEX 21 ಗೆ ಯಾವ ದೇಶವು ಆತಿಥ್ಯ ವಹಿಸಲಿದೆ? ]
- ಯುಎಸ್ಎ
- ಭಾರತ
- ಜಪಾನ್
- ಚೀನಾ


8. ಭಾರತದ ಮೊದಲ ಲೇಸರ್ ಇಂಟರ್ ಪೇರೋ ಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ(LIGO) ಯೋಜನೆ ಯಾವ ರಾಜ್ಯದಲ್ಲಿ ಬರಲಿದೆ? ]
- ಗುಜರಾತ್
- ಮಹಾರಾಷ್ಟ್ರ
- ತಮಿಳುನಾಡು
- ರಾಜಸ್ಥಾನ


9. ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಎಷ್ಟು ಸದಸ್ಯರಿದ್ದಾರೆ? ]
- 21
- 22
- 23
- 24


10. ಎಲೆಕ್ಟ್ರಿಕ್ ವಾಹನವನ್ನು ಉತ್ತೇಜಿಸಲು ಈ ಕೆಳಗಿನ ಯಾವ ಸರ್ಕಾರವು ಇತ್ತೀಚಿಗೆ ಒನ್ ಸ್ಟಾಪ್ ವೆಬ್ ಸೈಟನ್ನು ಪ್ರಾರಂಭಿಸಿದೆ? ]
- ದೆಹಲಿ ಸರ್ಕಾರ
- ಗುಜರಾತ್ ಸರ್ಕಾರ
- ಮಹಾರಾಷ್ಟ್ರ ಸರ್ಕಾರ
- ಕರ್ನಾಟಕ ಸರ್ಕಾರ


11. ಯಾವ ದೇಶವು "ಹುಲಿ ಸಂರಕ್ಷಣೆ" ಕುರಿತು ಏಷ್ಯಾ ಸಚಿವರ ಸಮ್ಮೇಳನವನ್ನು ಆಯೋಜಿಸಿದೆ? ]
- ಶ್ರೀಲಂಕಾ
- ಭಾರತ
- ಮಲೇಷ್ಯಾ
- ಅಮೆರಿಕ


12. ಇತ್ತೀಚಿಗೆ ಕೇಂದ್ರ ಸರ್ಕಾರ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕನ್ನು ನಿರ್ಮಿಸಲು ಯೋಜಿಸಿದೆ? ]
- ಬೆಂಗಳೂರು
- ಮಂಗಳೂರು
- ತುಮಕೂರು
- ಚಿಕ್ಕಮಗಳೂರು


13. ಯಾವ ದಿನದಂದು ಜನ ಗಣ ಮನ ವನ್ನು ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು? ]
- 26 ಜನವರಿ 1950
- 25 ಜನವರಿ 1950
- 24 ಜನವರಿ 1950
- 23 ಜನವರಿ 1950


14.ಜನವರಿ 25, 2022ರ 12ನೇ ರಾಷ್ಟ್ರೀಯ ಮತದಾರರ ದಿನದ ಘೋಷವಾಕ್ಯವೇನು? ]
- Making Elections Inclusive, Accessible and Participative
- Making our voters Empowered, vigilant, safe and informed
- Electoral literacy for stronger Democracy


15.ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ  ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ? ]
- 10ನೇ ಸ್ಥಾನ
- 9ನೇ ಸ್ಥಾನ
- ಎಂಟನೇ ಸ್ಥಾನ
- 7ನೇ ಸ್ಥಾನ


16.2022ರ ಜಿ-20 ಶೃಂಗಸಭೆಯ ಯಾವ ದೇಶ ವಹಿಸಲಿದೆ? ]

- ಜಪಾನ್

- ಸೌದಿ ಅರೇಬಿಯಾ

- ಇಂಡೋನೇಷಿಯಾ

- ಇಟಲಿ


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಜನವರಿ 27 ರ ಪ್ರಚಲಿತ ವಿದ್ಯಮಾನಗಳು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.