Search This Blog

Sunday, January 16, 2022

ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, January 16, 2022

Title : ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು

(Educational & Informational Purpose Only)



1) ಭಾರತೀಯ ಕ್ರಾಂತಿಕಾರಿಗಳಿಗೆ ತಮ್ಮ 'ಇಂಡಿಯನ್ ಹೌಸ್ ನಲ್ಲಿ ಆಶ್ರಯ ನೀಡಿದವರು ಯಾರು?

* ಶ್ಯಾಮ್ ಜಿ ಕೃಷ್ಣವರ್ಮ


2) 'ಇಂಡಿಯನ್ ನ್ಯಾಷನಲ್ ಪಾರ್ಟಿ'ಯನ್ನು ಬರ್ಟನ್ ನಲ್ಲಿ ಸ್ಥಾಪಿಸಿದವರು ಯಾರು?

* ಚಂಪಕ್ರಮಣ ಪಿಳ




3) ವಿದೇಶದಲ್ಲಿ 'ವಂದೇ ಮಾತರಂ' ಪತ್ರಿಕೆಯನ್ನು ಆರಂಭಿಸಿದವರು ಯಾರು?

* ಮೇಡಂ ಅಹೈಜಿ ಕಾಮ


Publish Date : 16-01-2022


Daily Quiz Telegram Group - @kpsc2019


4) ನಾನು ಸ್ವತಂತ್ರ ಸ್ವತಂತ್ರನಾಗಿಯೇ ಉಳಿಯುವ ಈ ವಾಕ್ಯವನ್ನು ಹೇಳಿದವರು ಯಾರು?

* ಚಂದ್ರಶೇಖರ್ ಅಜಾದ್


5) ಅಲ್ ಹಿಲಾಲ್ ಪತ್ರಿಕೆ ಆರಂಭಿಸಿದವರು ಯಾರು?

ಅಬುಲ್ ಕಲಾಂ ಅಜಾದ್


Number of Pages : link


6) ಚಂದ್ರಶೇಖರ್ ಆಜಾದ್ ಅಪರ ಬಂಧಿಯಾಗದೆ ಅವರೊಂದಿಗೆ ಹೋರಾಡುತ್ತಾ ತಲೆಗೆ ಗುಂಡಿಟ್ಟುಕೊಂಡು ಹುತಾತ್ಮನಾದ ಈ ಘಟನೆ ನಡೆದ ಸ್ಥಳ ಯಾವುದು?

ಅಲಹಾಬಾದ


Editable Text : No


7) ಬಂಗಾಳದಲ್ಲಿ ಸಂಜೀವಿನಿ ಸಭಾ ಸ್ಥಾಪಿಸಿದವರು ಯಾರು?

* ಜ್ಯೋತಿಂದ್ರನಾಥ್


8) 1932ರ ಫೆಬ್ರುವರಿಯಲ್ಲಿ ನಡೆದ ಘಟಕೋತ್ಸವದಲ್ಲಿ ಪದವಿ ಪಡೆಯುವಾಗ ಗವರ್ನರ್ ನತ್ತ ಗುಂಡಿಕ್ಕಿದ ವಿದ್ಯಾರ್ಥಿನಿಯರು?


ಬಿನಾದಾಸ


9) ಮಹಾರಾಷ್ಟ್ರ ಕ್ಲಾಮ ಪರಿಪಾದ ದುಷ್ಕೃತ್ಯದಲ್ಲಿ ಸರ್ ಕರ್ನಲ್ ವೈಲಿ ಭಾಗಿಯಾಗಿದ್ದನ್ನು ಇವನನ್ನು ಲಂಡನ್ನು ಗುಂಡಕಿ ಕೊಂದವರು ಯಾರು?

* ಮದನ್ ಲಾಲ್ ಡಿಂಗ್ರಾ


Password : No


10) ಇಂಡಿಯನ್ ರಿಪಬ್ಲಿಕನ್ ಅರ್ಮಿ (IRA) ಸ್ಥಾಪಿಸಿದವರು?

* ಸೂರ್ಯ ಸೇನ್

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.