Tuesday, January 18, 2022

ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪಕ್ಷೀ ನೋಟ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, January 18, 2022

Title : ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪಕ್ಷೀ ನೋಟ

(Educational & Informational Purpose Only)


🌷 ಮಹದಾಯಿ ನದಿಯನ್ನು ಗೋವಾದಲ್ಲಿ ಮಾಂಡೋವಿ ಎಂದು ಕರೆಯುತ್ತಾರೆ. 

🍀 ಪೂರ್ವಘಟಗಳಲ್ಲಿ ಆರ್ಮಕೊಂಡ ಮತ್ತು ಮಹೇಂದ್ರಗಿರಿ ಎಂಬ ಪ್ರಮುಖ ಸಿಖರಗಳಿವೆ

🌾ಅರಾವಳಿ ಬೆಟ್ಟಗಳಲ್ಲಿ ಸಬರಮತಿ ನದಿ ಜನ್ಮ ತಾಳುತ್ತದೆ, ಈ ನದಿಯ ಮೇಲೆ ಗಾಂಧೀಜಿ ಅವರು ಸತ್ಯಾಗ್ರಹ ಎಂಬ ಆಶ್ರಮ ಕಟ್ಟಿದರು.

File Language : Kannada/English




🦜 ಗೋವಾ ರಾಜ್ಯದಲ್ಲಿ ಸಲೀಂ ಅಲಿ ಪಕ್ಷಿಧಾಮ ಕಂಡುಬರುತ್ತದೆ.

🍀 ಭಾರತದಲ್ಲಿ ಅತಿಹೆಚ್ಚು ಸೋಯಾ ಬೆಳೆಯುವ ರಾಜ್ಯ ::- ಮಧ್ಯ ಪ್ರದೇಶ

🛣️ ಸುವರ್ಣ ಚಟುರ್ಕೊಣ ಯೋಚನೆಗೆ ಒಳಗಾದ ಹೆದ್ದಾರಿಗಳು ::- NH-16, NH-19 & NH-44. 

🛣️ NH-44 ದೇಶದ ಅತಿ ಉದ್ದ ರಾಜ್ಯದ ಹೆದ್ದಾರಿಯಾಗಿ.

Publish Date : 2021


Daily Quiz Telegram Group - @kpsc2019

🌷ಪಶ್ಚಿಮ ಕರಾವಳಿಯಲ್ಲಿ ಕಂಡು ಬರುವ ಎಲ್ಲಾ ಬಂದುರುಗಳು ನೈಸರ್ಗಿಕ ಬಂದುರುಗಳಿಗಿವೆ.

🍀 ರತ್ನಗಿರಿ, ಕುಂದಾಪುರ, ವೆಂಬನಾಡು ಇವು ಮ್ಯಾಂಗ್ರೋವ್ ಅರಣ್ಯಗಳಿಂದ ಪ್ರಸಿದ್ದಿ ಆಗಿವೆ.

🌾ಸಾಗರದ ಪ್ರವಾಹವು 10km/hr ವೇಗ ಇದ್ದರೆ ಅದಕ್ಕೆ ಸ್ಟ್ರೀಮ್ (Stream) ಎಂದು ಕರೆಯುತ್ತಾರೆ. 

🥀 ಸಾಗರಗಳಲ್ಲಿ ಕಂಡು ಬರುವ ಪ್ರಸ್ಥ ಭೂಮಿಯನ್ನ RIDGE ಎಂದು ಕರೆಯುತ್ತಾರೆ.

🌷 ಸಾಗರಗಳಲ್ಲಿ ಕಂಡು ಬರುವ ಸವಕಳಿ ಪರ್ವತಗಳನ್ನು ಗಯಾಟ್ಸ್ ಎಂದು ಹಾಗೂ ಪರ್ವತಗಳನ್ನು ಸಿಮೌಂಟ್ ಎಂತಲೂ ಕರೆಯುತ್ತಾರೆ.

File Size : link

🌍 ಆಫ್ರಿಕಾ ಖಂಡವನ್ನು ಕೇಂದ್ರೀಯ ಭುಖಂದ ಎಂದು ಕರೆಯುತ್ತಾರೆ.

🌾ಉತ್ತರ ಅಮೆರಿಕವನ್ನು ಹುಲ್ಲು - ಗಾವಲುಗಳ ನಾಡು ಎನ್ನುವರು.

🍀 ಅಟ್ಲಾಸ್ ಪರ್ವತಗಳು ಆಫ್ರಿಕಾ ಖಂಡದಲ್ಲಿ ಕಂಡು ಬರುತ್ತವೆ. ಇವು ಅತ್ಯಂತ ಹಳೆಯದಾದ ಮಡಿಕೆ ಪರ್ವತಗಳು.

Scanned Copy : Yes

🌷ಉತ್ತರ ಅಮೆರಿಕವನ್ನು ಪಂಚ ಸರೋವರಗಳ ನಾಡು ಎಂದು ಕರೆಯುತ್ತಾರೆ.

🍀 ಭೂಮಿಯಮೇಲೆ 3% ಶುದ್ಧ ಕುಡಿಯುವ ನೀರು ಇದೆ. 

🪙 ಚಿನ್ನ ಅಗ್ನಿ ಶಿಲೆಯ ಉದಾಹರಣೆಯಾಗಿದೆ ಹಾಗೂ ಕಲ್ಲಿದಲ್ಲು ದ್ವಿತೀಯ ಶಿಲೆ, ಕಣಶಿಲೆಗೆ, ಜಲಜಶಿಲೆಯ ಉದಾಹರಣೆ ಆಗಿದೆ.

Password Protected : No

🌷ಭೂಮಿಯನ್ನು ಹೊರತು ಪಡಿಸಿದರೆ ಅತಿ ಹೆಚ್ಚು  ಸಂಶೋಧನೆ ಒಳಗಾದ ಗೃಹ :: ಮಂಗಳ ಗ್ರಹ

🍀ಅತಿ ಹೆಚ್ಚು ನೈಸರ್ಗಿಕ ಉಪಗ್ರಹ ಹೊಂದಿರುವ ಗೃಹ :: ಶನಿ ಗ್ರಹ 

🌾ಹಸಿರು ಮನೆ ಗ್ರಹ :: ಶುಕ್ರ ಗ್ರಹ

Download Link Available : Yes

🍀 ಅತಿ ಹೆಚ್ಚು ಫಲವತ್ತಾದ ಮಣ್ಣು :: ಮೆಕ್ಕಲು ಮಣ್ಣು, ಇದನ್ನು ನೆರೆ ಮಣ್ಣು ಎಂತಲೂ ಕರೆಯುತ್ತಾರೆ.

🌷 ಕಪ್ಪು ಮಣ್ಣು ಮಳೆಗಾಲದಲ್ಲಿ ಉಬ್ಬುತ್ತದೆ ಹಾಗೂ ಬೇಸಿಗೆಯಲ್ಲಿ ಬಿರುಕು ಬಿಡುತ್ತದೆ.

🌾ಮಳೆಗಾಲದಲ್ಲಿ ಮಣ್ಣು ಹಾಗೂ ಬೇಸಿಗೆಯಲ್ಲಿ ಶಿಲೆಯಾಗುವ ಮಣ್ಣು ::- ಜಂಬಟಿಗೆ ಮಣ್ಣು.

Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪಕ್ಷೀ ನೋಟ

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.