Sunday, January 16, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, January 16, 2022

Title : ಸಾಮಾನ್ಯ ಜ್ಞಾನ (General knowledge)  KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು

(Educational & Informational Purpose Only)



1. ಆರ್ಥಿಕ ವಲಯಗಳನ್ನು ಸಾರ್ವಜನಿಕ ಮತ್ತು  ಖಾಸಗಿ ವಲಯಗಳೆಂದು ವರ್ಗೀಕರಿಸಿದ ಆಧಾರ.

1. ಔದ್ಯೋಗಿಕ ಸ್ಥಿತಿಗತಿಗಳು

2. ಆರ್ಥಿಕ ಚಟುವಟಿಕೆಗಳು ಸ್ವರೂಪ

3. ಸಂಘಟನೆಯ ಮಾಲಿಕತ್ವ

4. ಸಂಘಟನೆಯಲ್ಲಿ ತೊಡಗಿರುವವರ ಕೆಲಸಗಾರರ ಸಂಖ್ಯೆ


File Language : Kannada/English




2. ಈ ಕೆಳಗಿನವುಗಳಲ್ಲಿ ಯಾವುದು ಪರೋಕ್ಷ ತೆರಿಗೆಗಳ ಗುಂಪಾಗಿದೆ?


1. ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ

2. ವರಮಾನ ತೆರಿಗೆ, ಆಮದು-ರಫ್ತು ತೆರಿಗೆ,ಸ್ಟಾಂಪ್ ಶುಲ್ಕ 

3. ಕಂಪನಿ ತೆರಿಗೆ, ಸರಕು ಮತ್ತು ಸೇವಾ ತೆರಿಗೆ,ಸಂಪತ್ತಿನ ತೆರಿಗೆ 

4. ಸಂಪತ್ತಿನ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಆಮದು- ರಫ್ತು ತೆರಿಗೆ

Daily Quiz Telegram Group - @kpsc2019


3. ಜಿಡಿಪಿ ಎನ್ನುವುದು ಇವುಗಳ ಒಟ್ಟು ಮೌಲ್ಯವಾಗಿದೆ.

1. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆ ಯಾದ ಎಲ್ಲಾ ಸರಕು ಮತ್ತು ಸೇವೆಗಳು

2. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆ ಯಾದ ಅಂತಿಮ ಸರಕು ಮತ್ತು ಸೇವೆಗಳು

3. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಮಧ್ಯವರ್ತಿ ಸರಕು ಮತ್ತು ಸೇವೆಗಳು 

4. ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಂತಿಮ ಮತ್ತು ಮಧ್ಯವರ್ತಿ ಸರಕು ಮತ್ತು ಸೇವೆಗಳು


File Size : link


Number of Pages : link


4. ಭಾರತದ ಹಣದ ಪೂರೈಕೆಯ ಪರಿಕಲ್ಪನೆ ಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

ಎ. ವಾಣಿಜ್ಯ ಬ್ಯಾಂಕುಗಳಲ್ಲಿರುವ ಮುದ್ದತ್ತು ಠೇವಣಿಗಳು


ಬಿ. ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಅಂಚೆ ಕಚೇರಿಗಳಲ್ಲಿನ ಉಳಿತಾಯ ಠೇವಣಿಗಳು.


ಡಿ. ಅಂಚೆ ಕಚೇರಿಗಳಲ್ಲಿರುವ ಒಟ್ಟು ಠೇವಣಿಗಳು


ಇ. ವಾಣಿಜ್ಯ ಬ್ಯಾಂಕುಗಳಲ್ಲಿರುವ ಬೇಡಿಕೆ
 ಠೇವಣಿಗಳು


ಮೇಲಿನವುಗಳಲ್ಲಿ ಹಣಕಾಸು, ನಿರ್ವಹಣೆಯ ದೃಷ್ಟಿಯಿಂದ 'ಕಿರಿದಾದ' ಮತ್ತು 'ವಿಶಾಲ' ಹಣ ವೆಂದು ಪರಿಗಣಿತವಾದ ಗುಂಪು ಕ್ರಮವಾಗಿದೆ.


1. ಎ, ಬಿ ಮತ್ತು ಸಿ, ಡಿ, ಇ


2. ಬಿ, ಸಿ, ಇ ಮತ್ತು ಎ, ಡಿ


3. ಎ, ಸಿ, ಇ ಮತ್ತು ಬಿ, ಡಿ

4. ಎ, ಡಿ, ಇ ಮತ್ತು ಬಿ, ಸಿ


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.