Thursday, August 25, 2022

Police Sub inspector selection process | ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, August 25, 2022

Police Sub inspector selection process | ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆ.


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಸಿ.ಬಿ.ಐನಲ್ಲಿನ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಎಸ್‌ಎಸ್‌ಸಿ (ಸಿಬ್ಬಂದಿ ನೇಮಕಾತಿ ಆಯೋಗವು ಪರೀಕ್ಷೆ ನಡೆಸುವುದರ ಮೂಲಕ ನೇಮಕಾತಿ ಮಾಡಿಕೊಳ್ಳುತ್ತದೆ. ಈ ನೇಮಕಾತಿಗಾಗಿ ಪ್ರತ್ಯೇಕ ನೇಮಕಾತಿ ಪರೀಕ್ಷೆ ನಡೆಯುವುದಿಲ್ಲ. ಕೇಂದ್ರ ಸರ್ಕಾರದ ಬೇರೆ ಬೇರೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಪ್ರತಿ ವರ್ಷ ನಡೆಸುವ ಎಸ್‌ಎಸ್‌ಸಿ - ಸಿ.ಜಿ.ಎಲ್ ಪರೀಕ್ಷೆಯ ಮೂಲಕ ನೇಮಕಾತಿ ಮಾಡುತ್ತದೆ.


ಎಸ್‌ಎಸ್‌ಸಿ - ಸಿಜಿಎಲ್ 2 ಅಥವಾ 3ಹಂತಗಳಲ್ಲಿ ನಡೆಯುತ್ತದೆ. ಇಲ್ಲಿ ನಾಲ್ಕು ವಿಭಾಗಗಳ ಮೇಲೆ ಪ್ರಶ್ನೆಗಳು ಬರುತ್ತವೆ.


ಅವುಗಳೆಂದರೆ: 1. ಜನರಲ್ ಇಂಟೆಲಿಜೆನ್ಸ್ ಆ್ಯಂಡ್ ಅನಲಿಟಿಕಲ್ ರೀಸನಿಂಗ್


- 2. ಕ್ವಾಂಟಿಟೇಟಿವ್ ಆಪಿಟೂ.ಡ್ 3. ಸಾಮಾನ್ಯ, ಅಧ್ಯಯನ 4. ಜನರಲ್ ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಈ ವಿಷಯಗಳಿಗೆ ಓದಬೇಕಾದ ಪುಸ್ತಕಗಳ ಪಟ್ಟಿ ಈ ಕೆಳಗಿನಂತಿವೆ.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಜನರಲ್ ಇಂಟೆಲಿಜನ್ಸ್ ಆ್ಯಂಡ್ ಅನಲಿಟಿಕಲ್ ರೀಜನಿಂಗ್ ವಿಷಯಕ್ಕಾಗಿ ವಿಕಾಸ್ ಪಬ್ಲಿಷಿಂಗ್ ಹೌಸ್ ಅಥವಾ ಬಿ.ಎಸ್ಸಿ ಪಬ್ಲಿಕೇಷನ್ ಎಂ.ಕೆ ಪಾಂಡೆ ಅವರ ಅಥವಾ ದಿಶಾ ಪಬ್ಲಿಕೇಷನ್ ಪುಸ್ತಕಗಳು ಸೂಕ್ತ ವಾಗಿವೆ. ಸಾಮಾನ್ಯ ಅಧ್ಯಯನಕ್ಕಾಗಿ NCERT ಪುಸ್ತಕಗಳು ಅಥವಾ ಲೂಸೆಂಟ್ ಜನರಲ್ ನಾಲೆಡ್ ಅಥವಾ ಮನೋಹರ ಪಾಂಡೆಯವರ ಪುಸ್ತಕಗಳು ಉತ್ತಮವಾಗಿವೆ. ಅಪ್ಟಿಟ್ಯೂಡ್ ವಿಷಯಕ್ಕೆ ರಮೇಶ್ ಯಾದವ್ ಅವರ ಮ್ಯಾಥ್ ಫಾರ್ ಎಸ್‌ಎಸ್‌ಸಿ ಅಥವಾ ಅಗರ್ವಾಲ್ ಅಥವಾ ಥೈರಾ ಅವರ ಕ್ವಿಕ್ಕ‌ ಮ್ಯಾಥ್ ಕನ್ನಡದಲ್ಲಿ ಕ್ರಿಯೇಟಿವ್ ಮ್ಯಾಥ್ ಉತ್ತಮವಾಗಿವೆ. ಜನರಲ್ ಇಂಗ್ಲಿಷ್‌ಗಾಗಿ ಆ್ಯಂಡ್ ಮಾರ್ಟಿನ್ ಅಥವಾ ಲೂಸೆಂಟ್ ಇಂಗಿಷ್ ಉತ್ತಮವಾಗಿವೆ.

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ



ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading Police Sub inspector selection process | ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆ.

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.