Friday, November 4, 2022

Basavakalyan B.Ed College, Basavakalyan B.Ed. II Semester, First Internal Test : Education to contemporary India ಭಾರತದಲ್ಲಿ ಸಮಕಾಲಿನ ಶಿಕ್ಷಣ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, November 4, 2022

Basavakalyan B.Ed College, Basavakalyan B.Ed. II Semester, First Internal Test : Education to contemporary India (ಭಾರತದಲ್ಲಿ ಸಮಕಾಲಿನ ಶಿಕ್ಷಣ)


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

Basavakalyan B.Ed College, Basavakalyan B.Ed. II Semester, First Internal Test


Sub: Education to contemporary India (recede debersend Age) (Paper-PC-VIII)


Max Marks: 20


Time: 1 Hrs.


Date:


Q. Answer any one of the following Questions. ಈ ಕೆಳಗಿನ ಪ್ರಶ್ನೆಗಳಲ್ಲಿ ಒಂದಕ್ಕೆ ಮಾತ್ರ ಉತ್ತರಿಸಿರಿ


1 x 10=10


1) Judge the Value of Pre Independence education period with respect of Meaning Importance and efforts of Hortog committee 1929 ?


ಸ್ವಾತಂತ್ರ ಪೂರ್ವ ಶಿಕ್ಷಣ ಅವಧಿಯ ಮೌಲ್ಯಗಳಗೆ ಸಂಬಂಧಿಸಿದಂತೆ ಹರ್ಟಾಗೆ ಸಮಿತಿ 1929 ರ ಅರ್ಥ ಮಹತ್ವ ಹಾಗೂ ಪ್ರಯತ್ನಗಳನ್ನು ತೀರ್ಮಾನಿಸಿ.


2) Justify Kothari Commission 1964 was the reflection of woods dispatch 1854 ?


ಕೋಠಾರಿ ಸಮಿತಿ 1964 ವುಡ್ಲ ವರದಿ 1854 ಪ್ರತಿಫಲನ ಎನ್ನುವುದನ್ನು ನಿರ್ಧರಿಸಿರಿ.


Q.II Answer any one of the following Questions?


ಈ ಕೆಳಗಿನ ಪ್ರಶ್ನೆಗಳಲ್ಲಿ ಒಂದಕ್ಕೆ ಮಾತ್ರ ಉತ್ತರಿಸಿರಿ.


1 x 06-06


1) Explain briefly the provision for Education of disadvantage groups (SC.ST.OBC and


Minorities) ಅನಾನುಕೂಲತ ಗುಂಪ ( ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳರುವ ಶೈಕ್ಷಣಿಕ ಅವಕಾಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.


2) Expalin briefly about Right to Education Act 2009? ಶಿಕ್ಷಣ ಹಕ್ಕು ಕಾಯ್ದೆ 2009 ರ ಕುರಿತು ಸಂಕ್ಷಿಪ್ತವಾಗಿ ವಿವರಿಸಿರಿ


Q.III. Answer any one of the following Questions? ಈ ಕೆಳಗಿನ ಪ್ರಶ್ನೆಗಳಲ್ಲ ಒಂದಕ್ಕೆ ಮಾತ್ರ ಉತ್ತರಿಸಿರಿ.


1) Write the Recommendation of SSA 2001 ? SSA 2001 ರ ಶಿಫಾರಸ್ಸುಗಳನ್ನು ಬರೆಯಿರಿ.


1 x 04-04


2) What is RMSA 2009? What are its Characteristics? RMSA 2009 ಎಂದರೇನು ? ಅದರ ಗುಣಲಕ್ಷಣಗಳಾವುವು?

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ



ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading Basavakalyan B.Ed College, Basavakalyan B.Ed. II Semester, First Internal Test : Education to contemporary India ಭಾರತದಲ್ಲಿ ಸಮಕಾಲಿನ ಶಿಕ್ಷಣ

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.